Slide
Slide
Slide
previous arrow
next arrow

ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಸಂಚಾಲಕರಾಗಿ ದಶರಥ ಬಂಡಿವಡ್ಡರ ಆಯ್ಕೆ

ದಾಂಡೇಲಿ: ಬಿಜೆಪಿ ಸಾಮಾಜಿಕ ಜಾಲತಾಣದ ಉತ್ತಕ ಕನ್ನಡ ಜಿಲ್ಲಾ ಸಂಚಾಲಕರಾಗಿ ನಗರಸಭೆಯ ಸದಸ್ಯ ದಶರಥ ಬಂಡಿವಡ್ಡರ ಅವರನ್ನು ನೇಮಕ ಮಾಡಲಾಗಿದೆ.ದಶರಥ ಬಂಡಿವಡ್ಡರ ಅವರು ಈ ಹಿಂದೆ ಬಿಜೆಪಿ ಯುವ ಮೋರ್ಚಾದ ದಾಂಡೇಲಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ನಂತರ…

Read More

ನಯನಾ ರೇವಣಕರ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್‌ಡಿ

ದಾಂಡೇಲಿ: ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ನಯನಾ ರೇವಣಕರ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯ ಗೌರವ ಲಭಿಸಿದೆ.ಕಳೆದ 31 ವರ್ಷಗಳಿಂದ ಬಂಗೂರ ನಗರ ಪದವಿ ಮಹಾ ವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕಿಯಾಗಿ, ಪ್ರಾಣಿಶಾಸ್ತ್ರ ವಿಭಾಗದ…

Read More

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಭಾವನೆ ಕ್ರೀಡೆಯಲ್ಲಿರಬೇಕು: ವಿ.ಎನ್.ನಾಯ್ಕ

ಸಿದ್ದಾಪುರ: ತಾಲೂಕಿನ ಮರಲಗಿಯ ಶ್ರೀಗಣೇಶ ಯುವಕ ಸಂಘ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಗಾಂಧೀಜಿ ನಾಯ್ಕ್ ಉದ್ಘಾಟಿಸಿ ಶುಭ ಕೋರಿದರು. ಕಾಂಗ್ರೆಸ್ ರಾಜ್ಯ…

Read More

ವ್ಯಾಪಾರ ಮಳಿಗೆಗಳಲ್ಲಿಯ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ

ಸಿದ್ದಾಪುರ: ಪಟ್ಟಣದಲ್ಲಿ ಪ್ರಮುಖ ವ್ಯಾಪಾರ ಮಳಿಗೆಗಳಲ್ಲಿ ಪ್ಲಾಸ್ಟಿಕ್ ದಾಳಿ ನಡೆಸಿ ಸುಮಾರು 12 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ತೆಗೆದುಕೊಂಡು ರೂ.2500 ದಂಡವನ್ನು ವಿಧಿಸಲಾಗಿದೆ.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆಯವರ…

Read More

ಡಿ.31ರಂದು ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶ

ಸಿದ್ದಾಪುರ: ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ. (ಟಿ.ಎಂ.ಎಸ್) ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಜಂಟಿ ಸಹಯೋಗದಲ್ಲಿ ಡಿ.31ರ ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶವನ್ನು ನಡೆಸಲಾಗುತ್ತಿದೆ.ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ…

Read More

ಪಂ.ಪ್ರಭಾಕರ್ ಭಟ್ ಕೆರೆಕೈ ಜನ್ಮ ಅಮೃತ ಮಹೋತ್ಸವ: ಜ.1ಕ್ಕೆ ‘ಗುರುನಮನ’

ಶಿರಸಿ: ನಗರದ ಟಿ.ಎಂ.ಎಸ್ ಸಭಾಭವನದಲ್ಲಿ ಜ.01, ಭಾನುವಾರ ಬೆಳಿಗ್ಗೆ 9.30ರಿಂದ‌ ಪಂ.ಪ್ರಭಾಕರ್ ಭಟ್ ಕೆರೆಕೈರವರ ಜನ್ಮ ಅಮೃತಮಹೋತ್ಸವ  ನಿಮಿತ್ತ ‘ಗುರುನಮನ’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದ್ಯಾ ವಾಚಸ್ಪತಿ ವಿ. ಉಮಾಕಾಂತ ಭಟ್ ಕೆರೆಕೈ, ನಿವೃತ್ತ ಕೆಡಿಸಿಸಿ…

Read More

ರಾಷ್ಟ್ರ ಸೇವಿಕಾ ಸಮಿತಿಯಿಂದ ಪ್ರಬುದ್ಧ ಮಹಿಳೆಯರ ಗೋಷ್ಠಿ: ಪ್ರಮುಖ ಸಂಚಾಲಿಕಾ ಮಾ. ಶಾಂತಕ್ಕಾಜಿ ಉಪಸ್ಥಿತಿ

ಕುಮಟಾ: ಉತ್ತರಕನ್ನಡ ಜಿಲ್ಲೆ ವಿಜಯನಗರ ಪ್ರಾಂತದ ರಾಷ್ಟ್ರ ಸೇವಿಕಾ ಸಮಿತಿಯಿಂದ ತಾಲೂಕಿನ ಹೆರವಟ್ಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ವಂ.ಪ್ರಮುಖ ಸಂಚಾಲಿಕಾ ಮಾ. ಶಾಂತಕ್ಕಾಜಿ ಉಪಸ್ಥಿತಿಯಲ್ಲಿ ಗಣವೇಷ ಸಹಿತ ಶಾಖೆ ಮತ್ತು ಪ್ರಬುದ್ಧ…

Read More

2022ರ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಆರ್.ವಿ. ದೇಶಪಾಂಡೆ

ಬೆಳಗಾವಿ:  ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ…

Read More

ಶಿರಸಿಯಲ್ಲಿ ಹಲವೆಡೆ ರಸ್ತೆ ಮಧ್ಯದಲ್ಲೇ ದರೋಡೆ: ಬೆಚ್ಚಿಬಿದ್ದ ಜನತೆ

ಶಿರಸಿ: ಕಳೆದೆರಡು ತಿಂಗಳ ಹಿಂದೆ ಬನವಾಸಿ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಬನವಾಸಿ ವ್ಯಾಪ್ತಿಯ ಉಂಚಳ್ಳಿ, ಕಡಗೋಡ, ಕೆರೆಕೊಪ್ಪ ಹಾಗೂ ಹೆಗಡೆಕಟ್ಟಾ ಕ್ರಾಸ್ ಬಳಿ ಎರಡು…

Read More

ಸಾಹಿತ್ಯದಿಂದ ಸಾಮಾಜಿಕ ಜಾಗೃತಿ, ಪರಿವರ್ತನೆಗೆ ಪ್ರೇರಣೆ ಆಗಬೇಕು: ಸಚಿವ ಹೆಬ್ಬಾರ್

ಯಲ್ಲಾಪುರ: ಸಾಹಿತ್ಯ ಸಾಮಾಜಿಕ ಜಾಗೃತಿ, ಪರಿವರ್ತನೆ ತರುವಲ್ಲಿ ಪ್ರೇರಣೆ ಆಗಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಪಟ್ಟಣದ ಅಡಿಕೆ ಭನವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಂಗಲಾ ಭಾಗ್ವತ್ ಹಾಗೂ ಮಧುಕೇಶ್ವರ ಭಾಗ್ವತ್ ಅವರ ಮಧುರ…

Read More
Back to top