ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರೈತರು ಬನವಾಸಿ: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ನೂತನ ವಿದ್ಯುತ್ ಸರಬರಾಜು ಕೇಂದ್ರದ ಸ್ಥಾಪನೆಗೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸುವಂತೆ ಆಗ್ರಹಿಸಿ ಬನವಾಸಿ ಹಾಗೂ ಸುತ್ತಮುತ್ತಲಿನ ರೈತರು, ವಿದ್ಯುತ್ ಬಳಕೆದಾರರು…
Read MoreMonth: April 2025
ಏ.12,13ಕ್ಕೆ ಕದಂಬೋತ್ಸವ: ಆಟೋಟ ಸ್ಪರ್ಧೆ, ಕುಸ್ತಿ ಪಂದ್ಯ, ಮನರಂಜನಾ ಕಾರ್ಯಕ್ರಮ
ಬನವಾಸಿ: ರಾಜ್ಯಮಟ್ಟದ ಕದಂಬೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾ ಆಡಳಿತ ಸಜ್ಜಾಗಿದೆ. ಏ.12 ಮತ್ತು ಏ. 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಯೂರವರ್ಮ ವೇದಿಕೆಯಲ್ಲಿ ಕದಂಬೋತ್ಸವಕ್ಕೆ ಚಾಲನೆ ನೀಡಿ, ಪಂಪ ಪ್ರಶಸ್ತಿಯನ್ನು ವಿತರಿಸಲಿದ್ದಾರೆ ಎಂದು ಸಹಾಯಕ ಆಯುಕ್ತೆ ಕಾವ್ಯರಾಣಿ ಹೇಳಿದರು. ಅವರು…
Read Moreಏ.8ರಂದು ಬನವಾಸಿ ಶ್ರೀ ಮಧುಕೇಶ್ವರ ಮಹಾರಥೋತ್ಸವ
ಬನವಾಸಿ: ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಬನವಾಸಿಯ ಶ್ರೀ ಉಮಾ ಮಧುಕೇಶ್ವರ ದೇವರ ಮಹಾ ರಥೋತ್ಸವವು ಏಪ್ರಿಲ್ 8, ಮಂಗಳವಾರ ನಡೆಯಲಿದೆ. ಜಾತ್ರಾ ಧಾರ್ಮಿಕ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದ್ದು ಏಪ್ರಿಲ್ 1ರಂದು ಮಹಾ ಗಣಪತಿ ಪೂಜೆ, ಸಂಕಲ್ಪ,…
Read Moreಶ್ರೀರಾಮ ನವಮಿಯಿಂದ ಪ್ರತ್ಯೇಕ ಜಿಲ್ಲೆಗಾಗಿ ತಳಮಟ್ಟದಿಂದ ಹೋರಾಟ
ಏ.6ರಿಂದ ಸಹಿ ಸಂಗ್ರಹ ಅಭಿಯಾನ ಪ್ರಾರಂಭ: ಅನಂತಮೂರ್ತಿ ಹೆಗಡೆ ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿ ದೃಷ್ಟಿಯಿಂದ ಘಟ್ಟದ ಮೇಲಿನ ತಾಲೂಕುಗಳ ಕೇಂದ್ರ ಪ್ರದೇಶದಲ್ಲಿ ಜಿಲ್ಲೆಯಾಗುವುದು ಅನಿವಾರ್ಯ. ಹಾಗಾಗಿ ಹೋರಾಟ ಅತ್ಯವಶ್ಯಕವಾಗಿದೆ. ಇದಕ್ಕಾಗಿ ನಾವು…
Read Moreಗುಣಮಟ್ಟದ ಸೀರೆಗಳಿಗಾಗಿ ಭೇಟಿ ನೀಡಿ- ಜಾಹೀರಾತು
GEETANJALI LIFE STYLES ನಮ್ಮಲ್ಲಿ ಎಲ್ಲಾ ರೀತಿಯ ವಿವಿಧ ವಿನ್ಯಾಸಗಳ ಶ್ರೇಷ್ಠ ಗುಣಮಟ್ಟದ ಬಟ್ಟೆಗಳು ಸಿಗುತ್ತವೆ. ವಿಶೇಷ ರಿಯಾಯಿತಿಯೊಂದಿಗೆ ಬಟ್ಟೆಯನ್ನು ಖರೀದಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿ. ಒಮ್ಮೆ ಭೇಟಿ ನೀಡಿ:ಗೀತಾಂಜಲಿ ಲೈಫ್ ಸ್ಟೈಲ್‘ಸಾಯಿ ಸಮೃದ್ಧಿ’ ಮಹಾಲಕ್ಷ್ಮಿ ಆಸ್ಪತ್ರೆ ಎದುರು,ದೇವಿಕೆರೆಶಿರಸಿಫೋ.:Tel:+917019607698ಸಮಯ:…
Read Moreಜಾಗ ಮಾರುವುದಿದೆ- ಜಾಹೀರಾತು
💫🌟🌟🌟🌟💫ಜಾಗ ಮಾರುವುದಿದೆ ಕರೆಗುಂಡಿ ರೋಡಿನಲ್ಲಿರುವ ಸ್ವಸ್ತಿಕ್ ಬಡಾವಣೆಯಲ್ಲಿ Form No 3 ಸಹಿತ ಶುದ್ಧ ಕಾಗದ ಪತ್ರ ಇರುವ ಜಾಗ ಮಾರುವುದಿದೆ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಸಂಪರ್ಕಿಸಿ :Tel:+919538738462
Read Moreಉಚಿತ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಮೇ 2 ರಿಂದ 30 ದಿನಗಳ ಉಚಿತ ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ) ಮತ್ತು ಯುವತಿಯರಿಗಾಗಿ…
Read Moreಛಾಯಾಚಿತ್ರ ಸ್ಪರ್ಧೆ: ಅರ್ಜಿ ಆಹ್ವಾನ
ಕಾರವಾರ: ಪ್ರವಾಸೋದ್ಯಮವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗಗಳ ಅಂದರೆ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ಕರಕುಶಲ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ,…
Read Moreಏ.5ಕ್ಕೆ ರಾಷ್ಟ್ರೀಯ ಜಲಸಾರಿಗೆ ದಿನಾಚರಣೆ ಕಾರ್ಯಕ್ರಮ
ಕಾರವಾರ: 62 ನೇ ರಾಷ್ಟ್ರೀಯ ಜಲಸಾರಿಗೆ ದಿನಾಚರಣೆಯನ್ನು ಏ.5 ರಂದು ಸಂಜೆ 5 ಗಂಟೆಗೆ ಕಾರವಾರದ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ,…
Read Moreಸವಣಗೇರಿ ಶಾಲೆಗೆ ಡಿಡಿಪಿಐ ಭೇಟಿ
ಯಲ್ಲಾಪುರ: ತಾಲೂಕಿನ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ನಿವೃತ್ತ ಡಿಡಿಪಿಐ ದಿವಾಕರ ಶೆಟ್ಟಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅವರನ್ನು ಗೌರವಿಸಲಾಯಿತು. ಮುಖ್ಯಾಧ್ಯಾಪಕ ಸಂಜೀವ ಕುಮಾರ ಹೊಸ್ಕೇರಿ, ಶಿಕ್ಷಕರಾದ ಪವಿತ್ರಾ ಆಚಾರಿ, ಗೀತಾ…
Read More