ಶಿರಸಿ: ರೋಟರಿ ಕ್ಲಬ್ ಶಿರಸಿಯು ಸಾಮಾಜಿಕ ಕ್ಷೇತ್ರದಲ್ಲಿ ಅತ್ಯಂತ ಶ್ಲಾಘನೀಯವಾಗಿ ಕಾರ್ಯನಿರ್ವಹಿಸಿ ಜನರ ಪ್ರಶಂಸೆಗೆ ಪಾತ್ರವಾಗಿದೆ ಎಂದು ರೊಟರಿ ಅಂತರರಾಷ್ಟ್ರೀಯ ಜಿಲ್ಲೆ 3170 ರ ಜಿಲ್ಲಾ ಪ್ರಾಂತಪಾಲ ರೊ|| ಡಾ|| ಶರದ್ ಪೈ ಅಭಿಪ್ರಾಯಪಟ್ಟರು. ಶಿರಸಿ ರೋಟರಿ ಕ್ಲಬ್‌ಗೆ…
Read MoreMonth: April 2025
ಸಂಭ್ರಮದಿ ಸಂಪನ್ನಗೊಂಡ ವೀರಾಂಜನೇಯ ಮಂದಿರದ ವಾರ್ಷಿಕೋತ್ಸವ
ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಜೈ ಹನುಮಾನ್ ಭಕ್ತಿ ಸಮಿತಿಯ ಶ್ರೀ ವೀರಾಂಜನೇಯ ಮಂದಿರದ 11ನೇ ವರ್ಷದ ವಾರ್ಷಿಕೋತ್ಸವವು ಮಂಗಳವಾರ ಜರುಗಿತು. ಮಂಗಳವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪವಮಾನ ಅಭಿಷೇಕ, ಹವನ ಸಂಕಲ್ಪ ಮತ್ತು ಪುಣ್ಯಾಹ…
Read Moreದಾಂಡೇಲಿಯಲ್ಲಿ ನಿಲ್ಲದ ಬಿಡಾಡಿ ದನಗಳ ಹಾವಳಿ: ನಿಯಂತ್ರಣಕ್ಕೆ ಸ್ಥಳೀಯರಿಂದ ಮನವಿ
ದಾಂಡೇಲಿ : ನಗರದಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನ ಕರುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅತ್ತಿಂದಿತ್ತ ಬಿಡಾಡಿ ದನ ಕರುಗಳು ಓಡಾಡುತ್ತಿರುವುದರಿಂದ ಸುಗಮ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಸಾಕಷ್ಟು ಬಾರಿ ವಾಹನ ಅಪಘಾತಗಳಾಗಿ ಬಿಡಾಡಿ ದನ…
Read Moreದಿ. ಕೃಷ್ಣ ಟಿ.ಭಾಗ್ವತ ದತ್ತಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿ
ಕುಮಟಾ: ಇಲ್ಲಿನ ಡಾ.ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದಿ. ಕೃಷ್ಣ ಟಿ. ಭಾಗ್ವತ ದತ್ತಿ ಉಪನ್ಯಾಸ ಕಾರ‍್ಯಕ್ರಮವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪೋಸ್ಟ್ ಡಾಕ್ಟರೇಟ್ ಸಂಶೋಧಕರಾದ ಡಾ.ನವ್ಯಾ ಭಟ್ ವಿದ್ಯುಕ್ತವಾಗಿ ಉದ್ಘಾಟಿಸಿದರು. ನಂತರ ಅವರು ತಮ್ಮ ದತ್ತಿಉಪನ್ಯಾಸದಲ್ಲಿ…
Read Moreಗುಣಮಟ್ಟದ ಸೀರೆಗಳಿಗಾಗಿ ಭೇಟಿ ನೀಡಿ- ಜಾಹೀರಾತು
GEETANJALI LIFE STYLES ನಮ್ಮಲ್ಲಿ ಎಲ್ಲಾ ರೀತಿಯ ವಿವಿಧ ವಿನ್ಯಾಸಗಳ ಶ್ರೇಷ್ಠ ಗುಣಮಟ್ಟದ ಬಟ್ಟೆಗಳು ಸಿಗುತ್ತವೆ. ವಿಶೇಷ ರಿಯಾಯಿತಿಯೊಂದಿಗೆ ಬಟ್ಟೆಯನ್ನು ಖರೀದಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿ. ಒಮ್ಮೆ ಭೇಟಿ ನೀಡಿ:ಗೀತಾಂಜಲಿ ಲೈಫ್ ಸ್ಟೈಲ್‘ಸಾಯಿ ಸಮೃದ್ಧಿ’ ಮಹಾಲಕ್ಷ್ಮಿ ಆಸ್ಪತ್ರೆ ಎದುರು,ದೇವಿಕೆರೆಶಿರಸಿಫೋ.:Tel:+917019607698ಸಮಯ:…
Read Moreಯಲ್ಲಾಪುರದಲ್ಲಿ ಅದ್ದೂರಿ ಯುಗಾದಿ ಉತ್ಸವ: ಮನಸೆಳೆದ ಟ್ಯಾಬ್ಲೋ ಪ್ರದರ್ಶನ
ಯಲ್ಲಾಪುರ: ಪಟ್ಟಣದ ಕೋಟೆ ಕರಿಯವ್ವ ದೇವಸ್ಥಾನದಿಂದ ಯುಗಾದಿ ಉತ್ಸವ ಸಮಿತಿ ನೇತೃತ್ವದಲ್ಲಿ ಮಾ.31ರಂದು ಭವ್ಯ ಶೋಭಾಯಾತ್ರೆ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿ, ಉತ್ಸವಕ್ಕೆ ಮೆರುಗು ತಂದರು. ಇದರಲ್ಲಿ ವಿಶೇಷ ಆಕರ್ಷಣೆಗಳಾಗಿ ಕುಂದಾಪುರದ ಶ್ರೀರಾಮ…
Read Moreನವೆಂಬರ್-2024ರ ಹಾಲಿನ ಪ್ರೋತ್ಸಾಹಧನ ಜಮಾ
ಶಿರಸಿ: ನವೆಂಬರ್-2024 ನೇ ಮಾಹೆಯ ರೂ.5 ಪ್ರೋತ್ಸಾಹಧನ ಮಾ.30, ಯುಗಾದಿಯ ದಿನವಾದ ಭಾನುವಾರದಂದು ಹಾಲು ಉತ್ಪಾದಕರ ಖಾತೆಗೆ ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರಾದ…
Read Moreಪಾಶ್ಚಾತ್ಯರ ಸಂಸ್ಕೃತಿಗೆ ಮಾರುಹೋಗದೇ ನಮ್ಮತನ ಉಳಿಸಿಕೊಳ್ಳಿ: ಬ್ರಹ್ಮಾನಂದ ಭಾರತೀ ಸ್ವಾಮೀಜಿ
ಸಿದ್ದಾಪುರ: ಉತ್ತಮ ಮನಸ್ಥಿತಿಯಿಂದ ಮಾತ್ರ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಳ್ಳಬಹುದಾಗಿದೆ. ಪಾಶ್ಚಾತ್ಯರ ಸಂಸ್ಕೃತಿಗೆ ಮಾರುಹೋಗದೇ ಉಳಿಸಿಕೊಂಡು ಬೆಳಸಬೇಕು ಎಂದು ಶಿರಳಗಿ ಶ್ರೀ ಚೈತನ್ಯ ರಾಜಾರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಶೀವರ್ಚಿಸಿದರು. ತಾಲೂಕಿನ ಹಾರ್ಸಿಕಟ್ಟಾದ ಗಜಾನನೋತ್ಸವ ಸಮಿತಿಯಲ್ಲಿ…
Read Moreಪ್ರತಿಮನೆಯಲ್ಲೂ ರಾಣಿ ಚೆನ್ನಮ್ಮ, ಜೀಜಾ ಮಾತೆ ಇದ್ದಾಗ ಮಾತ್ರ ಹೆಣ್ಣುಮಕ್ಕಳ ಸುರಕ್ಷತೆ ಸಾಧ್ಯ: ಮುತಾಲಿಕ್
ಸಿದ್ದಾಪುರ: ಇಡೀ ದೇಶದ ಪ್ರತಿ ಹಿಂದುವಿನ ಮನೆಯಲ್ಲಿ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಜೀಜಾ ಬಾಯಿಯಂತಹ ವೀರ ವನಿತೆಯರು ಹುಟ್ಟುವಂತಾದಾಗ ಮಾತ್ರ ತಾಯಂದಿರು, ಅಕ್ಕ- ತಂಗಿಯರು ಸುರಕ್ಷಿತರಾಗಿರಲು ಸಾಧ್ಯ ಎಂದು ಶ್ರೀರಾಮ ಸೇನೆಯ ಪ್ರಮುಖ ಪ್ರಮೋದ ಮುತಾಲಿಕ್ ಹೇಳಿದರು.…
Read Moreಅಂಬೇವಾಡಿ ಉದ್ಯಾನವನದಲ್ಲಿ ಜಿಮ್ ಸಲಕರಣೆಗಳ ಅಳವಡಿಕೆ
ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸಂಜಯ ನಂದ್ಯಾಳ್ಕರ ಅವರು ಪ್ರತಿನಿಧಿಸುತ್ತಿರುವ ಅಂಬೇವಾಡಿಯಲ್ಲಿರುವ ನಗರ ಸಭೆಯ ಅಧೀನದ ಉದ್ಯಾನವನದಲ್ಲಿ ಜಿಮ್ ಸಲಕರಣೆಗಳನ್ನು ಅಳವಡಿಸಲಾಗಿದ್ದು, ಇದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ. ವೆಸ್ಟ್‌ಕೋಸ್ಟ್…
Read More