Slide
Slide
Slide
previous arrow
next arrow

ಹಿಂದುಸ್ತಾನಿ ಸಂಗೀತ ವಾದ್ಯಗಳ ಕಾರ್ಯಾಗಾರ ಯಶಸ್ವಿ

ಶಿರಸಿ: ಸಂಸ್ಕೃತಿ, ಕಲೆ ನಿರಂತರವಾದದ್ದು. ಕಲೆ ಚಲನ ಶೀಲವಾದದ್ದು. ಗುರುಕುಲ ಪರಂಪರೆ ಸಂಗೀತ ವೇದಗಳ ಅಧ್ಯಯನದಿಂದ ಇಂದು ಚಾಲನೆಯಲ್ಲಿದೆ. ಗುರು ಮುಂದೆ ಗುರಿ ಹಿಂದೆ ಎನ್ನುವ ಧ್ಯೇಯ ಗುರುಕುಲ ಪರಂಪರೆಯದ್ದು ಎಂದು ಸಂಗೀತಕಾರ ಎಂ ಪಿ ಹೆಗಡೆ ಪಡಿಗೇರೆ…

Read More

ಕಡತೋಕಾ ಜನತಾ ವಿದ್ಯಾಲಯದ ಕ್ರೀಡಾ ಸಾಧನೆ

ಹೊನ್ನಾವರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉತ್ತರ ಕನ್ನಡ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಇವರ ಸಹಯೋಗದಲ್ಲಿ ಎಸ್.ಡಿ.ಎಮ್.ಕಾಲೇಜು ಕ್ರೀಡಾಂಗಣದಲ್ಲಿ ನಡೆದ 2022- 23ನೇ ಸಾಲಿನ ತಾಲೂಕ…

Read More

ಸಂಭ್ರಮ, ಸಡಗರದ ನಡುವೆ ಸಂಪನ್ನಗೊಂಡ ರಾಮಲೀಲೋತ್ಸವ

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಲ್ಲಿ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ನಡೆದ ರಾಮಲೀಲೋತ್ಸವ ಕರ‍್ಯಕ್ರಮವು ಜಾತಿ, ಮತ, ಧರ್ಮ ಎಂಬ ಬೇಧವಿಲ್ಲದೆ ಎಲ್ಲರ ಭಾಗವಹಿಸುವಿಕೆಯ ಮೂಲಕ ಐಕ್ಯತೆ ಮೆರೆಯುವದರೊಂದಿಗೆ ಅಭೂತಪೂರ್ವವಾಗಿ ಹಾಗೂ ಆಕರ್ಷಣೀಯವಾಗಿ ನಡೆಯಿತು. ಸಂಜೆ…

Read More

ಅ. 8ಕ್ಕೆ ಮಾರಿಗುಡಿಯಲ್ಲಿ ಭರತನಾಟ್ಯ ಕಾರ್ಯಕ್ರಮ

ಶಿರಸಿ: ನಾಡಹಬ್ಬ ದಸರಾ ಪ್ರಯುಕ್ತ ನಾಡಿನ ಸುಪ್ರಸಿದ್ಧ ಮಾರಿಕಾಂಬಾ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅ.8 ,ಶನಿವಾರ ವಿ. ಸೀಮಾ ಭಾಗವತ್ ಶಿಷ್ಯೆ ಕು. ವೈಷ್ಣವಿ ತಂತ್ರಿ ಇವಳ ಭರತನಾಟ್ಯ ಕಾರ್ಯಕ್ರಮವು ಮಧ್ಯಾಹ್ನ 3 ರಿಂದ ನಡೆಯಲಿದೆ. ಮಾರಿಕಾಂಬಾ…

Read More

ವೈಭವದ ದಾಂಡೇಲಪ್ಪಾ ಜಾತ್ರೆ: ಹರಿದುಬಂದ ಭಕ್ತ ಸಾಗರ

ದಾಂಡೇಲಿ: ವರ್ಷಕ್ಕೊಮ್ಮೆ ಬರುವ ಐತಿಹಾಸಿಕ ದಾಂಡೇಲಪ್ಪಾ ಜಾತ್ರೆಯು ಅಪಾರ ಜನ ಸಾಗರದ ಮಧ್ಯೆ ವೈಭವದಿಂದ ನೇರವೇರಿತು. ನಗರದಲ್ಲಿ ಎಲ್ಲ ಧರ್ಮಬಾಂಧವರಿಂದ ಆರಾಧಿಸಲ್ಪಡುವ ಪುರಮಾರು ಸತ್ಪುರುಷ ದಾಂಡೇಲಪ್ಪ ದೇವರು ತಾಲ್ಲೂಕಿನ ಭಕ್ತ ಜನರ ಇಷ್ಟಾರ್ಥಗಳನ್ನು ದಯಪಾಲಿಸುವುದಲ್ಲದೆ, ಸಂಕಷ್ಠಗಳನ್ನು ಪರಿಹರಿಸುವ ಆರಾಧ್ಯ…

Read More

ಆಶ್ವಾಸನೆ ಈಡೇರಿಸಿಯೇ ಮತ ಕೇಳುತ್ತೇನೆ; ಶಾಸಕ ಸುನೀಲ

ಹೊನ್ನಾವರ: ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವಾಗ ನಿಮಗೆ ನೀಡಿದ ಆಶ್ವಾಸನೆ ಈಡೇರಿಸಿಯೇ ನಿಮ್ಮ ಮುಂದೆ ಬರಲಿದ್ದೇನೆ ಎಂದು ಜನತೆಗೆ ಶಾಸಕ ಸುನೀಲ ನಾಯ್ಕ ಭರವಸೆ ನೀಡಿದರು. ಅವರು ಕೋಟೆಬೈಲ್ ಕ್ರೀಡಾಂಗಣದಲ್ಲಿ ಗ್ರಾಮದ 2.80 ಕೋಟಿ ವೆಚ್ಚದ…

Read More

ಬಿಜೆಪಿಗರು ರಾಜೀನಾಮೆ ನೀಡಿ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ: ಸವಾಲೆಸೆದ ಶಾರದಾ ಶೆಟ್ಟಿ

ಕುಮಟಾ: ಬಿಜೆಪಿ ಹಿಂದಿನಿಂದಲೂ ಕೋಮುಸೌಹಾರ್ದತೆ ಕೆಡಿಸುವುದು, ಸಮಾಜದಲ್ಲಿ ಅಶಾಂತಿ ಮೂಡಿಸುವ ಜೊತೆಗೆ ಹೆಣದ ಮೇಲೆ ರಾಜಕಾರಣ ಮಾಡುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಶಾಸಕರಿಗೆ ನಾಚಿಕೆ, ಮಾನ ಇದ್ದರೆ ರಾಜೀನಾಮೆ ನೀಡಿ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು…

Read More

ಕಾಡುಪ್ರಾಣಿಗಳ ಉಪಟಳ ನಿಯಂತ್ರಿಸುವಂತೆ ಅರಣ್ಯ ಇಲಾಖೆಗೆ ಮನವಿ

ಸಿದ್ದಾಪುರ: ಕಾಡುಕೋಣ ಹಾಗೂ ಕಾಡೆಮ್ಮೆಗಳು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ಪ್ರಾಣಿಗಳ ಉಪಟಳ ನಿಯಂತ್ರಿಸುವಂತೆ ತಾಲೂಕಿನ ತ್ಯಾರ್ಸಿಯ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಕಳೆದ ಎರಡ್ಮೂರು ವರ್ಷಗಳಿಂದ ಕಾಡುಕೋಣಗಳು…

Read More

ಜಿಲ್ಲೆಯ ಬಿಜೆಪಿ ಶಾಸಕರು ತಕ್ಷಣ ರಾಜೀನಾಮೆ ನೀಡಬೇಕು: ವಸಂತ ನಾಯ್ಕ

ಸಿದ್ದಾಪುರ: ಸರ್ಕಾರದ ಆಸ್ತಿ ಹಾನಿಮಾಡಿ, ಸಮಾಜದಲ್ಲಿನ ಸೌಹಾರ್ದತೆಯನ್ನು ಹಾಳುಮಾಡಿ ಕೋಮು ಗಲಭೆ ಎಬ್ಬಿಸಿ ರಾಜಕೀಯ ಬೆಳೆ ಬೇಯಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗಡೆ ಸೇರಿದಂತೆ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ…

Read More

ಅಕ್ರಮ ಮದ್ಯ ಸಾಗಾಟಗಾರರನ್ನ ಹಿಡಿದ ಗ್ರಾಮಸ್ಥರು

ಕುಮಟಾ: ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಸಾಗಿಸುತ್ತಿರುವುದನ್ನು ಗಮನಿಸಿದ ತಾಲೂಕಿನ ಬರ್ಗಿ ಗ್ರಾಮದ ಯುವಕರು ಅಕ್ರಮ ಮದ್ಯ ಸಾಗಾಟಗಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಲೂಕಿನ ಬರ್ಗಿಯ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಮದ್ಯ ತುಂಬಿದ ಕಾರು…

Read More
Back to top