Slide
Slide
Slide
previous arrow
next arrow

ಬಟ್ಟೆ ವ್ಯಾಪಾರಿ ವನಿತಾ ಇಟಗಿ ವಿಧಿವಶ

300x250 AD

ದಾಂಡೇಲಿ: ನಗರದ ಲಿಂಕ್ ರಸ್ತೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದ ಸ್ಥಳೀಯ ಮಾರುತಿ ನಗರದ ನಿವಾಸಿ ವನಿತಾ ಇಟಗಿಯವರು ಮಂಗಳವಾರ ವಿಧಿವಶರಾದರು. ಮೃತರಿಗೆ 41 ವರ್ಷ ವಯಸ್ಸಾಗಿತ್ತು.

ಕಳೆದ ಅನೇಕ ವರ್ಷಗಳಿಂದ ಲಿಂಕ್ ರಸ್ತೆಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ವನಿತಾ, ಸರಳ ಸಹೃದಯಿ ವ್ಯಕ್ತಿತ್ವದ ಮೂಲಕವೆ ಗಮನ ಸೆಳೆದಿದ್ದರು. ಮೃತರು ಇಬ್ಬರು ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು- ಬಳಗದವರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ದಾಂಡೇಲಿ ಜೈನ ಸಮಾಜ ಸೇರಿದಂತೆ ಗಣ್ಯರನೇಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top