ಶಿರಸಿ: ಜೂ.5 ರಂದು ಶಾಲಾ ಶಿಕ್ಷಣ ಇಲಾಖೆ, ಶಿರಸಿ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ, ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕಾ ಸಮಿತಿ, ಶಿರಸಿ, ಅರಣ್ಯ ಇಲಾಖೆ, ಬನವಾಸಿ ವಲಯ ಹಾಗೂ ನೆಹರು ಸ್ಮಾಕರ ಶಿಕ್ಷಣ ಸಮಿತಿ,…
Read MoreMonth: June 2025
ಲಯನ್ಸ್ ಶಾಲೆಯಲ್ಲಿ ಪರಿಸರ ದಿನಾಚರಣೆ
ಶಿರಸಿ: ಜೂ.5,ಗುರುವಾರದಂದು ಶಿರಸಿ ಲಯನ್ಸ್ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರದ ದಿನಾಚರಣೆಯ ಅಂಗವಾಗಿ LKG ಯಿಂದ 4 ನೆ ತರಗತಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಹಾಗೂ ಪರಿಸರದ ಬಗ್ಗೆ ಕಾಳಜಿ, ಪ್ರೀತಿ ಬೆಳಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು…
Read Moreಇಂದು ವಾಜಗದ್ದೆಯಲ್ಲಿ ಯಕ್ಷಗಾನ ಪ್ರದರ್ಶನ
ಸಿದ್ದಾಪುರ: ಯಕ್ಷಚಂದನ ದಂಟಕಲ್ ಇವರಿಂದ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಸನ್ಮಾನ ಹಾಗೂ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನ ಇಂದು ಜೂ.6ರಂದು ಸಂಜೆ 6.30ರಿಂದ ನಡೆಯಲಿದೆ. ಶಾಸಕ…
Read Moreಶ್ರೀನಿಕೇತನ ಶಾಲೆಯಲ್ಲಿ ಪರಿಸರ ದಿನಾಚರಣೆ
ಶಿರಸಿ: ತಾಲೂಕಿನ ಇಸಳೂರಿನ ಶ್ರೀನಿಕೇತನ ಶಾಲೆಯ ಇಕೋ ಕ್ಲಬ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಜೂ:5, ಗುರುವಾರದಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಭಾಷಣದ ಮೂಲಕ ಪರಿಸರದ ಬಗ್ಗೆ ಕಾಳಜಿ ಹಾಗೂ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ…
Read Moreಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರವನ್ನು ರಕ್ಷಿಸುವುದು ಆದ್ಯ ಕರ್ತವ್ಯವಾಗಬೇಕು: ವಿ.ಎಸ್.ಭಟ್
ಅಂಕೋಲಾ: ಭಾರತೀಯ ಜನತಾ ಪಾರ್ಟಿ ರೈತ ಮೊರ್ಚಾ ಉತ್ತರ ಕನ್ನಡ ಅಂಕೋಲಾ ಮಂಡಲ, ಮಹಾಶಕ್ತಿ ಕೇಂದ್ರ ಅಗಸೂರು,ಶಕ್ತಿ ಕೇಂದ್ರ ಡೊಂಗ್ರಿ, ಹೆಗ್ಗಾರ ಬೂತ್ ಸಹಯೋಗದಲ್ಲಿ ಜೂನ್ 5 ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಶ್ವತ್ಥ ಸಸಿ ಮತ್ತು…
Read Moreರಸ್ತೆಗಾಗಿ ನಡುರಸ್ತೆಲಿ ನಿಂತು ಕಣ್ಣೀರಾಕಿದ ಜನತೆ; ಅಭಯವಿತ್ತ ಅನಂತಮೂರ್ತಿ
ಶಿರಸಿ ತಾಲೂಕಿನ ಶಿರಗಣಿ ಊರಿನ ರಸ್ತೆಗಾಗಿ ಗ್ರಾಮಸ್ಥರ ಪ್ರತಿಭಟನೆ | ಜೂ.15 ರೊಳಗೆ ಅಧಿಕಾರಿಗಳಿಗೆ ಗಡುವು ಕೊಟ್ಟ ಜನತೆ ಜೀವ ಕೈಯ್ಯಲ್ಲಿಡಿದು ಮಹೀಂದ್ರಾ ಜೀಪಿನಲ್ಲಿ ಸಾಗಿ ಸುದ್ದಿ ಮಾಡಲು ಹೊರಟ ಪತ್ರಕರ್ತರು.. ಈಗಲೋ, ಆಗಲೋ ಎಂದು ಉಸಿರು ಬಿಗಿ…
Read More‘ಉತ್ತಮ ಆಹಾರ ಪದ್ಧತಿಯೊಂದಿಗೆ ಸೈಕಲ್ ತುಳಿಯುವುದರಿಂದ ಸದೃಢರಾಗಿರಲು ಸಾಧ್ಯ’
ಸಿದ್ದಾಪುರ:- ಇಂದಿನ ಆಹಾರ ಪದ್ಧತಿಯಲ್ಲಿ ಮನುಷ್ಯನು ಆರೋಗ್ಯಯುತ ಜೀವನ ನಡೆಸಲಿಕ್ಕೆ ವ್ಯಾಯಾಮ ಉತ್ತಮ ಮಾರ್ಗವಾಗಿದೆ. ಅದರಲ್ಲಿ ಸೈಕಲ್ ಹೊಡೆಯುವುದು ಅತ್ಯುತ್ತಮ ವ್ಯಾಯಾಮಗಳಲ್ಲೊಂದಾಗಿದೆ. ಪ್ರತಿಯೊಬ್ಬರೂ ಸೈಕಲ್ ಹೊಡೆಯುವುದನ್ನು ರೂಢಿ ಮಾಡಿಕೊಂಡು ಆರೋಗ್ಯಯುತ ಜೀವನ ನಡೆಸುವಂತೆ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಮೂರ್ತಿ…
Read Moreಕಾರ್ ಕೀ ಕಳ್ಳತನ: ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದಾಂಡೇಲಿ : ನಗರದ ಜೆ.ಎನ್ ರಸ್ತೆಯ ಪುಸ್ತಕ ಮಳಿಗೆಯೊಂದರ ಕೌಂಟರಿನಲ್ಲಿ ಇಟ್ಟಿದ್ದ ಗ್ರಾಹಕರೊಬ್ಬರ ಕಾರಿನ ಕೀಯನ್ನು ಕಳವು ಮಾಡಿದ ಘಟನೆ ಇಂದು ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದ್ದು, ಕಾರಿನ ಕೀಯನ್ನು ಕಳವು ಮಾಡುತ್ತಿರುವ ದೃಶ್ಯ ಮಳಿಗೆಯ…
Read Moreಅಪರಿಚಿತ ವಾಹನ ಡಿಕ್ಕಿ, ಜಿಂಕೆ ಸಾವು
ಜೋಯಿಡಾ : ಜೋಯಿಡಾ – ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಬರುವ ಬಾಮಣಗಿಯ ಹತ್ತಿರ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಜಿಂಕೆ ಸಾವನ್ನಪ್ಪಿದ ಘಟನೆ ಇಂದು ಮಂಗಳವಾರ ಮಧ್ಯಾಹ್ನ 3 ರಿಂದ 3.30 ಗಂಟೆಯ ಅವಧಿಯಲ್ಲಿ ನಡೆದಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ…
Read Moreಜೂ.5ಕ್ಕೆ ವಿದ್ಯುತ್ ವ್ಯತ್ಯಯ
ಸಿದ್ದಾಪುರ: 110/11ಕೆ.ವಿ. ಸಿದ್ದಾಪುರ ಉಪಕೇಂದ್ರದಲ್ಲಿ ತುರ್ತು ದುರಸ್ತಿ ಹಾಗೂ ನಿರ್ವಹಣೆ ಇರುವುದರಿಂದ ಜೂ.15ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಹೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Read More