Slide
Slide
Slide
previous arrow
next arrow

ಉದ್ಯೋಗಾವಕಾಶ- ಜಾಹೀರಾತು

ಬೇಕಾಗಿದ್ದಾರೆ ಶಿರಸಿಯಲ್ಲಿ ಬ್ಯೂಟಿ‌ಪಾರ್ಲರ್‌ ಹಾಗೂ ಹೊಲಿಗೆ ಕೆಲಸ ನಿರ್ವಹಿಸಲು ಮಹಿಳೆಯರು ಬೇಕಾಗಿದ್ದಾರೆ. ಸಂಪರ್ಕಿಸಿ: 📱Tel:+919945662718

Read More

ಕಾರವಾರದ INS ವಿಕ್ರಾಂತ ಆರ್ಭಟ; ಕರಾಚಿ ಪೋರ್ಟ್ ಧೂಳಿಪಟ

ಭಾರತೀಯ ನೌಕಾಸೇನೆಯಿಂದ ಪಾಕಿಸ್ತಾನದ ಮೇಲೆ ತೀವ್ರ ದಾಳಿ: ಭಾರತದ ದಾಳಿಗೆ ಪಾಕಿಗಳು ಕಂಗಾಲು ನವದೆಹಲಿ: ಭಾರತ, ಪಾಕಿಸ್ತಾನ ನಡುವಿನ ಉದ್ವಿಗ್ನತೆಯು ತೀವ್ರಗೊಂಡಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌, ಕರಾಚಿ, ಲಾಹೋ‌ರ್ ಮತ್ತು ರಾವಲ್ಪಿಂಡಿ ಸೇರಿದಂತೆ ಹಲವಾರು ನಗರಗಳು ಭಾರತ ನಡೆಸಿದ…

Read More

ಕಂಪ್ಯೂಟರ್ ಹಾರ್ಡ್ವೇರ್, ನೆಟ್‌ವರ್ಕಿಂಗ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಕೆನರಾ ಬ್ಯಾಂಕ್ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಕಂಪ್ಯೂಟರ್ ಹಾರ್ಡ್ವೇರ್ & ನೆಟ್‌ವರ್ಕಿಂಗ್ ಕುರಿತ 45 ದಿನಗಳ ಉಚಿತ ತರಬೇತಿಯು ಜೂನ್ 16 ರಿಂದ ಆರಂಭವಾಗಲಿದ್ದು, ಗ್ರಾಮೀಣ…

Read More

ಕ್ಷಯ ರೋಗ ತಡೆಗೆ ಬಿಸಿಜಿ ಚುಚ್ಚುಮದ್ದು ಅತ್ಯಂತ ಪರಿಣಾಮಕಾರಿ: ಡಾ.ಭಾರತಿ ಹೊಸಮನಿ

ಶಿರಸಿ: ಕ್ಷಯ ರೋಗವನ್ನು ತಡೆಗಟ್ಟುವಲ್ಲಿ ಬಿಸಿಜಿ ಚುಚ್ಚುಮದ್ದು ಅತ್ಯಂತ ಪರಿಣಾಮಕಾರಿಯಾದದ್ದು ಎಂದು ನಗರ ಆರೋಗ್ಯ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಭಾರತಿ ಹೊಸಮನಿ ಅಭಿಪ್ರಾಯಪಟ್ಟರು. ಅವರು ನಗರದ ಆರೋಗ್ಯ ಕೇಂದ್ರದಲ್ಲಿ ನಡೆದ ವಯಸ್ಕ ಬಿಸಿಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

Read More

‘ಪೆಹಲ್ಗಾಮ್ ದುರ್ಘಟನೆಗೆ ಸ್ಪಷ್ಟ ಪ್ರತ್ಯುತ್ತರ ನೀಡಿದ ಕೇಂದ್ರ ಸರ್ಕಾರದ ನಿಲುವು ಸ್ವಾಗತಾರ್ಹ’

ಶಿರಸಿ: ಪಾಕಿಸ್ತಾನ ಪ್ರೇರಿತ ಉಗ್ರವಾದವನ್ನು ಮಟ್ಟಹಾಕುವಲ್ಲಿ ಕೇಂದ್ರ ಸರ್ಕಾರವು ದೃಢವಾದ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ದೇಶದ ಅಖಂಡತೆ ಮತ್ತು ಭದ್ರತೆಗೆ ಬಿಜೆಪಿ ಸರ್ಕಾರವು ಮೊದಲ ಆದ್ಯತೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಸರ್ಕಾರವು ಉಗ್ರವಾದದ ವಿರುದ್ಧ…

Read More

ಮೇ.8ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಾಗೂ ಬನವಾಸಿ ಹಾಗೂ ಗ್ರಾಮೀಣ-2 ಶಾಖೆಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ.8, ಗುರುವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆವರೆಗೆ ಪಟ್ಟಣ ಶಾಖಾ…

Read More

ಬೇಕಾಗಿದ್ದಾರೆ- ಜಾಹೀರಾತು

ಶಿರಸಿಯಲ್ಲಿ ಉದ್ಯೋಗಾವಕಾಶ ಹೋಲ್‌ಸೇಲ್ ಏಜೆನ್ಸಿಯ ಆರ್ಡರ್ ಬುಕಿಂಗ್, ಡ್ರೈವಿಂಗ್, ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸಲು ಹುಡುಗರು ಬೇಕಾಗಿದ್ದಾರೆ. ಆಫೀಸ್‌ನಲ್ಲಿ ಕೆಲಸ ಮಾಡಲು ಯುವತಿಯರು ಬೇಕಾಗಿದ್ದಾರೆ. ಸ್ಥಳ:ಶ್ರೀ ಸಮೃದ್ಧಿ ಮಾರ್ಕೆಟಿಂಗ್ಹುಲೇಕಲ್ ಮೇನ್ ರೋಡ್ಶಿರಸಿ📱Tel:+919019730117

Read More

ಸಂಸದರ ಪ್ರಯತ್ನದ ಫಲ ; ಜಿಲ್ಲೆಯ ರೈತರ ಖಾತೆಗಳಿಗೆ ಬೆಳೆ ವಿಮೆ ಜಮಾ ; ಗೋಪಾಲಕೃಷ್ಣ ವೈದ್ಯ ಸಂತಸ

ಅಂಕೋಲಾ: ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನದಿಂದಾಗಿ ಜಿಲ್ಲೆಯ ರೈತರ ಖಾತೆಗಳಿಗೆ ಕಳೆದ ಆರೇಂಟು ತಿಂಗಳ ಹಿಂದೆ ಜಮಾ ಆಗಬೇಕಿದ್ದ ಬೆಳೆ ವಿಮೆ ತಡವಾಗಿ ಆದರೂ ಜಮಾ‌ ಆಗುತ್ತಿರುವುದು ಸಂತಸ ತಂದಿದೆ ಎಂದು ರಾಮನಗುಳಿ ಗ್ರೂಪ್…

Read More

ಗರ್ವದ ಜೊತೆ ಧೈರ್ಯದಿಂದ ಹೇಳಿ ‘ಹಿಂದೂ’ ಎಂದು: ವೇದಾ ಕುಲಕರ್ಣಿ

ಶಿರಸಿ : ನಮ್ಮ ಭಾರತ ದೇಶದ ಬೇರೆ ಬೇರೆ ಭಾಗಗಳಲ್ಲಿ ನಾವು ಹಿಂದೂ ಎನ್ನುವ ಕಾರಣಕ್ಕೆ ಹತ್ಯೆ ಮಾಡಲಾಗುತ್ತದೆ. ಹಿಂದೂ ಕಾರ್ಯಕರ್ತರ ಹತ್ಯೆ ಇಂದಲ್ಲಾ ನಾಳೆ ನಿಶ್ಚಿತ ಎನ್ನುವ ಮಟ್ಟಿಗೆ ಕಾಲ ಬಂದು ನಿಂತಿದೆ. ಆದರೆ ಹಿಂದು ಎಂದಿಗೂ…

Read More

ಜಿಲ್ಲಾ ಉಸ್ತುವಾರಿ ಸಮಿತಿಗೆ ಡಾ.ರಿಯಾಜ್ ಸಾಗರ್ ಆಯ್ಕೆ

ಶಿರಸಿ: ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂದ) (ತಿದ್ದುಪಡಿ) ನಿಯಮಗಳು ದೌರ್ಜನ್ಯ ನಿಯಂತ್ರಣ ಕಾಯ್ದೆ 2016 ರ ನಿಯಮ 17 ರಡಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗೆ ಸರ್ಕಾರೇತರ ಸಂಸ್ಥೆಗಳ…

Read More
Back to top