ಶಿರಸಿ: ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿದ ಶ್ರೀ ಕ್ಷೇತ್ರ ಸೋಮಸಾಗರದಲ್ಲಿ ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಅಧಿಕ ಮಾಸದ ಪ್ರಯುಕ್ತ ಸಂಘಟಿಸಲಾಗಿದ್ದ ಮಹಾರುದ್ರಯಾಗ ಅತ್ಯಂತ ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಪನ್ನಗೊಂಡಿತು. 50 ವೈದಿಕರಿಂದ ರುದ್ರ ಪಠಣ…
Read Moreಚಿತ್ರ ಸುದ್ದಿ
ಬೇಡ್ತಿ ಸೇತುವೆ ಬಳಿ ಭೀಕರ ಅಪಘಾತ: ಬೈಕ್ ಸವಾರನ ದುರ್ಮರಣ
ಯಲ್ಲಾಪುರ: ತಾಲೂಕಿನ ಬೇಡ್ತಿ ಸೇತುವೆ ಬಳಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ರವಿವಾರ ಮಧ್ಯಾಹ್ನದ ವೇಳೆ ಸಂಭವಿಸಿದೆ. ದಾವಣಗೆರೆ ಮೂಲದವರಾದ ಬೈಕ್ ಸವಾರರು ಒಂದೇ…
Read Moreಶಿರಸಿಯಲ್ಲಿ ಭಾರೀ ಮಳೆ: ಭೂಗತವಾದ ಸಾರ್ವಜನಿಕ ಬಾವಿ
ಶಿರಸಿ: ತಾಲೂಕಿನೆಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಅತಿಯಾಗಿ ಮಳೆ ಸುರಿದ ಕಾರಣ ಸಾರ್ವಜನಿಕ ಬಾವಿಯೊಂದು ನೆಲದೊಳಗೆ ಕುಸಿದ ಘಟನೆ ತಾಲೂಕಿನ ಕಲ್ಗುಂಡಿಕೊಪ್ಪದಲ್ಲಿ ನಡೆದಿದೆ. ಸುಗಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಗುಂಡಿಕೊಪ್ಪ ಗ್ರಾಮದಲ್ಲಿ ನಡೆದ ಈ ಘಟನೆ, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
Read Moreಪರಿಸರ ರಕ್ಷಿಸಿ ನೈಸರ್ಗಿಕ ಅಸಮತೋಲನ ನಿಯಂತ್ರಿಸುವುದು ಮಾನವನ ಕರ್ತವ್ಯ: ಬ್ರಹ್ಮಾನಂದ ಸ್ವಾಮೀಜಿ
ಶಿರಸಿ: ಪರಿಸರ ಮಾನವನ ಅವಿಭಾಜ್ಯ ಅಂಗ, ಪರಿಸರ ರಕ್ಷಿಸಿ, ಪೊಷಿಸಿ ನೈಸರ್ಗಿಕ ಅಸಮತೋಲನ ನಿಯಂತ್ರಿಸುವುದು ಮಾನವನ ಕರ್ತವ್ಯ. ಪರಿಸರ ನಾಶವಾದರೇ ಮಾನವನ ಸಂತತಿಯು ನಾಶವಾಗುವುದು. ಪರಿಸರ ಅಭಿವೃದ್ಧಿಯಲ್ಲಿ ಸಮಾಜವು ಗಂಭೀರವಾಗಿ ಚಿಂತಸಬೇಕೆಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಉಜಿರೆಯ ಸದ್ಗುರು…
Read Moreತಾಳೆ ಬೇಸಾಯ ಉತ್ತೇಜನಕ್ಕೆ ಆದ್ಯತೆ: ಆಸಕ್ತ ರೈತರಿಗೆ ಹೆಸರು ನೋಂದಾಯಿಸಲು ಸೂಚನೆ
ಶಿರಸಿ: 2023-24 ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆ ಬೆಳೆ (NMEO-OP) ಯೋಜನೆಯಡಿ ತಾಳೆ ಬೆಳೆ ಬೇಸಾಯವನ್ನು ಉತ್ತೇಜಿಸಲು ತೋಟಗಾರಿಕೆ ಇಲಾಖೆಯಿಂದ ಆಯಲ್ ಪಾಮ್ ಪ್ಲಾಂಟೆಷನ್ ಮೆಗಾ ಡ್ರೈವ್ ಅನ್ನು ಲಾಂಚ್ ಮಾಡಲು ಪೂರ್ವಸಿದ್ದತೆ ಮಾಡಿದ್ದು.…
Read Moreಡೇರೆ ಮೇಳಕ್ಕೆ ಚಾಲನೆ
ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಆವಾರದಲ್ಲಿ ಜು.22, 23 ಜುಲೈ ಈ ಎರಡು ದಿನಗಳ ಕಾಲ ನಡೆಯಲಿರುವ ಡೇರೆ ಮೇಳಕ್ಕೆ ಸಂಘದ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಎಸ್. ಹೆಗಡೆ, ಕಡವೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ…
Read Moreಯುವಪೀಳಿಗೆಯಲ್ಲಿ ನಾಗರಿಕ ಸೇವಾ ಪರೀಕ್ಷೆಯ ಕುರಿತ ಅರಿವು,ಆಸಕ್ತಿಯನ್ನು ಬೆಳೆಸಬೇಕಿದೆ: ನರಸಿಂಹ ಹೆಗಡೆ
ಶಿರಸಿ: ಉತ್ತರ ಕನ್ನಡದ ಯುವಜನತೆಯಲ್ಲಿ ನಾಗರಿಕ ಸೇವಾ ಪರೀಕ್ಷೆಯ ಬಗ್ಗೆ ಹೆಚ್ಚು ಅರಿವು ಮತ್ತು ಆಸಕ್ತಿಯನ್ನು ನಾವು ಕಾಣುತ್ತಿಲ್ಲ. ಅವರಿಗೆ ಉತ್ತೇಜನದ ಅಗತ್ಯತೆ ಇದೆ. ಇಂತಹ ಕಾರ್ಯಕ್ರಮ ನಾಗರಿಕ ಸೇವೆ ಪರೀಕ್ಷೆಗಳಿಗೆ ಪ್ರಯತ್ನಿಸಲು ಪ್ರೇರಣೆಯಾಗಬೇಕು ಎಂದು ಅಶೋಕ್ ಲೈಲ್ಯಾಂಡ್ ಕಂಪನಿಯ…
Read Moreಉಪನ್ಯಾಸಕಿ ಪೂರ್ಣಿಮಾ ದೀಕ್ಷಿತ್ ಇನ್ನಿಲ್ಲ
ಶಿರಸಿ: ಸಮೀಪದ ಗಡಿಹಳ್ಳಿ ನಿವಾಸಿ ಶ್ರೀಮತಿ ರೇಖಾ ಮತ್ತು ಶಿವಾನಂದ ದೀಕ್ಷಿತ (ವಿಶ್ರಾಂತ ಸಿಂಡಿಕೇಟ ಬ್ಯಾಂಕ್ ಮತ್ತು ಸಿ.ಬಿ.ಐ. ಅಧಿಕಾರಿ) ಇವರ ಸೊಸೆ ಮತ್ತು ಮೋಟಿನ್ಸರದ ಶ್ರೀಮತಿ ರೇಖಾ ಮತ್ತು ಸುಬ್ರಾಯ ಹೆಗಡೆ ಪುತ್ರಿ ಶ್ರೀಮತಿ ಪೂರ್ಣಿಮಾ ಪ್ರಶಾಂತ…
Read Moreಅಗಸಾಲ ಬೊಮ್ಮನಳ್ಳಿ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಾಗಾರ: ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಣೆ
ಶಿರಸಿ: ತಾಲೂಕಿನ ಅಗಸಾಲ ಬೊಮ್ಮನಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಗಳ ಸಂಘ (ರಿ.) ಜಿಲ್ಲಾ ಶಾಖೆ ಉತ್ತರ ಕನ್ನಡ, ಗ್ರೀನ್ ಕೇರ್ (ರಿ.) ಶಿರಸಿ, ಇಕೋ ಕೇರ್ (ರಿ.) ಶಿರಸಿ, ಮತ್ತು…
Read Moreಕಣ್ಣು ಬೇನೆ: ಭಯ ಬೇಡ ಎಚ್ಚರಿಕೆ ಇರಲಿ
ಆರೋಗ್ಯ ಮಾಹಿತಿ: ಪಿಂಕ್ ಐ ಅಥವಾ ಕಂಜಕ್ಟಿವೈಟಿಸ್ (Conjunctivitis) ಒಂದು ಸರ್ವೇ ಸಾಮಾನ್ಯವಾಗಿ ಎಲ್ಲ ವಯಸ್ಕರಲ್ಲಿಯೂ ಕಂಡುಬರುವಂತಹ ಅಲ್ಪ ಪ್ರಮಾಣದ ಕಣ್ಣಿನ ಸೋಂಕು. ಇದನ್ನು ಮದ್ರಾಸ್ ಐ ಎಂದು ಕೂಡ ಹೇಳುತ್ತಾರೆ.ಈ ಕಾಯಿಲೆಯಿಂದ ನಮ್ಮ ಕಣ್ಣಿನ ಬಿಳಿಗುಡ್ಡೆಯ ಹೊರಪದರು…
Read More