Slide
Slide
Slide
previous arrow
next arrow

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌: ಚಿನ್ನ ಗೆದ್ದ ಸಿದ್ದಾಪುರದ ಆನಂದ ನಾಯ್ಕ್

ಸಿದ್ದಾಪುರ :  ಜುಲೈ 29 ಮತ್ತು 30 ರಂದು ಕಲ್ಕತ್ತಾದ ನೇತಾಜಿ ಇಂಡೋರ್ ಸ್ಟೇಡಿಯಂನಲ್ಲಿ ಅಲ್ ಇಂಡಿಯಾ ಸೇಶಿಂಕೈ ಶಿಟೋ ರಿಯೂ ಕರಾಟೆ ಡು ಫೆಡರೇಷನ್ ಆಯೋಜಿಸಿದ ಏಳನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ರಾಠೋಡ…

Read More

ಅಂಕೋಲಾ ಸಿಟಿ ಲಯನ್ಸ್ ಕ್ಲಬ್ ವೃಕ್ಷಾರೋಪಣ, ಪರಿಸರ ಜಾಗೃತಿ ಕಾರ್ಯಕ್ರಮ

ಅಂಕೋಲಾ : ಅಂಕೋಲಾ ಸಿಟಿ ಲಯನ್ಸ್ ಕ್ಲಬ್, ಪೂರ್ಣ ಪ್ರಜ್ಞಾ ಸಮೂಹ ವಿದ್ಯಾಸಂಸ್ಥೆ ಮತ್ತು ಪತಂಜಲಿ ಯೋಗ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯಾಧಿಕಾರಿ ಗಣಪತಿ ವ್ಹಿ. ನಾಯಕ ಮಾತನಾಡಿ,…

Read More

ಆಯಸ್ಸು ವರ್ಧನೆಗೆ ಅಕ್ಯೂಪ್ರೆಶರ್, ಸುಜೋಕ ಥೆರಪಿ ಚಿಕಿತ್ಸೆ ಪರಿಣಾಮಕಾರಿ: ರಾಜೇಂದ್ರ ಜೈನ್

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಮತ್ತು ರೋಟರಿ ಕ್ಲಬ್ ದಾಂಡೇಲಿ ಇವರ ಸಂಯುಕ್ತಾಶ್ರಯದಡಿ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ರಾಜಸ್ಥಾನದ ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ವತಿಯಿಂದ ಒಂದು ವಾರಗಳವರೆಗೆ ನಡೆಯಲಿರುವ ಉಚಿತ…

Read More

ಭಾರತದಲ್ಲಿ ಮೊದಲ ಬಾರಿಗೆ ‘ವಿಶ್ವ ಕಾಫಿ ಸಮ್ಮೇಳನ’

ಬೆಂಗಳೂರು:  ‘ವಿಶ್ವ ಕಾಫಿ ಸಮ್ಮೇಳನ’ವನ್ನು (ಡಬ್ಲ್ಯುಸಿಸಿ) ಭಾರತ ಮೊದಲ ಬಾರಿಗೆ ಆಯೋಜಿಸಲು ಸಜ್ಜಾಗುತ್ತಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 25 ರಿಂದ ಸೆಪ್ಟೆಂಬರ್ 28 ರವರೆಗೆ ಐದನೇ ಆವೃತ್ತಿಯ ವಿಶ್ವ ಕಾಫಿ ಸಮ್ಮೇಳನವನ್ನು ಇಂಟರ್‌ನ್ಯಾಷನಲ್ ಕಾಫಿ ಸಂಸ್ಥೆಯು (ಐಸಿಒ) ಆಯೋಜನೆಗೊಳಿಸುತ್ತಿದೆ. ಇಂಟರ್‌ನ್ಯಾಷನಲ್…

Read More

ಅರಣ್ಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಿವಾನಂದ ಜೋಗಿ

ಮುಂಡಗೋಡ: ಅರಣ್ಯವಾಸಿಗಳು ಅರಣ್ಯ ಕಾಪಾಡುವುದು ಅರಣ್ಯವಾಸಿಗಳ ಕರ್ತವ್ಯ. ಅರಣ್ಯ ಪ್ರದೇಶದ ಸಾಂದ್ರತೆ ಹೆಚ್ಚಿಸುವ ಉದ್ದೇಶದಿಂದ ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಮುಂಡಗೋಡ ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಶಿವಾನಂದ ಜೋಗಿ ಅವರು…

Read More

ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನಕ್ಕೆ ಅರಣ್ಯವಾಸಿಗಳಿಂದ ಚಾಲನೆ

ಹೊನ್ನಾವರ: ಅರಣ್ಯವಾಸಿಗಳು ಅರಣ್ಯದ ಅವಿಭಾಜ್ಯ ಅಂಗ. ಅರಣ್ಯ ಭೂಮಿ ಹಕ್ಕಿನೊಂದಿಗೆ ಅರಣ್ಯ ಮತ್ತು ಪರಿಸರ ಉಳಿಸಿ ಜಾಗೃತಿ ಸಂದೇಶ ಸಾರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ತಾಲೂಕಾದ್ಯಂತ ಯಶಸ್ವಿಯಾಗಿ ಜರುಗಿದವು.  ಹೊನ್ನಾವರ ತಾಲೂಕಿನ ಮಾಗೋಡ,…

Read More

ಭಟ್ಕಳದ 13 ಗ್ರಾ.ಪಂ ವ್ಯಾಪ್ತಿಯಲ್ಲಿ ಲಕ್ಷ ವೃಕ್ಷ ಗಿಡ ಅಭಿಯಾನಕ್ಕೆ ಚಾಲನೆ

ಭಟ್ಕಳ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಪರಿಸರ ಜಾಗೃತೆ ಮತ್ತು ಸಂರಕ್ಷಣೆ ಉದ್ದೇಶದಿಂದ ಹಮ್ಮಿಕೊಂಡಿರುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ಇಂದು ತಾಲೂಕಿನ 13 ಗ್ರಾಮ ಪಂಚಾಯಿತಿಯ 37 ವಿವಿಧ ಹಳ್ಳಿಗಳಲ್ಲಿ ಅರಣ್ಯವಾಸಿಗಳು…

Read More

ಐತಿಹಾಸಿಕ ಲಕ್ಷ ವೃಕ್ಷ ಅಭಿಯಾನಕ್ಕೆ ಯಶಸ್ವಿ ಚಾಲನ

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಹಮ್ಮಿಕೊಳ್ಳಲಾದ ಮಹತ್ವಕಾಂಕ್ಷೆಯ ಲಕ್ಷ ವೃಕ್ಷ ಅಭಿಯಾನ ಯಶಸ್ವಿಯಾಗಿ ಜರುಗಿದ್ದು, ಜಿಲ್ಲಾದ್ಯಂತ 10 ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಏಕಕಾಲದಲ್ಲಿ ಭಾಗವಹಿಸುವಿಕೆ…

Read More

ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ: ಅರಣ್ಯ ರಕ್ಷಣೆಗೆ ಕರೆ ನೀಡಿದ ಕಾಗೋಡ ತಿಮ್ಮಪ್ಪ

ಸಿದ್ದಾಪುರ: ಜಾನಪದ ಡೊಳ್ಳಿನೊಂದಿಗೆ ಪರಿಸರ ಜಾಗೃತಿ ರ‍್ಯಾಲಿ, ಮಕ್ಕಳಿಗೆ ಗಿಡ ವಿತರಣೆ, ಗಿಡ ನೆಡುವಿಕೆ, ಪರಿಸರ ಜಾಗೃತೆ ಸಭೆ ಮುಂತಾದ ವೈವಿಧ್ಯಮಯವಾಗಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ಸೋಮವಾರ ಸಿದ್ದಾಪುರದಲ್ಲಿ ಯಶಸ್ವಿಯಾಗಿ ಚಾಲನೆಗೊಂಡಿತು.  ಜಿಲ್ಲಾ ಅರಣ್ಯ ಭೂಮಿ…

Read More

ಆ.1ಕ್ಕೆ ಲಯನ್ಸ್ ಕ್ವೆಸ್ಟ್, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ: ಶಾಸಕ ಭೀಮಣ್ಣ ಭಾಗಿ

ಶಿರಸಿ: ಲಯನ್ಸ್ ಕ್ಲಬ್ ಶಿರಸಿ, ಲಯನ್ಸ್ ಎಜುಕೇಶನ್ ಸೊಸೈಟಿ (ರಿ) ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆ.1, ಮಂಗಳವಾರ ಲಯನ್ಸ್ ಸಭಾಭವನದಲ್ಲಿ, 2023-24ರ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ, ಪ್ರತಿಭಾ…

Read More
Back to top