Slide
Slide
Slide
previous arrow
next arrow

ಗಾಂಧಿಗ್ರಾಮ ಪುರಸ್ಕಾರ ಪಡೆದ ಹೊನ್ನೆಬೈಲ್ ಗ್ರಾ.ಪಂ.: ಅಧಿಕಾರಿಗಳ ಶ್ಲಾಘನೆ

300x250 AD

ಅಂಕೋಲಾ: ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ವಿವಿಧ ಅಧಿಕಾರಿಗಳಾದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ., ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ, ತಾ.ಪಂ. ತಾಂತ್ರಿಕ ಸಂಯೋಜಕ ಅನಿಲ ಗಾಯತ್ರಿ, ಶಿಕ್ಷಣ ಸಂಯೋಜಕ ಬಿ.ಎಲ್.ನಾಯ್ಕ ಪಂಚಾಯಿತಿಗೆ ಆಗಮಿಸಿ ಶುಭಾಶಯ ಕೋರಿದರು.

ಗ್ರಾ.ಪಂ.ಅಧ್ಯಕ್ಷ ವೆಂಕಟ್ರಮಣ ಕೆ.ನಾಯ್ಕ, ಉಪಾಧ್ಯಕ್ಷೆ ಸುಶೀಲಾ ಎಸ್.ಆಗೇರ, ಮಾಜಿ ಅಧ್ಯಕ್ಷ ಮಾದೇವ ಎಸ್.ಗುನಗಾ, ಮಾಜಿ ಅಧ್ಯಕ್ಷೆ ಬೇಬಿ ಎಸ್.ತಾಂಡೇಲ್, ಸದಸ್ಯರಾದ ನಾಗವೇಣಿ ವಿ.ಆಗೇರ, ನಾಗರಾಜ ಬಿ. ಭಟ್, ಭಾರತಿ ಆರ್. ಗೌಡ, ಮಂಜುನಾಥ ಆರ್.ನಾಯ್ಕ, ಪಿಡಿಓ ಹಸ್ಮತ್‌ಖಾನ್, ಕಾರ್ಯದರ್ಶಿ ಗಣಪತಿ ಆರ್. ನಾಯ್ಕ, ಸಿಬ್ಬಂದಿಗಳಾದ ವಿಶ್ವನಾಥ ಎಸ್.ಗೌಡ, ವಿನೋದ ವಿ.ಹರಿಕಾಂತ, ನಾಗರಾಜ ಗೌಡ, ಜಗದೀಶ ನಾಯ್ಕ, ಮಹೇಶ ನಾಯ್ಕ, ಪೂಜಾ ತಾಂಡೇಲ ಇತರರಿದ್ದರು.

300x250 AD

Share This
300x250 AD
300x250 AD
300x250 AD
Back to top