Slide
Slide
Slide
previous arrow
next arrow

ರಣಭಂಟ ದೇವರ ವಾರ್ಷಿಕ ಪೂಜೆ ಸಂಪನ್ನ

ಕುಮಟಾ : ಹೆಗಡೆ ಗ್ರಾಮದ ಶಿವಪುರದ ಶ್ರೀ ರಣಭಂಟ ದೇವರ ವಾರ್ಷಿಕ ಪೂಜೆ ನಡೆಯಿತು ಇಲ್ಲಿನ ಗ್ರಾಮ ದೇವರ 25 ವರ್ಷದ ವಾರ್ಷಿಕ ಪೂಜೋತ್ಸವವು ಶಿವಪುರ ಊರಿನ ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಕುಂಕುಮ…

Read More

ದಾಂಡೇಲಿಯಲ್ಲಿ ಕ್ರೈಸ್ತ ಬಾಂಧವರ ಕ್ರಿಸ್‌ಮಸ್ ಹಬ್ಬದ ಸಂಭ್ರಮ

ದಾಂಡೇಲಿ: ಕ್ರೈಸ್ತ ಧರ್ಮ ಬಾಂಧವರ ಪವಿತ್ರ ಹಾಗೂ ಸಂಭ್ರಮದ ಹಬ್ಬವಾದ ಕ್ರಿಸ್‌ಮಸ್‌ ಹಬ್ಬವನ್ನು ನಗರದಲ್ಲಿ ಸಂಭ್ರಮ, ಸಡಗರದಿಂದ ಸೋಮವಾರ ಆಚರಿಸಿದರು. ನಗರದ ಬರ್ಚಿ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ವರ್ಕರ್ಸ ಚರ್ಚ್ ನಲ್ಲಿ ಭಾನುವಾರ ಸಂಜೆಯಿಂದಲೆ ಪ್ರಾರ್ಥನೆ‌ ಮೊದಲಾದ ಧಾರ್ಮಿಕ‌…

Read More

ಆಡಂಬರ ಜೀವನಕ್ಕೆ ಬಲಿಯಾಗದೆ ಇದ್ದುದರಲ್ಲೇ ತೃಪ್ತಿಪಟ್ಟರೆ ಜೀವನ ಸುಲಭ ಸಾಧ್ಯ: ಭಾಸ್ಕರ್ ನಾಯ್ಕ್

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ ಸಿ ಟ್ರಸ್ಟ್ (ರಿ ) ಭಟ್ಕಳ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಸರ್ಪನಕಟ್ಟೆ ವಲಯ, ಪ್ರಗತಿಬಂಧು, ಸ್ವ – ಸಹಾಯ ಸಂಘಗಳ ಒಕ್ಕೂಟ ಸರ್ಪನಕಟ್ಟೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ…

Read More

ಶಿವಪುರದಲ್ಲಿ ಸಂಭ್ರಮದಿಂದ‌ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಜೊಯಿಡಾ : ಕ್ರೀಡೆಗಳು ಜೀವನದ ಭಾಗವಾಗಬೇಕು. ಕ್ರೀಡೆ ಪ್ರೀತಿಯ ಜೊತೆ ಪರಸ್ಪರ ಶಾಂತಿ ಸೌಹಾರ್ದತೆಯನ್ನು ಸದೃಢಗೊಳಿಸುತ್ತದೆ ಎಂದು ಗಣಪತಿ ಮುದ್ದೆಪಾಲ ಅವರು ಹೇಳಿದರು. ಅವರು ಜೋಯಿಡಾ ತಾಲೂಕಿನ ಮೂಲ ಸೌಕರ್ಯ ವಂಚಿತ ಶಿವಪುರ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್…

Read More

ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರು ಇಂದು ಸೋಮವಾರ ಕುಮಟಾ ತಾಲೂಕಿನ ಸಂತೆಗುಳಿ ಪ್ರೌಢಶಾಲೆಯ ಸಭಾಭವನದಲ್ಲಿ ಸಂತೆಗುಳಿ ಹಾಗೂ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 33 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲೆಂಡರ್ ಗಳನ್ನು ಹಸ್ತಾಂತರಿಸಿದರು.…

Read More

ಪ್ರವಾಸಿಗರ‌ ಕಣ್ಮನ ಸೆಳೆಯುವ ಪಣಸೋಲಿಯ ಆನೆ ಶಿಬಿರ

ಜೋಯಿಡಾ : ತಾಲೂಕಿನ ಪಣಸೋಲಿ ಆನೆ ಶಿಬಿರವು ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಆನೆ ಶಿಬಿರವಾಗಿದ್ದು, ಇದು ದಾಂಡೇಲಿಯಿಂದ 12 ಕಿಮೀ ದೂರದಲ್ಲಿದೆ. ಈ ಆನೆ ಶಿಬಿರವು ಪ್ರವಾಸಿಗರ ಕಣ್ಮನ ಸೆಳೆದರೆ, ಆನೆಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಅಧ್ಯಯನ…

Read More

ಬಂಗೂರನಗರದ ಐತಿಹಾಸಿಕ ಡಿಲಕ್ಸ್ ಮೈದಾನದಲ್ಲಿ ಕಟ್ಟಿಗೆ ದಾಸ್ತಾನಿಗೆ ಸಿದ್ಧತೆ

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಧೀನದಲ್ಲಿರುವ ಬಂಗೂರನಗರದ ಐತಿಹಾಸಿಕ ಡಿಲೆಕ್ಸ್‌ ಮೈದಾನದಲ್ಲಿ ಕಾರ್ಖಾನೆಯವರು ಕಟ್ಟಿಗೆ ದಾಸ್ತಾನಿಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ. ಮಾಹಿತಿಯ ಪ್ರಕಾರ ಸಧ್ಯದ ಕೆಲವು ದಿನಗಳವರೆಗೆ ಇಲ್ಲಿ ಕಟ್ಟಿಗೆ ದಾಸ್ತಾನು ಮಾಡಲಾಗುತ್ತಿದ್ದು, ಶಾಶ್ವತವಾಗಿ ಕಟ್ಟಿಗೆ…

Read More

ಕತ್ತು ಹಿಸುಕಿ ಪತ್ನಿಯನ್ನು ಕೊಂದ ಪತಿ: ಆರೋಪಿಯ ಬಂಧನ

ಭಟ್ಕಳ: ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮುರುಡೇಶ್ವರ ಮಾವಳ್ಳಿ-1 ರ ಜನತಾ ಕಾಲೊನಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಕೃಶಿದಾ ಬಾನು ಎಂದು ತಿಳಿದು ಬಂದಿದೆ. ಈಕೆಗೆ ಕಳೆದ 15…

Read More

ತವರು ಮನೆಯಲ್ಲಿ ಆಲೇಮನೆ ಹಬ್ಬಕ್ಕೆ ಚಾಲನೆ: ರಂಗೇರಿಸಿದ ಮೂರುರು ಗಾನ ವೈಭವ

ಶಿರಸಿ: ಚುಮುಚುಮು ಚಳಿಯಲ್ಲಿ ಸಿಹಿಯಾದ ಕಬ್ಬಿನ ಹಾಲು ಜೊತೆಗೆ ಒಂದಿಷ್ಟು ಮಂಡಕ್ಕಿ ಮಿರ್ಚಿ, ಶೇಂಗಾ.. ಪಕ್ಕದಲ್ಲೇ ಉರಿಯುತ್ತಿರುವ ಆಲೇಒಲೆಯಿಂದ ಸೂಸುತ್ತಿರುವ ಬೆಲ್ಲದ ಘಮಲು ಜೊತೆಗೊಂದಿಷ್ಟು ನೊರೆಬೆಲ್ಲ… ಇವಕ್ಕೆಲ್ಲ‌ ಸಾಕ್ಷಿಯಾಗಿದ್ದು ತವರು ಮನೆಯ “ಆಲೇಮನೆ ಹಬ್ಬ”. ತಾಲೂಕಿನ ಭೂಸನಕೇರಿಯಲ್ಲಿನ ತವರು…

Read More

ಹ್ನು ಎಂದಿಲ್ಲ.. ಉಹ್ನೂ ಎನ್ನಲ್ಲ..!: ಅನಂತಕುಮಾರ ಮನೆಯಲಿ ಪಟ್ಟು ಬಿಡದ ಅಭಿಮಾನಿಗಳು

ಶಿರಸಿ: ನೀವು ಈ ಸಲ ಲೋಕಸಭಾ ಚುನಾವಣೆಗೆ ತಪ್ಪದೇ ಸ್ಪರ್ಧೆ ಮಾಡಬೇಕು. ನೀವು ಸ್ಪರ್ಧಿಸಿದರೆ ಮಾತ್ರ ಬಿಜೆಪಿಗೆ ಶಕ್ತಿ. ನಮಗೂ ಹೆಚ್ಚಿನ ಉತ್ಸಾಹ. ನೀವೇ ಸ್ಪರ್ಧೆಯ ಉತ್ಸಾಹ ತೋರದೇ ಹಿಂದೇಟು ಹಾಕಿದರೆ, ಹೈ ಕಮಾಂಡ್ ಹೇಗೆ ಟಿಕೆಟ್ ನೀಡಬೇಕು?…

Read More
Back to top