Slide
Slide
Slide
previous arrow
next arrow

ಒಳಚರಂಡಿ ಜೋಡಣೆಗೆ ಅರ್ಜಿ ಸಲ್ಲಿಸಲು ಪೌರಾಯುಕ್ತ ಆರ್.ಎಸ್. ಪವಾರ್ ಕರೆ

ದಾಂಡೇಲಿ: ನಗರ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಿಂದ ಈಗಾಗಲೇ ಒಳಚರಂಡಿ ಯೋಜನೆಯು ಕಾರ್ಯಗತವಾಗಿದ್ದು ಮನೆಗಳು, ಅಪಾರ್ಟ್ಮೆಂಟ್, ಫ್ಲಾಟ್, ಶೈಕ್ಷಣಿಕ ಸಂಸ್ಥೆ ಆಸ್ಪತ್ರೆ ಸರಕಾರಿ ಕಚೇರಿಗಳು ಹಾಗೂ ಇತರೆ ಕಟ್ಟಡಗಳಿಗೆ ಒಳಚರಂಡಿ ಜೋಡಣೆಯನ್ನು ಮಾಡುವುದು…

Read More

ಡಿ.30,31ಕ್ಕೆ ಹೊದ್ಕೆ-ಶಿರೂರು ಕಡ್ನೀರು ಪ್ರೌಢಶಾಲೆಯ ‘ರಜತ ಮಹೋತ್ಸವ’

ಹೊನ್ನಾವರ: ತಾಲೂಕಿನ ಹೊದ್ಕೆ ಶಿರೂರು ಕಡ್ನೀರು ಪ್ರೌಢಶಾಲೆಯು 25ವರ್ಷಗಳ ಸಂಭ್ರಮದಲ್ಲಿದ್ದು, ಇದರ ಪ್ರಯುಕ್ತ ಡಿಸೆಂಬರ್ 30 ಹಾಗೂ 31 ರಂದು ರಜತಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ತ ಬುಧವಾರ ಶಾಸಕ ದಿನಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹೊದ್ಕೆ- ಶಿರೂರು ಕಡ್ನೀರು…

Read More

ವಿಎಫ್‌ಸಿ ವಾರ್ಷಿಕ ಮಹಾಮಂಡಳಿ ಸಭೆ: ಸಾಧಕ- ಬಾಧಕಗಳ ಚರ್ಚೆ

ಯಲ್ಲಾಪುರ: ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಹಾಯದಿಂದ ಜಕ್ಕೊಳ್ಳಿಯಲ್ಲಿ ಆರಂಭಿಸಲಾದ ಗ್ರಾಮ ಅರಣ್ಯ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಚಟುವಟಿಕೆಗಳ ಸಾಧಕ-ಬಾಧಕಗಳ ಚರ್ಚೆ ನಡೆಸಲೆಂದು ಇಂದು ಬುಧವಾರ ಅರಣ್ಯ ಇಲಾಖೆ ಮತ್ತು ಜಕ್ಕೊಳ್ಳಿ (ದೊಡ್ಡಬೇಣ) ಗ್ರಾಮ…

Read More

ಗುರು ಚರಿತ್ರೆ ಪಾರಾಯಣ ಸಪ್ತಾಹಕ್ಕೆ ಚಾಲನೆ

ಯಲ್ಲಾಪುರ : ಪಟ್ಟಣದ ನಾಯ್ಕನಕೆರೆಯ ‘ದತ್ತಗಿರಿ’ಯಲ್ಲಿರುವ ದತ್ತಾತ್ರೇಯ ಸನ್ನಿಧಾನದಲ್ಲಿ ದತ್ತ ಜಯಂತಿ ಉತ್ಸವದ ಅಂಗವಾಗಿ ಗುರು ಚರಿತ್ರೆ ಪಾರಾಯಣದ ಸಪ್ತಾಹ ಬುಧವಾರ ಆರಂಭಗೊಂಡಿತು. ಗುರುಚರಿತ್ರೆ ಪಾರಾಯಣ ಹಾಗೂ ಉತ್ಸವ ಆಚರಣೆಯ ಸಂಕಲ್ಪವನ್ನು ಶ್ರೀ ರಾಮಚಂದ್ರಾಪುರ ಮಠದ ಪ್ರತಿನಿಧಿ ಎಸ್.ವಿ.ಯಾಜಿ…

Read More

ರೋಜಗಾರ್ ದಿನಾಚರಣೆ: ವಿವಿಧ ಕೆಲಸಗಳ ಕುರಿತು ಮಾಹಿತಿ

ಕಾರವಾರ: ಗ್ರಾಮೀಣ ಭಾಗದ ಅಭಿವೃದ್ದಿ ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಕೂಲಿಕಾರರಿಗೆ ಮಾಹಿತಿ ನೀಡಲು ಸಾರ್ವಜನಿಕ ಸ್ಥಳಗಳಲ್ಲಿ “ರೋಜಗಾರ್ ದಿನ” ಆಚರಿಸಲಾಯಿತು. ಕಾರವಾರ ತಾಲೂಕಿನ ಘಾಡಸಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ…

Read More

ಜ.3ಕ್ಕೆ ದಿಶಾ ಸಮಿತಿ ಸಭೆ

ಕಾರವಾರ- ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಸಭೆಯು ಸಂಸದ ಅನಂತಕುಮಾರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಜ. 3 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ…

Read More

ಡಿ.27ಕ್ಕೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ

ಕಾರವಾರ: ಹುಬ್ಬಳ್ಳಿ ಕ್ಷೇತ್ರ ಭವಿಷ್ಯನಿಧಿ ಕಾರ್ಯಾಲಯದ ವತಿಯಿಂದ ಡಿ.27 ರಂದು ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವನ್ನು ಹಳಿಯಾಳದ ದೇಶಪಾಂಡೆ ಕಾಲೇಜ್ ಆಫ್ ಇಂಜಿನಿಯರಿಂಗ್, ಕಾನ್ಫರೆನ್ಸ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ…

Read More

ಗ್ರಾಮ ಆಡಳಿತಾಧಿಕಾರಿಗಳು ಪ್ರಾಮಾಣಿಕ ಸೇವೆ ಒದಗಿಸಬೇಕು: ಸಚಿವ ವೈದ್ಯ

ಕಾರವಾರ: ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಸಿಬ್ಬಂದಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮೀನುಗಾರಿಕೆ ಮತ್ತು ಬಂದರು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ…

Read More

ಜಿಲ್ಲೆಯಲ್ಲಿ ಶೀಘ್ರದಲ್ಲಿ ಮರಳು ವಿತರಣೆಗೆ ಕ್ರಮ ಕೈಗೊಳ್ಳಿ : ಸಚಿವ ಮಂಕಾಳ ವೈದ್ಯ

ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ನದಿ ಪಾತ್ರಗಳಲ್ಲಿ ಗುರುತಿಸಲಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಿ, ಜಿಲ್ಲೆಯ ಜನತೆಗೆ ಶೀಘ್ರದಲ್ಲಿ ಮರಳು ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ…

Read More

ಕಳ್ಳತನವಾದ ಮೊಬೈಲ್ ಪತ್ತೆ: ಮಾಲೀಕರಿಗೆ ಹಸ್ತಾಂತರ

ಕಾರವಾರ: ಕುಮಟಾದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ 4 ತಿಂಗಳ ಹಿಂದೆ ಕಳ್ಳತನವಾಗಿದ್ದ ಮೊಬೈಲ್‌ನ್ನು ಪೊಲೀಸರು ಪತ್ತೆಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ. ಶಿರಸಿಯ ರೇಖಾ ಭಟ್ ಮೊಬೈಲ್‌ನ್ನು ಬಸ್ ಏರುವ ವೇಳೆ ಕಳ್ಳತನ ಮಾಡಲಾಗಿತ್ತು. ಆದರೆ ಎಲ್ಲಿ ಕಳ್ಳತನವಾಗಿದೆ ಎನ್ನುವುದು…

Read More
Back to top