ಏ.11ಕ್ಕೆ ಯಲ್ಲಾಪುರದಲ್ಲಿ ಜಿಲ್ಲಾಮಟ್ಟದ ಸಮಾವೇಶ ಯಲ್ಲಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿಟ್ಟ ಹಣ ದುರ್ಬಳಕೆ, ಹಾಗೂ ಮುಸ್ಲಿಂ ತುಷ್ಠೀಕರಣ ನೀತಿ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭಿಸಿದ್ದು, ಏ. 11ರಂದು…
Read Moreಜಿಲ್ಲಾ ಸುದ್ದಿ
ಕಲ್ಲೂರು ಶಾಲೆಯಲ್ಲಿ ದೀಪದಾನ ಕಾರ್ಯಕ್ರಮ
ಸಿದ್ದಾಪುರ: ತಾಲೂಕಿನ ಕಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏಳನೇ ತರಗತಿಯ ದೀಪದಾನ ಕಾರ್ಯಕ್ರಮ ನಡೆಯಿತು. ಭಾರತ ಮಾತೆಯ ಚಿತ್ರ ಬಿಡಿಸಿ ಅದರ ಗಡಿರೇಖೆಯಲ್ಲಿ ವಿದ್ಯಾರ್ಥಿಗಳು ದೀಪವನ್ನು ಹಚ್ಚಿ ಬೀಳ್ಕೊಡುಗೆ ಹಾಡನ್ನು ಹಾಡಿದರು. ಅದೇ ವೇದಿಕೆಯಲ್ಲಿ 2ನೆ ಸಮುದಾಯದತ್ತ…
Read Moreಸಾರ್ವಜನಿಕ ಸುರಕ್ಷತೆಗಾಗಿ ಶಿರಸಿಯಲ್ಲಿ ಸಿ.ಸಿ.ಟಿವಿ ಅಳವಡಿಕೆ
ಶಿರಸಿ: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜನನಿಬಿಡ ಪ್ರದೇಶಗಳಾದ ಬಿಡ್ಕಿ ಬೈಲ್, ಶಿವಾಜಿ ಚೌಕ,ಸಿಪಿ ಬಜಾರ, ಬಸ್ ನಿಲ್ದಾಣ, ಡ್ರೈವರ್ ಕಟ್ಟೆ, ಕಾಯಿಪಲ್ಯೆ ಮಾರುಕಟ್ಟೆ ಸ್ಥಳಗಳಲ್ಲಿ…
Read Moreಕಳೆದುಕೊಂಡಿದ್ದ ಮೊಬೈಲ್ ಪತ್ತೆ: ವಾರಸುದಾರರಿಗೆ ಹಸ್ತಾಂತರ
ಶಿರಸಿ: ನಗರ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಬೆಲೆ ಬಾಳುವ ಮೊಬೈಲ್ ಗಳನ್ನು ಕಳೆದುಕೊಂಡಿದ್ದ ಪಾರ್ವತಿ ಈಶ್ವರ್ ನಾಯ್ಕ್ ಗಣೇಶ್ ನಗರ ಶಿರಸಿ, ನಿಂಗನಗೌಡ ಹವಲಪ್ಪ ಗೌಡ ರಾಮನಗರ ಮಣಜವಳ್ಳಿ, ಫಾಮಿದಾ ಸೌದಾಗರ್ಹಳೇ ಬಸ್ ಸ್ಟ್ಯಾಂಡ್ ಹತ್ತಿರ ಕೋಟೆಗಲ್ಲಿ ಶಿರಸಿ,…
Read Moreಪೈಪ್ ಕಳ್ಳತನ ಆರೋಪಿತರ ಹೆಸರು ಬಹಿರಂಗಪಡಿಸಿ: ಆನಂದ್ ಸಾಲೇರ್ ಆಗ್ರಹ
ಶಿರಸಿ: ಕೆಂಗ್ರೆ ಜಲಸಂಗ್ರಹಾಗಾರದಿಂದ ನಗರಕ್ಕೆ ನೀರು ಸರಬರಾಜು ಮಾಡುವ ಹಳೆಯ ಪೈಪ್ ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವಿಳಂಬವಾಗುತ್ತಿದೆ. ಪೈಪ್ ಕಳ್ಳತನ ಮಾಡಿದ್ದಾನೆಂದು ದೂರು ದಾಖಲಾದ ವ್ಯಕ್ತಿಯು ನಗರಸಭೆಯ ಕೆಲ ಸದಸ್ಯರ ಹೆಸರು ಹೇಳಿದ್ದಾನೆ ಎಂಬ…
Read Moreಕೊಡ್ಲಗದ್ದೆಯಲ್ಲಿ ಗಾಳಿ-ಮಳೆಗೆ ಸಾವಿರಾರು ಅಡಿಕೆ ಮರಗಳ ಮಾರಣಹೋಮ
ಗಾಢನಿದ್ರೆಯಲ್ಲಿ ಅಂಕೋಲಾ ತೋಟಗಾರಿಕೆ ಇಲಾಖೆ ; ಚಂದು ನಾಯ್ಕ ಆಕ್ರೋಶ ಅಂಕೋಲಾ: ತಾಲೂಕಿನ ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ಕೊಡ್ಲಗದ್ದೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಬೀಸಿದ ರಣಭೀಕರ ಗಾಳಿ, ಮಳೆಗೆ ಕೃಷಿಕರ ತೋಟದಲ್ಲಿ ಸಾವಿರಕ್ಕೂ ಅಧಿಕ ಅಡಿಕೆ, ನೂರಾರು ತೆಂಗಿನ…
Read Moreಅವಳಿ ಜವಳಿಗೆ ಒಂದೇ ರ‌್ಯಾಂಕ್…!!
ಶಿರಸಿ: ಇಲ್ಲಿನ ಪ್ರಸಿದ್ಧ ವೈದ್ಯ ದಂಪತಿಗಳಾದ ಡಾ. ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಅವರ ಅವಳಿ ಜವಳಿ ಮಕ್ಕಳಿಬ್ಬರೂ ಪಿಯುಸಿಯಲ್ಲಿ ರಾಜ್ಯಮಟ್ಟದ ಆರನೇ ರ‌್ಯಾಂಕ್ ಪಡೆದು ಇಲ್ಲೂ ಸಹೋದರತೆ ಸಾರಿದ್ದಾರೆ. 600 ಕ್ಕೆ 594 ಅಂಕ…
Read Moreಪಿಯುಸಿ ಫಲಿತಾಂಶ: ಎಂಇಎಸ್ ಪಿಯು ಕಾಲೇಜ್ ಸಾಧನೆ
ಶಿರಸಿ: ಇಲ್ಲಿನ ಪ್ರತಿಷ್ಠಿತ ಎಂ.ಇ.ಎಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶವು ಶೇಕಡಾ 99.38% ರಷ್ಟಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್‌ನಲ್ಲಿ, 5 ರ‍್ಯಾಂಕ್ ಪಡೆದು ಸಾಧನೆ ಗೈದಿದ್ದಾರೆ. ಪರೀಕ್ಷೆಗೆ ಕುಳಿತ 321 ವಿದ್ಯಾರ್ಥಿಗಳಲ್ಲಿ…
Read Moreಸಾಧನೆಗೈದ ವಿದ್ಯಾಪೋಷಕದ ಪ್ರತಿಭೆಗಳು
ಶಿರಸಿ: ವಿದ್ಯಾ ಪೋಷಕ ಸಂಸ್ಥೆಯಿಂದ 2024-25 ಸಾಲಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿರುವ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಅನೇಕ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಧನಸಹಾಯ, ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಲಾಗಿತ್ತು. ಈ ವಿದ್ಯಾರ್ಥಿಗಳ ಪೈಕಿ…
Read Moreದ್ವಿತೀಯ ಪಿಯುಸಿ ಫಲಿತಾಂಶ: ಹುಲೇಕಲ್ ಕಾಲೇಜಿನ ಸಾಧನೆ
ಶಿರಸಿ: 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ -1 ರಲ್ಲಿ ವಿದ್ಯಾಲಯದ ಒಟ್ಟೂ 60 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 26 ವಿದ್ಯಾರ್ಥಿಗಳು ಪ್ರಥಮ ದರ್ಜೆ,8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 3…
Read More