ಶಿರಸಿ: ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ತಾಲೂಕಿನ ಜಡ್ಡಿಗದ್ದೆ ಪ್ರೌಢಶಾಲೆಯಲ್ಲಿ ನ.21,ಗುರುವಾರದಂದು ‘ವ್ಯಕ್ತಿತ್ವ ವಿಕಸನ’, ‘ಯೋಗ ಪ್ರಾಣ ವಿದ್ಯೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ‘ವ್ಯಕ್ತಿತ್ವ ವಿಕಸನ’ ಕುರಿತು ಉಪನ್ಯಾಸವನ್ನು ಲಯನ್. ವಿ.ಎಂ ಭಟ್ ನಡೆಸಿಕೊಟ್ಟಿದ್ದು, ಲಯನ್ ಜ್ಯೋತಿ ಅಶ್ವತ್ಥ್ ‘ಯೋಗ…
Read Moreಚಿತ್ರ ಸುದ್ದಿ
ಸಾರಿಗೆ ಬಸ್ ವಿಳಂಬ : ವಿದ್ಯಾರ್ಥಿಗಳಿಂದ ಪ್ರತಿಭಟನೆ
ದಾಂಡೇಲಿ : ಬೆಳಿಗ್ಗೆ 8:30ಕ್ಕೆ ತಾಲೂಕಿನ ಅಂಬಿಕಾನಗರಕ್ಕೆ ಬರಬೇಕಾಗಿದ್ದ ಬೆಂಗಳೂರು -ದಾಂಡೇಲಿ ಸಾರಿಗೆ ಬಸ್ 9:45 ನಿಮಿಷವಾದರೂ ಬರದೇ ಇರುವುದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿ ನಗರದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ದಾಂಡೇಲಿ ಸಾರಿಗೆ…
Read More“ನಮ್ಮ ಭೂಮಿ ನಮ್ಮ ಹಕ್ಕು”: ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಕಾರವಾರ: ರಾಜ್ಯದ ಕೃಷಿ ಭೂಮಿ, ಮಠ, ದೇವಸ್ಥಾನ ಜಮೀನುಗಳನ್ನು ಅಕ್ರಮವಾಗಿ ಕಬಳಿಸಲು ವಕ್ಫ್ ಬೋರ್ಡ್ ಹೆಸರಿನಲ್ಲಿ ಷಡ್ಯಂತ್ರ ರೂಪಿಸಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್…
Read Moreಇಡಗುಂಜಿಗೆ ಡಿಕೆಶಿ ಭೇಟಿ: ಪೂಜೆ ಸಲ್ಲಿಕೆ
ಹೊನ್ನಾವರ: ಮುರುಡೇಶ್ವರದಲ್ಲಿ ನಡೆಯುತ್ತಿರುವ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮಕ್ಕೆ ಆಗಮಿಸಿದ ಉಪ ಮುಖ್ಯಮುಂತ್ರಿ ಡಿ.ಕೆ.ಶಿವಕುಮಾರ್ ತಾಲೂಕಿನ ಇಡಗುಂಜಿ ವಿನಾಯಕ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ…
Read Moreನ.26ರಿಂದ ‘ಕಾವಿಕಲೆ ತರಬೇತಿ ಕಾರ್ಯಾಗಾರ’
ಶಿರಸಿ: ಇಲ್ಲಿನ ಎಮ್ಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನವೆಂಬರ್ 26 ರಿಂದ 29 ವರೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಕಾರದಲ್ಲಿ ‘ಕಾವಿಕಲೆ’ ತರಬೇತಿ ಕಾರ್ಯಾಗಾರ’ವನ್ನು ಆಯೋಜಿಸಲಾಗಿದೆ. ನ.26ರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ್…
Read Moreನ.23 ರಂದು ಬೆಳಗಾವಿ ವಿಭಾಗ ಮಟ್ಟದ ಥ್ರೋಬಾಲ್ ಪದ್ಯಾವಳಿ
ಕಾರವಾರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವಿಭಾಗ ಮಟ್ಟದ 14 ಮತ್ತು 17 ವರ್ಷದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಥ್ರೋಬಾಲ್…
Read Moreಕಲಾತ್ಮಕತೆ ಮೆರೆದು ಮನರಂಜಿಸಿದ ಯಕ್ಷಗಾನ
ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ವೀರಮಾರುತಿ ಕದಂಬೇಶ್ವರ ಮಂಡಳಿಯ ಕಲಾವಿದರಿಂದ ಬಂಕನಾಳದ ಲಕ್ಷ್ಮಿನಾರಾಯಣ ದೇವಾಲಯದ ತೃತೀಯ ವಾರ್ಷಿಕ ಸಮಾರಾಧನೆಯ ಪ್ರಯುಕ್ತ ಏರ್ಪಡಿಸಲಾದ ಯಕ್ಷಗಾನ ಆಖ್ಯಾನ “ಸುದರ್ಶನ ವಿಜಯ” ಅಪಾರ ಸಂಖ್ಯೆಯಲ್ಲಿ ಸೇರಿದ ಜನಸ್ತೋಮವನ್ನು ರಂಜಿಸಿತು. ನಾಟ್ಯಾಚಾರ್ಯ ಶಂಕರಭಟ್ (ಸುದರ್ಶನ), ಸದಾನಂದ…
Read Moreಇಂದು ಪಿಯುಸಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಉದ್ಘಾಟನೆ
ಕುಮಟಾ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಪನಿರ್ದೆಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಾರವಾರ, ಉತ್ತರ ಕನ್ನಡ ಹಾಗೂ ಬಿ. ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜು,…
Read Moreಇಂದು ಸದ್ಗುರು ಮಹಾಬಲಾನಂದರ ಪುಣ್ಯಾರಾಧನೆ
ಶಿರಸಿ: ನಗರದ ಮರಾಠಿಕೊಪ್ಪದ ಭಗವಾನ ಶ್ರೀ ಸದ್ಗುರು ನಿತ್ಯಾನಂದ ಮಂದಿರ ಶಿರಸಿಯಲ್ಲಿ ಪರಮಹಂಸ ಶ್ರೀ ಸದ್ಗುರು ಮಹಾಬಲಾನಂದರ ಪುಣ್ಯಾರಾಧನಾ ಕಾರ್ಯಕ್ರಮವು ಅ.23, ಬುಧವಾರದಂದು ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಶ್ರೀ ಸದ್ಗುರು ಮಹಾಬಲಾನಂದರ ಪಾದುಕಾಪೂಜೆ, ಪಂಚಾಮೃತಭಿಷೇಕ, ಏಕಾದಶ ರುದ್ರಾಭಿಷೇಕ…
Read MoreALLEN TALLENTEX ಪರೀಕ್ಷೆ ಯಶಸ್ವಿ
ಶಿರಸಿ: ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ALLEN TALLENTEX Exam ಅನ್ನು 5 ನೇ ತರಗತಿಯಿಂದ 10 ನೇ ತರಗತಿಯ ಶಿರಸಿ ತಾಲೂಕಿನ ವಿವಿಧ ಶಾಲೆಯ ಮಕ್ಕಳಿಗೆ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷೆಯಲ್ಲಿ 477 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಅದರಲ್ಲಿ 430 ವಿದ್ಯಾರ್ಥಿಗಳು…
Read More