Slide
Slide
Slide
previous arrow
next arrow

ಸೆ.23ಕ್ಕೆ ದಸರಾ‌‌ ಕ್ರೀಡಾಕೂಟ

300x250 AD

ಸಿದ್ದಾಪುರ: ತಾಲೂಕಾ ದಸರಾ ಕ್ರೀಡಾಕೂಟ‌ ಸೆ. 23 ರಂದು ತಾಲೂಕಾ ಕ್ರೀಡಾಂಗಣ ಸಿದ್ದಾಪುರದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಪುರುಷರಿಗೆ 100 ಮೀಟರ್, 200 ಮೀಟರ್, 400 ಮೀಟರ್, 800 ಮೀಟರ್,1500 ಮೀಟರ್, 5000 ಮೀಟರ್, ಮತ್ತು 10 ಸಾವಿರ ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಬರ್ಚಿಎಸೆತ ರಿಲೇ ಓಟಗಳು ನಡೆಯಲಿದೆ.
ಮಹಿಳೆಯರಿಗೆ-100 ಮೀಟರ್, 200 ಮೀಟರ್, 400 ಮೀಟರ್, 800 ಮೀಟರ್, 1,500 ಮೀಟರ್ ,ಮತ್ತು 3000 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಬರ್ಚಿ ಎಸೆತ, ರಿಲೇ ,ಓಟಗಳು, ನಡೆಯಲಿವೆ.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಫುಟ್ಬಾಲ್, ಕೋಕೋ ,ಕಬ್ಬಡ್ಡಿ, ವಾಲಿಬಾಲ್, ತ್ರೋಬಾಲ್, ಸ್ಪರ್ಧೆಗಳು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಮಾಧವ್ ನಾಯಕ್ ಯುವ ಸಬಲೀಕರಣ ಕ್ರೀಡಾಧಿಕಾರಿ ತಾಲೂಕು ಪಂಚಾಯಿತಿ ಸಿದ್ದಾಪುರ ಇವರಲ್ಲಿ ಸಂಪರ್ಕಿಸಲು ತಿಳಿಸಿದೆ.Tel:+919449360803.

300x250 AD
Share This
300x250 AD
300x250 AD
300x250 AD
Back to top