Slide
Slide
Slide
previous arrow
next arrow

ವಿದ್ಯುತ್ ಕೇಬಲ್ ಅಳವಡಿಕೆಯಿಂದ ಹದಗೆಟ್ಟ ಬರ್ಚಿ ರಸ್ತೆ : ದುರಸ್ತಿಗೆ ಆಗ್ರಹ

ದಾಂಡೇಲಿ : ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ವಿದ್ಯುತ್ ಕೇಬಲ್ ಅಳವಡಿಕೆಗಾಗಿ ನಗರದ ಬರ್ಚಿ ರಸ್ತೆಯ ಬದಿಯಲ್ಲಿ ರಸ್ತೆ ಅಗೆದು ಕೇಬಲ್ ಅಳವಡಿಸಿ ಮುಚ್ಚಾಗಿದ್ದರೂ, ಸಮರ್ಪಕವಾಗಿ ಮುಚ್ಚಿ ಡಾಂಬರೀಕರಣ ಮಾಡದೇ ಇರುವುದರಿಂದ ಅಲ್ಲಲ್ಲಿ ಹೊಂಡ – ಗುಂಡಿಗಳು ನಿರ್ಮಾಣವಾಗಿ…

Read More

ವಿಶ್ವ ಕನ್ನಡ ಹಬ್ಬಕ್ಕೆ ಶಿರಸಿ ಗಾಯಕರು: ಶಾಸಕ ಭೀಮಣ್ಣ ಅಭಿನಂದನೆ

ಶಿರಸಿ: ಸಿಂಗಾಪುರದಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎರಡನೆ ವಿಶ್ವ ಕನ್ನಡ ಹಬ್ಬಕ್ಕೆ ಶಿರಸಿಯ ಕದಂಬ ಕಲಾ ವೇದಿಕೆಯ ಹೆಸರಾಂತ ಗಾಯಕ ಹಾಗು ಬಹುಮುಖ ಪ್ರತಿಭೆ ರತ್ನಾಕರ ನಾಯ್ಕ ಮತ್ತು ದಿವ್ಯಾ ಶೇಟ್ ಆಯ್ಕೆಯಾಗಿದ್ದು,ಈ ಹಿನ್ನಲೆಯಲ್ಕಿ ಶಾಸಕ ಭೀಮಣ್ಣ ಟಿ…

Read More

ಡಿ.29ಕ್ಕೆ ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ

ಕಾರವಾರ: ಕುಮಟಾ ಉಪವಿಭಾಗದ ವ್ಯಾಪ್ತಿಯಲ್ಲಿ ಐ.ಆರ್,ಬಿ ಯವರ ಕಾಮಗಾರಿ ಇರುವ ಕಾರಣ ನಗರ ಶಾಖೆಯ ಕುಮಟಾ ಟೌನ ಫಿಡರಿನ 11 ಕೆ.ವಿ ಮಾರ್ಗದಲ್ಲಿ ಮತ್ತು ಗ್ರಾಮೀಣ ಶಾಖೆಯ ಧಾರೇಶ್ವರ ಫೀಡರಿನ 11 ಕೆ.ವಿ ಮಾರ್ಗದಲ್ಲಿ ಡಿ.29 ರಂದು ಬೆಳಗ್ಗೆ…

Read More

ಮತದಾರ ಪಟ್ಟಿ ಪರಿಷ್ಕರಣೆಯ ಅರ್ಹತಾ ದಿನಾಂಕ ವಿಸ್ತರಣೆ

ಕಾರವಾರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ ಮಾನ್ಯ ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ ಬೆಂಗಳೂರು ರವರ ಪ್ರಕಾರ ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅರ್ಹತಾ ದಿನಾಂಕವನ್ನು ವಿಸ್ತರಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸುವ/ ಸ್ವೀಕರಿಸುವ…

Read More

ತ್ಯಾಜ್ಯವನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಕಾರ್ಯವಾಗಬೇಕು: ಪ್ರಿಯಾಂಕಾ ಮೇರಿ ಫ್ರಾನ್ಸಿಸ್

ಕಾರವಾರ: ಜಿಲ್ಲೆಯ ಗೋಕರ್ಣ ಸೇರಿದಂತೆ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರ ಸೇವೆ ಪಡೆದು ಪ್ರತಿದಿನ ನಿರಂತರವಾಗಿ ಹಸಿ, ಒಣ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಕಾರ್ಯವಾಗಬೇಕು ಎಂದು ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಪ್ರಿಯಾಂಕಾ…

Read More

‘ಭವಿಷ್ಯ ನಿಧಿ ನಿಮ್ಮ ಬಳಿಗೆ’ ಸಂಪರ್ಕ ಕಾರ್ಯಕ್ರಮ ಯಶಸ್ವಿ

ಹಳಿಯಾಳ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ‘ಭವಿಷ್ಯ ನಿಧಿ ನಿಮ್ಮ ಬಳಿಗೆ’ ಸಂಪರ್ಕ ಕಾರ್ಯಕ್ರಮ ಕೆಎಲ್ಎಸ್ ವಿಡಿಐಟಿ ಹಳಿಯಾಳದಲ್ಲಿ ಡಿಸೆಂಬರ್ 27ರಂದು ಆಯೋಜಿಸಲಾಗಿತ್ತು. ನೌಕರರ ಭವಿಷ್ಯ ನಿಧಿ ಸಂಸ್ಥೆ ಕಾರವಾರ ಶಾಖೆಯ ಪ್ರವರ್ತನ ಅಧಿಕಾರಿ ಎಸ್.ಶ್ರೀಕುಮಾರ್…

Read More

ಮನೆ ಕಳ್ಳತನ: ಪ್ರಕರಣ ದಾಖಲು

ಕಾರವಾರ: ತಾಲೂಕಿನ ಬಿಣಗಾದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೋರರು ಕೈಚಳಕ ತೋರಿದ್ದು, ಹಣ, ಬಂಗಾದರ ಆಭರಣ ಕಳ್ಳತನ ಮಾಡಿದ್ದಾರೆ.ಬಿಣಗಾದ ಗ್ರಾಸಿಂ ಇಂಡಸ್ಟ್ರಿಯ ನೌಕರ ಜಗನಿವಾಸ್ ರಾಘವನ್ ಮನೆ ಕಳ್ಳತನವಾಗಿದ್ದು, ಯಾರು ಇಲ್ಲದಿರುವುನ್ನು ಗಮನಿಸಿದ ಕಳ್ಳರು ಮನೆಯೊಳಗೆ ನುಗ್ಗಿ…

Read More

ಡಿ.29ಕ್ಕೆ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಶಿರಸಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕಾ ಘಟಕ ಶಿರಸಿ ಇದರ ವಾರ್ಷಿಕ ಸರ್ವ ಸಾಧಾರಣಾ ಸಭೆ ಮತ್ತು ತಾಲೂಕ ರಾಜ್ಯ ಸರ್ಕಾರ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭವು ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ…

Read More

ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ ವರ್ಗಾವಣೆ

ಕಾರವಾರ: ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ ಅವರನ್ನು ರಾಜ್ಯ ಸರ್ಕಾರ ಧಾರವಾಡದ ಕೃಷಿ ವಿವಿ ಕುಲಸಚಿವರನ್ನಾಗಿ ನಿಯೋಜಿಸಿ ವರ್ಗಾವಣೆ ಮಾಡಿ ಆದೇಶಿಸಿದೆ. ಜಯಲಕ್ಷ್ಮಿ 2021ರಲ್ಲಿ ಎಸಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಎರಡು ವರ್ಷಗಳ ಕಾಲ ಉಪ…

Read More

ಪರಿಶ್ರಮಪಟ್ಟರೆ ಸಂಗೀತದಲ್ಲಿ ಸಾಧನೆ ಸಾಧ್ಯ: ದತ್ತ ನೀರಲಗಿ

ಶಿರಸಿ: ಸಂಗೀತವನ್ನು ಆಯ್ದುಕೊಂಡ ವಿದ್ಯಾರ್ಥಿಗಳು ತುಂಬಾ ಅದೃಷ್ಟವಂತರು ನಮ್ಮ ಗುರಿ ಕೇವಲ ಶಾಲೆಯಲ್ಲಿ ನಡೆಸುವ ಅಥವಾ ಕಾಲೇಜಿನಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಪಾಸಾಗಿ ಸರ್ಟಿಫಿಕೇಟ್ ತೆಗೆದುಕೊಳ್ಳುವುದು ಮಾತ್ರವಲ್ಲ. ಸಂಗೀತ ಎನ್ನುವುದು ಹೇಳುವಷ್ಟು ಸುಲಭವಲ್ಲ ಆದರೂ ಕೂಡಾ ಇಂದಿನ ದಿನಮಾನದಲ್ಲಿ ಸಂಗಿತಕ್ಕೆ…

Read More
Back to top