Slide
Slide
Slide
previous arrow
next arrow

ಪಟಾಕಿ ಮಾರಾಟದ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: ಎಚ್ಚರಿಕೆ ರವಾನೆ

ಭಟ್ಕಳ: ಜಿಲ್ಲಾಡಳಿತದ ಆದೇಶದ ಮೇರೆಗೆ ತಹಸೀಲ್ದಾರ ನೇತೃತ್ವದ ತಂಡವು ಬುಧವಾರದಂದು ಪಟ್ಟಣದ ಪಟಾಕಿ ಮಾರಾಟ ಮಾಡುವ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದರು. ತಹಸೀಲ್ದಾರ ಎ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ನಗರ ಠಾಣೆ…

Read More

ನಗರಸಭೆಯ ಸಾಮಾನ್ಯ ಸಭೆ: ಖರ್ಚು- ವೆಚ್ಚದ ಕುರಿತು ಚರ್ಚೆ

ದಾಂಡೇಲಿ: ನಗರಸಭೆಯ ಸಾಮಾನ್ಯ ಸಭೆಯು ನಗರಸಭೆಯ ಆಡಳಿತಾಧಿಕಾರಿ ಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭೆಯ ಸಭಾಭವನದಲ್ಲಿ ಜರುಗಿತು. ಸಭೆಯಲ್ಲಿ ಹಿಂದಿನ ಸಾಮಾನ್ಯ ಸಭೆಯ ನಡವಳಿಕೆಗಳನ್ನು ದೃಢೀಕರಿಸಲಾಯಿತು. ವಿವಿಧ ಅನುದಾನದಡಿಯಲ್ಲಿ ಕರೆದ ಟೆಂಡರ್ ದರವಾರುಗಳನ್ನು ಪರಿಶೀಲಿಸಿ ಮಂಜೂರಿ ನೀಡುವ…

Read More

ರೂರಲ್ ಐಟಿ ಕ್ವಿಜ್: ಲಯನ್ಸ್ ವಿದ್ಯಾರ್ಥಿನಿಯರು ವಿಭಾಗ ಮಟ್ಟಕ್ಕೆ

ಶಿರಸಿ: 2023-24ನೇ ಸಾಲಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಗ್ರಾಮೀಣ ರಸ ಪ್ರಶ್ನೆ ಪರೀಕ್ಷೆಯು (ರೂರಲ್ ಐಟಿ ಕ್ವಿಜ್ ಪರೀಕ್ಷೆ) ಅ.9ರಂದು ಶಿರಸಿಯ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದ್ದು, ಶಿರಸಿ ಲಯನ್ಸ್ ಪ್ರೌಢಶಾಲೆಯ 8ನೇ ತರಗತಿಯ…

Read More

ಮಳೆಯ ಅಭಾವ, ಮಣ್ಣಿನಲ್ಲಿ ಪೋಟ್ಯಾಷಿಯಂ ಕೊರತೆಯೇ ಎಲೆ ಚುಕ್ಕೆ ರೋಗಕ್ಕೆ ಕಾರಣ: ಗಣೇಶ ಹೆಗಡೆ

ಶಿರಸಿ: ಅಡಿಕೆ ತೋಟಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗವನ್ನು ನಿಯಂತ್ರಣ ಕುರಿತ ಮಾಹಿತಿ ಕಾರ್ಯಾಗಾರವನ್ನು ಟಿ.ಎಸ್.ಎಸ್. ಪ್ರಧಾನ ಕಛೇರಿಯಲ್ಲಿ ಅ.9, ಸೋಮವಾರದಂದು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ತೋಟಗಾರಿಕಾ ಇಲಾಖೆ ಶಿರಸಿಯ ಅಧಿಕಾರಿಗಳಾದ ಗಣೇಶ ಹೆಗಡೆ…

Read More

ಎಲೆ ಚುಕ್ಕಿ ರೋಗ ನಿಯಂತ್ರಣ ಬಗ್ಗೆ ಶಾಸಕರೊಂದಿಗೆ ಗೋಪಾಲಕೃಷ್ಣ ವೈದ್ಯ ಚರ್ಚೆ

ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಇದರ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕರನ್ನು ಭೇಟಿ ಮಾಡಿ, ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಡಿಕೆ ಎಲೆ…

Read More

ಗಾಂಧಿಗ್ರಾಮ ಪುರಸ್ಕಾರ ಪಡೆದ ಹೊನ್ನೆಬೈಲ್ ಗ್ರಾ.ಪಂ.: ಅಧಿಕಾರಿಗಳ ಶ್ಲಾಘನೆ

ಅಂಕೋಲಾ: ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ವಿವಿಧ ಅಧಿಕಾರಿಗಳಾದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ., ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ, ತಾ.ಪಂ. ತಾಂತ್ರಿಕ ಸಂಯೋಜಕ ಅನಿಲ ಗಾಯತ್ರಿ, ಶಿಕ್ಷಣ ಸಂಯೋಜಕ ಬಿ.ಎಲ್.ನಾಯ್ಕ ಪಂಚಾಯಿತಿಗೆ…

Read More

ಅ.7ಕ್ಕೆ ‘ನಾದೋಪಾಸನಮ್’ ಸಂಗೀತ ಕಾರ್ಯಕ್ರಮ

ಶಿರಸಿ: ನಾದಾನುಸಂಧಾನಂ ಟ್ರಸ್ಟ್ (ರಿ) ವತಿಯಿಂದ ಸಂಗೀತ ಸಂಧ್ಯಾ “ನಾದೋಪಾಸನಮ್” ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಅ.7, ಶನಿವಾರ ಸಂಜೆ 4.30 ರಿಂದ ಇಲ್ಲಿನ ಟಿ.ಆರ್.ಸಿ. ಬ್ಯಾಂಕ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಹಿಂದೂಸ್ತಾನಿ ಗಾಯಕ ಪಂ. ಗಣಪತಿ…

Read More

ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಜಿಪಿಎಸ್ ಮಾನದಂಡ ಅಲ್ಲ: ಡಿಎಫ್‌ಓ

ಹೊನ್ನಾವರ: ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಲ್ಲಿ ಜಿಪಿಎಸ್ ಮಾನದಂಡವಲ್ಲ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿ ಕ್ಷೇತ್ರ ಅರಣ್ಯವಾಸಿಗಳು ಅನುಭವಿಸಲು ಅರಣ್ಯ ಇಲಾಖೆಯು ಯಾವುದೇ ಆತಂಕವಾಗಲೀ, ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುವುದಿಲ್ಲ. ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ…

Read More

ಇಡೀ ರಾಜ್ಯ ಸರ್ಕಾರವೇ ಮುಸಲ್ಮಾನರ ಬೆಂಗಾವಲಿಗಿದೆ: ಚಕ್ರವರ್ತಿ ಸೂಲಿಬೆಲೆ

ಅಂಕೋಲಾ: ಇಡೀ ರಾಜ್ಯ ಸರ್ಕಾರವೇ ಮುಸಲ್ಮಾನರಿಗೆ ಬೆಂಗಾವಲಾಗಿ ನಿಂತು, ಅವರಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಹೇಳುತ್ತಿರುವಾಗ ಶಿವಮೊಗ್ಗದಲ್ಲಿ ನಡೆದಿರುವಂತಹ ದುರ್ಘಟನೆಗಳು ಅಂಕೋಲಾ, ಕಾರವಾರ ಸೇರಿದಂತೆ ನಾಡಿನೆಲ್ಲೆಡೆಯೂ ಜರುಗಬಹುದು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ…

Read More

ಸಾರಿಗೆ ಸಮಸ್ಯೆ: ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು

ಕಾರವಾರ: ಪರೀಕ್ಷೆಗೆ ಹೋಗಲು ಸಿದ್ದರಾಗಿದ್ದ ವಿದ್ಯಾರ್ಥಿಗಳನ್ನು ಬಸ್ ಪೂರ್ಣವಿದೆ ಎಂದು ಹತ್ತಿಸಿಕೊಳ್ಳದ ಹಿನ್ನಲೆಯಲ್ಲಿ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಗರದ ಅಜ್ವಿ ಹೋಟೆಲ್ ಬಳಿ ನಡೆದಿದೆ. ತಾಲೂಕಿನ ಮಾಜಾಳಿ ಗ್ರಾಮದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಪರೀಕ್ಷೆಗೆ ತೆರಳಲು…

Read More
Back to top