Slide
Slide
Slide
previous arrow
next arrow

ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಭೀಮಣ್ಣ ನಾಯ್ಕ್

ಸಿದ್ದಾಪುರ: ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅಭಿಮಾನವಿರಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಸಿಬಿಸಿಸಿಯ ನೂತನ ಪದಾಧಿಕಾರಿಗಳ…

Read More

ಗಾಳಿಪಟ ಸ್ಪರ್ಧೆ: ಪರಿಸರದ ಜಾಗೃತಿ,ಕಲೆಯ ಅಭಿವೃದ್ಧಿಗೆ ಕೈ ಜೋಡಿಸಲು ಕರೆ

ಕಾರವಾರ: ತಾಲೂಕಿನ ನಗೆ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಯ್ದ ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೈಗಾ ಯೋಜನೆಯ ಸ್ಥಳ ನಿರ್ದೇಶಕ ಪ್ರಮೋದ ರಾಯಚೂರು ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಅತ್ಯಂತ ರಮಣೀಯ ಸುಂದರ ಕುಗ್ರಾಮದ…

Read More

ಜುಲೈ-2023 ತಿಂಗಳ ಹಾಲಿನ ಪ್ರೋತ್ಸಾಹಧನ ಜಮಾ: ಕೆಶಿನ್ಮನೆ ಮಾಹಿತಿ

ಶಿರಸಿ: ಜುಲೈ-2023 ನೇ ಮಾಹೆಯ ರೂ.5 ಪ್ರೋತ್ಸಾಹಧನವು ಡಿ.21, ಗುರುವಾರದಂದು ಜಮಾ ಆಗಿದೆ ಎಂದು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ…

Read More

ಶಿರಸಿ ರೋಟರಿ ಕ್ಲಬ್‌ನಿಂದ ಉಚಿತ ಕಂಪ್ಯೂಟರ್ ವಿತರಣೆ

ಶಿರಸಿ: ಶಿರಸಿ ರೋಟರಿ ಕ್ಲಬ್‌ನಿಂದ ಇಲ್ಲಿನ ಬನವಾಸಿ ರಸ್ತೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 12 ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಲಾಯಿತು. ಶಿರಸಿ ರೋಟರಿ ಕ್ಲಬ್, ರೋಟರಿ ಜಿಲ್ಲೆ 3170 ಮತ್ತು ಕರ್ನಾಟಕ ಸರಕಾರದ ಕಾಲಿಜೆಟ್ ಇಲಾಖೆಯ ಸಹಭಾಗಿತ್ವದಲ್ಲಿ ಕಂಪ್ಯೂಟರ್ ವಿತರಣೆ…

Read More

ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು

ಶಿರಸಿ: ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲಿನಿಂದ ಕಾರ್ಮಿಕನೊರ್ವ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ. ಆಂದ್ರ ಪ್ರದೇಶ ಮೂಲದ ಸುರೇಂದ್ರ (38) ಮೃತಪಟ್ಟ ವ್ಯಕ್ತಿಯಾಗಿದ್ದು, ಶಿರಸಿ ಸರ್ಕಾರಿ ಆಸ್ಪತ್ರೆ ಹಿಂಭಾಗದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿ…

Read More

ವ್ಯವಹಾರ ಜ್ಞಾನವೃದ್ಧಿಗಾಗಿ ಕೇಣಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ

ಅಂಕೋಲಾ : ಆಧುನಿಕ ಶಿಕ್ಷಣದ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು ವೃದ್ಧಿಸುವ ಸದುದ್ದೇಶದಿಂದ ಕೇಣಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳೇ ವ್ಯಾಪಾರ ವಹಿವಾಟು ನಡೆಸುವ ಪರಿಕಲ್ಪನೆಯ ಮಕ್ಕಳ ಸಂತೆಯನ್ನು ಕೇಣಿಯ ಪ್ರಮುಖ ಹಾಗೂ…

Read More

ಹಗಲಿನಲ್ಲೇ ಕಾಡುಕೋಣಗಳ ಸಂಚಾರ: ಗ್ರಾಮಸ್ಥರಲ್ಲಿ ಆತಂಕ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ ಪಂ ವ್ಯಾಪ್ತಿಯ ತೇಲಂಗಾರ ಮತ್ತಿಹಕ್ಕಲ್ ಶಾಲೆ ಹತ್ತಿರ ರಸ್ತೆಯಲ್ಲಿ ಕಾಡುಕೋಣಗಳ ಸಂಚಾರ ಹಗಲು ಹೊತ್ತಿನಲ್ಲಿ ನಡೆದಿದ್ದು,ಸ್ಥಳಿಯರಲ್ಲಿ ಭಯ ಮೂಡಿಸಿದೆ. ಕಳೆದ ನಾಲ್ಕು ದಿನಗಳಿಂದ ಕಾಡುಕೋಣಗಳ ಸಂಚಾರದಿಂದ ಶಾಲಾ ಮಕ್ಕಳಿಗೆ ಹಾಗೂ ದಿನನಿತ್ಯ ಓಡಾಡುವ…

Read More

ಕವಿವಿ ಕ್ರೀಡಾಕೂಟ: ಪೂಜಗೇರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಅಂಕೋಲಾ: ಇತ್ತೀಚೆಗೆ ನಡೆದ ಕರ್ಣಾಟಕ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಪೂಜಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿದ್ದಾರೆ. 4×400 ಮೀಟರ್ ರಿಲೇಯಲ್ಲಿ ಅನೀಶ್ ಸಂತೋಷ್ ನಾಯ್ಕ, ಮನೀಷ ಹೊನ್ನಪ್ಪ ನಾಯಕ, ರೋಹನ್ ಬಾಬು ನಾಯ್ಕ…

Read More

ಡಿ.22ಕ್ಕೆ ಡಾ.ವಿ.ಎಸ್. ಸೋಂದೆ ಕುರಿತು ಉಪನ್ಯಾಸ ಕಾರ್ಯಕ್ರಮ

ಶಿರಸಿ: ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ಹಾಗೂ ಡಾ.ವಿ.ಎಸ್.ಸೋಂದೆ ಫೌಂಡೇಶನ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ವಿ.ಎಸ್.ಸೋಂದೆ  ದ್ವಿತೀಯ ವರ್ಷದ ಉಪನ್ಯಾಸ ಕಾರ್ಯಕ್ರಮ ಡಿ.22 ರಂದು 10.30 ಘಂಟೆಗೆ ನಗರದ ಹೊಟೆಲ್ ಸುಪ್ರಿಯಾ ಇಂಟರ್‌ನ್ಯಾಶನಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.…

Read More

‘ಉತ್ಕೃಷ್ಟ ಸೇವಾ ಪ್ರಶಸ್ತಿ’ಗೆ ಭಾಜನರಾದ ಡಾ.ಶಿವರಾಮ್

ಶಿರಸಿ: ದಕ್ಷಿಣ ಭಾರತದ  ಅತ್ಯಂತ ಪ್ರಸಿದ್ಧ ನೇತ್ರ ತಜ್ಞ, ಪದ್ಮಶ್ರೀ ಡಾ. ಎಂ.ಎಂ.ಜೋಶಿ ಅವರ ಹೆಸರಿನಲ್ಲಿ ‌ನೀಡಲಾಗುವ ಪ್ರತಿಷ್ಠಿತ “ಉತ್ಕೃಷ್ಟ ಸೇವಾ ಪ್ರಶಸ್ತಿ”ಯನ್ನು  ಹೆಸರಾಂತ ನೇತ್ರ ತಜ್ಞ ಶಿರಸಿ ಡಾ.ಶಿವರಾಮ ಕೆ.ವಿ. ಅವರಿಗೆ ಪ್ರದಾನ ಮಾಡಲಾಯಿತು. ಹುಬ್ಬಳ್ಳಿಯ ಡಾ.ಎಂ.…

Read More
Back to top