Slide
Slide
Slide
previous arrow
next arrow

ನಾರಾಯಣ ಬೊಗ್ರಿಮಕ್ಕಿಗೆ ಯಕ್ಷಗಾನ ಕಲಾರಂಗ ಸುವರ್ಣ ಪುರಸ್ಕಾರ ಪ್ರದಾನ

ಸಿದ್ದಾಪುರ: ಸುವರ್ಣ ಸಂಭ್ರಮದಲ್ಲಿನ ಉಡುಪಿ ಯಕ್ಷಗಾನ ಕಲಾ ರಂಗವು ಸುಮಾರು ಐವತ್ತೈದು ವರ್ಷಗಳ‌ ಕಾಲ ಯಕ್ಷಗಾನ ಸೇವೆ ಸಲ್ಲಿಸಿದ ತಾಲೂಕಿನ ಬೊಗ್ರಿಮಕ್ಕಿಯ ನಾರಾಯಣ‌ ಜಿ. ಹೆಗಡೆ ಅವರಿಗೆ  ಯಕ್ಷಗಾನ ಕಲಾ ರಂಗ ಸುವರ್ಣ ಪುರಸ್ಕಾರ ಪ್ರದಾನ ಮಾಡಲಾಯಿತು. ಉಡುಪಿಯಲ್ಲಿ…

Read More

ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಲು ಕೀಳರಿಮೆ ಬೇಡ : ಜಿ.ಎಸ್. ಭಟ್ಟ ಉಪ್ಪೋಣಿ ಸಲಹೆ

ಶಿರಸಿ: ಕೀಳರಿಮೆಯನ್ನು ಹೊಂದದೆ ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರು ಮುಂದಾಗಬೇಕು. ಮನಸ್ಸು ಗ್ರಹಿಸುವ ಭಾಷೆಯಲ್ಲಿ ಶಿಕ್ಷಣವನ್ನು ನೀಡಿದರೆ ಮಕ್ಕಳು ವಿಕಸನಗೊಳ್ಳುತ್ತಾರೆ ಎನ್ನುವುದಾಗಿ ಅಕಾಡೆಮಿಕ್ ಸೆಲ್ ಅಧ್ಯಕ್ಷ ಜಿ.ಎಸ್. ಭಟ್ಟ ಉಪ್ಪೋಣಿ ಹೇಳಿದರು.ನಗರದ ಎಂಇಎಸ್‌ ಕನ್ನಡ ಮಾಧ್ಯಮ ಕಿರಿಯ…

Read More

ಸ್ವರ್ಣವಲ್ಲೀ‌ ಮಠಕ್ಕೆ ಕಣ್ಣನ್ ಭೇಟಿ

ಶಿರಸಿ: ವಾಗ್ಮಿ, ಚಿಂತಕ, ಕನ್ನಡದ ಪೂಜಾರಿ ಖ್ಯಾತಿಯ ಹಿರೇಮಗಳೂರು‌ ಕಣ್ಣನ್ ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನಕ್ಕೆ ರವಿವಾರ ಭೇಟಿ‌ ನೀಡಿದರು. ಶ್ರೀ ಸಂಸ್ಥಾನದ ದೇವರುಗಳ ಹಾಗೂ ಶ್ರೀಮಜ್ಜಗದ್ಗುರು‌ ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ, ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ‌ಸ್ವಾಮೀಜಿಗಳ…

Read More

ಜೂ.4ಕ್ಕೆ ಸ್ವರ್ಣವಲ್ಲೀ ಶ್ರೀಗಳ ವರ್ಧಂತಿ ಉತ್ಸವ: ರಕ್ತದಾನ ಶಿಬಿರ

ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ‌ ಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ‌ಸ್ವಾಮೀಜಿಗಳ ವರ್ಧಂತಿ ಉತ್ಸವ ನಿಮಿತ್ತ ಅವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಗ್ರಾಮಾಭ್ಯುದಯ…

Read More

ಡಾಂಬರ್ ಹಾಕಿ ಕೆಲವೇ ದಿನಗಳೊಳಗೆ ಗುಂಡಿ ಬಿದ್ದ ರಸ್ತೆ : ದುರಸ್ತಿಗೆ ಆಗ್ರಹ

ದಾಂಡೇಲಿ : ನಗರದ ಕೆ.ಸಿ.ವೃತ್ತದ ಹತ್ತಿರ ರಸ್ತೆಗೆ ಹಾಕಲಾದ ಡಾಂಬರ್ ಹಾಕಿ ಕೆಲವೇ ದಿನಗಳೊಳಗೆ ರಸ್ತೆಯಲ್ಲಿ ಗುಂಡಿ ಬಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಇಲ್ಲಿ ಗುಂಡಿ ಬಿದ್ದ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಬೀಳುತ್ತಿರುವುದು ಸಾಮಾನ್ಯ ಎಂಬಂತಾಗಿದೆ.…

Read More

ಉಚಿತ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಯಶಸ್ವಿ: 345 ಜನರು ಭಾಗಿ

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಹುಬ್ಬಳ್ಳಿಯ ಇಶಾ ಹೆಲ್ತ್ ಕೇರ್ ಇವರ ಸಹಯೋಗದೊಂದಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಭಾನುವಾರ…

Read More

ದಾಂಡೇಲಿಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಶಾಂತಿಪಾಲನಾ ಸಭೆ

ದಾಂಡೇಲಿ : ಜೂನ್:7 ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿಪಾಲನಾ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕ ಜೈಪಾಲ್ ಪಾಟೀಲ್ ಅವರು ದಾಂಡೇಲಿಯ…

Read More

ಶಿಕ್ಷಣದ ಜೊತೆ ಕ್ರೀಡೆ, ಕಲಾಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ: ಶಾಸಕ ಭೀಮಣ್ಣ

ಸಿದ್ದಾಪುರ : ನಾಡದೇವಿ ಜನಪರ ವೇದಿಕೆ ವತಿಯಿಂದ ಏರ್ಪಡಿಸಿದ ಭರತನಾಟ್ಯ ಬೇಸಿಗೆ ಶಿಬಿರದ ಸಮಾರೋಪ ಪ್ರತಿಭಾನ್ವಿತರಿಗೆ ಸನ್ಮಾನ ಕಾರ್ಯಕ್ರಮ ಸಿದ್ದಾಪುರದ ಗಂಗಾಂಬಿಕಾ ದೇವಾಲಯದ ಸಭಾಭವನದಲ್ಲಿ ಶನಿವಾರ ನಡೆಯಿತು. ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ…

Read More
Back to top