Slide
Slide
Slide
previous arrow
next arrow

ತಾಳೆ ಬೇಸಾಯ ಉತ್ತೇಜನಕ್ಕೆ ಆದ್ಯತೆ: ಆಸಕ್ತ ರೈತರಿಗೆ ಹೆಸರು ನೋಂದಾಯಿಸಲು ಸೂಚನೆ

300x250 AD

ಶಿರಸಿ: 2023-24 ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆ ಬೆಳೆ (NMEO-OP) ಯೋಜನೆಯಡಿ ತಾಳೆ ಬೆಳೆ ಬೇಸಾಯವನ್ನು ಉತ್ತೇಜಿಸಲು ತೋಟಗಾರಿಕೆ ಇಲಾಖೆಯಿಂದ ಆಯಲ್‌ ಪಾಮ್‌ ಪ್ಲಾಂಟೆಷನ್‌ ಮೆಗಾ ಡ್ರೈವ್‌ ಅನ್ನು ಲಾಂಚ್‌ ಮಾಡಲು ಪೂರ್ವಸಿದ್ದತೆ ಮಾಡಿದ್ದು. ಶಿರಸಿ ತಾಲೂಕಿಗೆ 10 ಹೇಕ್ಟರ್‌ ತಾಳೆ ಬೆಳೆ ಪ್ರದೇಶ ವಿಸ್ತರಣೆ ಗುರಿಯನ್ನು ನಿಗದಿಪಡಿಸಿದ್ದು. ಶಿರಸಿ ತಾಲೂಕಿನ ತಾಳೆ ಬೆಳೆ ಬೆಳೆಯಲು ಆಸಕ್ತಿ ಇರುವ ರೈತರು ಹೆಸರನ್ನು ತೋಟಗಾರಿಕೆ ಇಲಾಖೆಯಲ್ಲಿ ನೊಂದಾಯಿಸಲು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top