ಭಟ್ಕಳ: ಸರ್ಫನಕಟ್ಟೆ ಹಲಗತ್ತಿ ದೇವಾಲಯ ಬಳಿ ನಡೆದು ಹೋಗುತ್ತಿದ್ದ ಶ್ರೀಧರ ನಾರಾಯಣ ಶೆಟ್ಟಿ (55) ಎಂಬಾತರಿಗೆ ದರ್ಶನ ಸಂಕ್ರಯ್ಯ ಗೊಂಡ (21) ಎಂಬಾತ ಬೈಕ್ ಗುದ್ದಿದ್ದು ಶ್ರೀಧರ ಶೆಟ್ಟಿ ಸಾವನಪ್ಪಿದ್ದಾರೆ.ಪುರವರ್ಗ ಗಣೇಶ ನಗರದ ಶ್ರೀಧರ್ ಶೆಟ್ಟಿ ಸೆಕ್ಯುರಿಟಿ ಗಾರ್ಡ…
Read Moreಕ್ರೈಮ್ ನ್ಯೂಸ್
ಯಲ್ಲಾಪುರದಲ್ಲಿ ಸರಣಿ ಅಪಘಾತ: 8 ಮಂದಿಗೆ ಗಾಯ
ಯಲ್ಲಾಪುರ: ಎರಡು ಲಾರಿಗಳು ಹಾಗೂ ಖಾಸಗಿ ಬಸ್ ನಡುವೆ ನಡೆದ ಸರಣಿ ಅಪಘಾತದಲ್ಲಿ 8 ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಪಟ್ಟಣದ ನ್ಯೂ ಮಲಬಾರ್ ಹೋಟೆಲ್ ಎದುರು ಗುರುವಾರ ರಾತ್ರಿ ನಡೆದಿದೆ. ಲಾರಿ…
Read Moreಮುಳ್ಳಿನ ಪೊದೆಯಲ್ಲಿ ನವಜಾತ ಹೆಣ್ಣುಶಿಶು ಪತ್ತೆ: ಸ್ಥಳೀಯರಿಂದ ರಕ್ಷಣೆ
ಕಾರವಾರ: ಇಲ್ಲಿನ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಿಂಭಾಗದ ಪ್ರದೇಶದ ಮುಳ್ಳಿನ ಪೊದೆಗಳ ನಡುವೆ ನವಜಾತ ಶಿಶುವೊಂದು ಪತ್ತೆಯಾಗಿದೆ. ಕಾಜುಭಾಗದಿಂದ ಕೂರ್ಸೆವಾಡಕ್ಕೆ ತೆರಳುವ ದಾರಿ ಅಂಚಿನ ಪ್ರದೇಶದ ವಿಜಯವಾಡ ಎಂಬ ಪ್ರದೇಶದಲ್ಲಿ ಸಾಕಷ್ಟು ಪೊದೆಗಳು ಬೆಳೆದಿದ್ದು, ಅಲ್ಲಿ…
Read Moreಚಲಿಸುತ್ತಿರುವ ಬೈಕ್ ಮೇಲೆ ಮರ ಬಿದ್ದು, ಸವಾರನ ದುರ್ಮರಣ
ಯಲ್ಲಾಪುರ: ಬೈಕ್ ಮೇಲೆ ಚಲಿಸುತ್ತಿದ್ದ ಸವಾರನ ಮೇಲೆ ಮರ ಬಿದ್ದು ಸ್ಥಳದಲ್ಲಿಯೇ ಸವಾರ ಮೃತಪಟ್ಟ ದುರ್ಘಟನೆ ತಾಲೂಕಿನ ಮಾಳಕೊಪ್ಪ ಶಾಲೆ ಎದುರು ಸಂಭವಿಸಿದೆ. ಮಂಚಿಕೇರಿ ಸಮೀಪದ ಮಾಳಕೊಪ್ಪ ಶಾಲೆ ಎದುರಿಗೆ ಈ ದುರ್ಘಡನೆ ನಡೆದಿದ್ದು, ಅಲ್ಲಿಯೇ ಸಮೀಪದ ಕಬ್ಬಿನಗದ್ದೆಯ…
Read Moreಹೊನ್ನಾವರದಲ್ಲಿ ಆಂಬ್ಯುಲೆನ್ಸ್ ಪಲ್ಟಿ: ತಪ್ಪಿದ ಭಾರಿ ಅನಾಹುತ
ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೊಸಪಟ್ಟಣ ಕ್ರಾಸ್ ಹತ್ತಿರ ಆ್ಯಂಬುಲೆನ್ಸ್ ವಾಹನವೊಂದು ಪಲ್ಟಿಯಾಗಿದೆ. ಕುಮಟಾ ಕೆನರಾ ಹೆಲ್ತ್‌ಕೇರ್‌ನಿಂದ ಮಂಗಳೂರು ಶ್ರೀನಿವಾಸ ಆಸ್ಪತ್ರೆಗೆ ಪಾರ್ಶ್ವವಾಯು ತುತ್ತಾದ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಪಲ್ಟಿಯಾದ ಪರಿಣಾಮ ಪಾರ್ಶ್ವವಾಯುವಿಗೆ ತುತ್ತಾದ…
Read Moreಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಹಳಿಯಾಳ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಂಗಳವಾಡದ ರೈತ ಪರಶುರಾಮ ಪಟೇಲ್ (35) ಸಾವನಪ್ಪಿದ್ದು, 70 ವರ್ಷದ ಅವರ ತಂದೆ ವಿಠಲ ದೇಮಣ್ಣ ಪಾಟೀಲ ವಿಷಾದ ವ್ಯಕ್ತಪಡಿಸಿದ್ದಾರೆ. ಜೂ.21ರಂದು ರಾತ್ರಿ 8.50ಕ್ಕೆ ಹವಗಿ ಗ್ರಾಮದಿಂದ ಹಳಿಯಾಳಕ್ಕೆ ಆಗಮಿಸುತ್ತಿದ್ದ…
Read Moreಬ್ಲ್ಯಾಕ್‌ಮೇಲ್ ಆರೋಪ; ನೇಪಾಳದಲ್ಲಿ ರವೀಶ ಹೆಗಡೆ ಸೊಂಡ್ಲಬೈಲು ಬಂಧನ
ಶಿರಸಿ: ಕಾರು ಖರೀದಿಸುವುದಾಗಿ ನಕಲಿ ದಾಖಲೆ ಪತ್ರ ಸಲ್ಲಿಸಿ, ಕೆಡಿಸಿಸಿ ಬ್ಯಾಂಕ್‌ಗೆ ಮೋಸ ಮಾಡಿದ ಆರೋಪಿ ಹಾಗೂ ಜ್ಯುವೆಲರ್ ಪುತ್ರನ ಆತ್ಮಹತ್ಯೆಗೆ ಕಾರಣನೆಂದು ಆರೋಪಿಸಲಾದ ತಾಲೂಕಿನ ಅಜ್ಜೀಬಳ ಸಮೀಪದ ಸೊಂಡಲಬೈಲ್‌ನ ರವೀಶ ಹೆಗಡೆಯನ್ನು ನೇಪಾಳದ ಕಠ್ಮಂಡುವಿನಲ್ಲಿ ಶಿರಸಿ ಪೊಲೀಸರು…
Read Moreಬೈಕ್-ಲಾರಿ ಡಿಕ್ಕಿ: ಬೈಕ್ ಸವಾರ ಗಂಭೀರ
ಬನವಾಸಿ: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಶಿರಸಿ ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ಬನವಾಸಿಯ ಕಲಾಶ್ರೀ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಈ ಅಪಘಾತ…
Read Moreಸಿಡಿಲು ಬಡಿದು 7 ದನಗಳ ದುರ್ಮರಣ
ಸಿದ್ದಾಪುರ: ತಾಲೂಕಿನ ಕೊಂಡ್ಲಿ ಗ್ರಾಮದ ಕೊಪ್ಪ ಮಜರೆಯಲ್ಲಿ ಸಿಡಿಲು ಬಡಿದು 7ದನಗಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಮೇ.18,ಶನಿವಾರದಂದು ಸಿದ್ದಾಪುರ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಈ ವೇಳೆ ಬಡಿದ ಸಿಡಿಲಿಗೆ ದುರದೃಷ್ಟವಶಾತ್ ಬೂರಿಯಾ…
Read Moreಮೊಬೈಲ್ ಹ್ಯಾಕ್: ಖಾತೆಯಲ್ಲಿದ್ದ ಲಕ್ಷಾಂತರ ಹಣ ಮಾಯ
ಭಟ್ಕಳ: ತಂತ್ರಜ್ಞಾನ ಪ್ರಗತಿ ಹೊಂದುತ್ತಿರುವಂತೆ ಅದರ ದುರುಪಯೋಗವೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಕುಳಿತಲ್ಲಿಂದಲೇ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಖದೀಮರ ಲಕ್ಷಾಂತರ ರೂ. ಹಣವನ್ನು ಕ್ಷಣಾರ್ಧದಲ್ಲಿ ಮಾಯ ಮಾಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ …
Read More