ಹೊನ್ನಾವರ: ಮೂಡಬಿದ್ರೆಯ ಆಳ್ವಾಸನಲ್ಲಿ ಭಾರತ ಸ್ಕೌಟ್ಸ್- ಗೈಡ್ಸ್ ವತಿಯಿಂದ ನಡೆಯಲಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮಕ್ಕೆ ಹೊರಟಿರುವ ತಾಲೂಕಿನ 200 ವಿದ್ಯಾರ್ಥಿಗಳನ್ನು ಮಂಗಳವಾರ ಹೊನ್ನಾವರದ ಪೊಲೀಸ್ ಮೈದಾನದಲ್ಲಿ ವಿದ್ಯುಕ್ತವಾಗಿ ಬೀಳ್ಕೊಡಲಾಯಿತು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ನಾಯ್ಕ ಪ್ರಯಾಣಕ್ಕೆ ಹಸಿರು…
Read Moreಜಿಲ್ಲಾ ಸುದ್ದಿ
ಗ್ರಾಮೀಣ ಕ್ರೀಡಾಕೂಟ ಯಶಸ್ವಿ
ಹೊನ್ನಾವರ: ತಾಲೂಕಿನ ಚಕ್ರವರ್ತಿ ಅಕಾಡೆಮಿ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ ಎಸ್.ಡಿ.ಎಂ. ಕಾಲೇಜು ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ಪಿ.ಹೆಗಡೆ ಉದ್ಘಾಟಿಸಿದರು. ನಂತರ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಕ್ರೀಡೆ…
Read Moreಜಿಲ್ಲೆ ಇಬ್ಭಾಗವಾದಲ್ಲಿ ಜೊಯಿಡಾ ಕಾರವಾರಕ್ಕೆ ಸೇರಿಸಿ: ಕಾಳಿ ಬ್ರಿಗೇಡ್
ಜೊಯಿಡಾ: ಉತ್ತರಕನ್ನಡ ಜಿಲ್ಲೆ ಇಬ್ಭಾಗವಾದಲ್ಲಿ ಜೊಯಿಡಾ ತಾಲೂಕನ್ನು ಕಾರವಾರ ಜಿಲ್ಲೆಗೆ ಸೇರಿಸಬೇಕು ಎಂದು ಕಾಳಿ ಬ್ರಿಗೇಡ್ ಸಂಘಟನೆಯಿoದ ಸಭೆ ನಡೆಯಿತು. ನೂತನ ಶಿರಸಿ ಜಿಲ್ಲೆಯ ಯೋಜನೆಯಲ್ಲಿ ಜೊಯಿಡಾ ತಾಲ್ಲೂಕು ಸೇರಿಸಿದ್ದನ್ನು ವಿರೋಧಿಸಿ, ಈಗಿರುವಂತೆ ಕಾರವಾರ ಜಿಲ್ಲಾ ಕೇಂದ್ರ ಮುಂದುವರಿಯುವoತೆ…
Read Moreಮ್ಯಾಟ್ ಕಬಡ್ಡಿ ಪಂದ್ಯಾವಳಿ; ಶ್ರೀದೇವಿ ಬಾಯ್ಸ್ ಪ್ರಥಮ
ಹೊನ್ನಾವರ: ತಾಲೂಕಿನ ಜನ್ನಕಡ್ಕಲನಲ್ಲಿ ಶ್ರೀದೇವಿ ಗೆಳೆಯರ ಬಳಗ ಹಾಗೂ ತಾಲೂಕಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಹಿಂದೂ ಕುಂಬ್ರಿ ಮರಾಠ ಸಮಾಜದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಜರುಗಿತು. ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು. ಕ್ರೀಡಾಂಗಣವನ್ನು…
Read Moreಜೊಯಿಡಾ ರೈತರಿಗೆ ನೀರು ಕೊಡಿ: ಕುಮಾರ ಬೊಬಾಟೆ
ಜೊಯಿಡಾ: ತಾಲೂಕಿನ ಜನರು ಸೂಪಾ ಜಲಾಶಯ ನಿರ್ಮಿಸಲು ತಮ್ಮ ಜಮೀನು, ಮನೆಯನ್ನು ತ್ಯಾಗ ಮಾಡಿದ್ದಾರೆ. ನಮ್ಮ ತಾಲೂಕಿನಿಂದ ರಾಜ್ಯ, ಹೊರ ರಾಜ್ಯಗಳಿಗೆ ವಿದ್ಯುತ್ ನೀಡಲಾಗುತ್ತದೆ. ತಾಲೂಕಿನ ನೀರಿನಿಂದ ಇಲ್ಲಿಯ ಕಾರ್ಖಾನೆಯವರು ಉದ್ಯಮ ನಡೆಸುತ್ತಿದ್ದಾರೆ. ಆದರೆ ತಾಲೂಕಿನ ರೈತರಿಗೆ ಮಾತ್ರ…
Read Moreವಿವಿಧೆಡೆ ಅಭಿವೃದ್ಧಿ ಕಾರ್ಯಗಳಿಗೆ ಶಾಸಕಿ ರೂಪಾಲಿ ಚಾಲನೆ
ಅಂಕೋಲಾ: ಕ್ಷೇತ್ರದ ಹಲವು ರಸ್ತೆಗಳು ದುಸ್ಥಿತಿಯಲ್ಲಿರುವುದನ್ನು ನೋಡಿ ಬೇಸರವಾಗಿತ್ತು. ಈಗ ಬಹುತೇಕ ರಸ್ತೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಶೀಘ್ರದಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ತಾಲ್ಲೂಕಿನ ವಾಸರಕುದ್ರಗಿ, ಡೋಂಗ್ರಿ, ಅಚವೆ, ಹಿಲ್ಲೂರು ಹಾಗೂ ಮೊಗಟಾ…
Read Moreಉಳ್ಳಾಲದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ
ಶಿರಸಿ: ತಾಲೂಕಿನ ಉಳ್ಳಾಲ ಮತ್ತು ಕೊಪ್ಪ ಗ್ರಾಮಗಳನ್ನು ಒಳಗೊಂಡು ಉಳ್ಳಾಲಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ…
Read Moreಟೀಕೆ ಮಾಡುವವರಿಗೆ ಉತ್ತರ ನೀಡುವ ಪ್ರವೃತ್ತಿ ರೂಢಿಸಿಕೊಳ್ಳಿ: ಪೂಜಾರಿ
ಭಟ್ಕಳ: ನರೇಂದ್ರ ಮೋದಿ ಅವರ ಕುರಿತು ಟೀಕೆ ಮಾಡುವವರಿಗೆ ಸ್ಪಷ್ಟ ಉತ್ತರ ಕೊಡಬೇಕಿದೆ. ಅಂತಹ ಪ್ರವೃತ್ತಿಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವೀರ ಸಾವರ್ಕರ್ ಫೋಟೋ…
Read Moreಒಕ್ಕಲೆಬ್ಬಿಸುವ ಜಿಪಿಎಸ್ ಮಾನದಂಡ ಕೈಬಿಡದಿದ್ದರೆ ಸಿಸಿಎಫ್ ಕಚೇರಿಗೆ ಮುತ್ತಿಗೆ: ರವೀಂದ್ರ ನಾಯ್ಕ
ಶಿರಸಿ: ಜಿಪಿಎಸ್ ಸರ್ವೇಯ ಮಾನದಂಡದಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಅಗಳ ಹೊಡೆಯುವ ಅರಣ್ಯ ಸಿಬ್ಬಂದಿಗಳ ಕೃತ್ಯ ಸ್ಥಗಿತಕ್ಕೆ ಆದೇಶಿಸಿ ಇಲ್ಲದಿದ್ದರೆ, ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯದ ವಿರುದ್ಧ ಶಿರಸಿ ಸಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಅರಣ್ಯ ಭೂಮಿ ಹಕ್ಕು…
Read Moreಕಲೋತ್ಸವ: ಲಯನ್ಸ್ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಹಾಗೂ ಭಾರತೀಯ ಶಿಕ್ಷಣ ಸಚಿವಾಲಯ ಇವರ ಸಹಯೋಗದಲ್ಲಿ ಪ್ರಸ್ತುತ ವರ್ಷದಲ್ಲಿ ನಡೆಸಲಾದ ಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿಯ ಓಂಕಾರ…
Read More