Slide
Slide
Slide
previous arrow
next arrow

ಆಕಸ್ಮಿಕ ಬೆಂಕಿಗೆ ಮನೆ ಆಹುತಿ: ಅನಂತಮೂರ್ತಿ ಹೆಗಡೆ ಆರ್ಥಿಕ ಧನ ಸಹಾಯ

ಶಿರಸಿ: ತಾಲೂಕಿನ ಗೋಳಿಯ ಮಂಜಪ್ಪನಮುರ್ಕಿ ಗ್ರಾಮದಲ್ಲಿ, ಮಹಾದೇವಿ ಸುಧಾರಕ ಮಡಿವಾಳ ಎನ್ನುವವರ ಮನೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಬುಧವಾರ ನಡೆದಿದ್ದು, ಅವರ ಮನೆಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ ನೀಡಿ  ಸಂಕಷ್ಟದಲ್ಲಿ ಇದ್ದ…

Read More

ಮಗ್ಗದ ಸೀರೆಗಳಿಗಾಗಿ ಸಂಪರ್ಕಿಸಿ: ಜಾಹೀರಾತು

ವೈದೇಹಿ ಸಿಲ್ಕ್ಸ್ & ಕಾಟನ್ಸ್ಪಂಜುರ್ಲಿ ಬಿಲ್ಡಿಂಗ್, ಹೊಸ ಬಸ್ಟಾಂಡ್ ಎದುರು, ಹುಲೇಕಲ್ ರೋಡ್, ಶಿರಸಿ 581403 (ಮಗ್ಗದ ಸೀರೆಗಳು ಅಗ್ಗದ ದರದಲ್ಲಿ) ಗುಣಮಟ್ಟದ ರೇಷ್ಮೆ & ಕಾಟನ್ ಬಟ್ಟೆಗಳಿಗೆ ನಮ್ಮನ್ನು ಸಂಪರ್ಕಿಸಿ ಸಂತೋಷ ಹೆಗಡೆ ಹುಳಸೇಮಕ್ಕಿ📱Tel:+919481048636📱Tel:+918073163772

Read More

ಮಹಾಕುಂಭ ಮೇಳ ಯಾತ್ರೆಗಾಗಿ ಸಂಪರ್ಕಿಸಿ- ಜಾಹೀರಾತು

ದಯಾಸಾಗರ ಹಾಲಿಡೇಸ್ ಮಹಾಕುಂಭ ಮೇಳ 2025 ವಾರಣಾಸಿ – ಅಯೋಧ್ಯಾ – ಪ್ರಯಾಗರಾಜ್19 ಫೆಬ್ರವರಿ ರಿಂದ 27 ಫೆಬ್ರವರಿ (8 ರಾತ್ರಿ / 9 ದಿನ) ಪ್ಯಾಕೇಜ್ ಒಳಗೊಂಡಿರುವ ಸೇವೆಗಳು: ಸಂಪರ್ಕಿಸಿ:ದಯಾಸಾಗರ ಹಾಲಿಡೇಸ್dayasagarholidays@gmail.comTel:+919481471027/Tel:+919901423842

Read More

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ: ಡಿ.ಜಿ.ಪಟಗಾರ

ಬನವಾಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಾತಿ- ಮತ ಭೇದವಿಲ್ಲದೆ ಎಲ್ಲರ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಡಿ.ಜಿ.ಪಟಗಾರ ಹೇಳಿದರು. ಅವರು ಸಮೀಪದ ಅಜ್ಜರಣಿ ಗ್ರಾಮದ ಸಮುದಾಯ ಭವನದಲ್ಲಿ ಶ್ರೀಗಂಧ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ…

Read More

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿ : ಶೈಲೇಶ ಪರಮಾನಂದ

ದಾಂಡೇಲಿ : ಇದೇ ಫೆ. 28ರಂದು ತಾಲೂಕಿನ ಆಲೂರಿನಲ್ಲಿ ನಡೆಯಲಿರುವ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರೂ ಸಹಕರಿಸುವಂತೆ ತಹಶೀಲ್ದಾರ್ ಶೇಲೇಶ ಪರಮಾನಂದ ಮನವಿಯನ್ನು ಮಾಡಿದ್ದಾರೆ. ಅವರು ಗುರುವಾರ ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ…

Read More

ಶಿಕ್ಷಕಿ ಆಶಾ ಶೆಟ್ಟಿಗೆ ರಾಜ್ಯಮಟ್ಟದ ಪ್ರಶಸ್ತಿ

ಯಲ್ಲಾಪುರ: ತಾಲೂಕಿನ ಶಿರನಾಲ ಶಾಲೆಯ ಶಿಕ್ಷಕಿ ಸಾಹಿತಿ ಆಶಾ ಸತೀಶ ಶೆಟ್ಟಿ ಅವರ ಸೃಜನಶೀಲ ಕಾರ್ಯಚಟುವಟಿಕೆ ಮನ್ನಿಸಿ ರಾಜ್ಯ ಮಟ್ಟದ ಎರಡು ಪ್ರಶಸ್ತಿಗಳು ಲಭಿಸಿವೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸವನ್ನು ನಿರ್ವಹಿಸಿ ಸದಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾ ಸಮಾಜದ…

Read More

ನಶಿಸುತ್ತಿರುವ ಆಲೆಮನೆ ಸೊಗಡನ್ನು ಉಳಿಸಿ, ಬೆಳೆಸಬೇಕಾಗಿದೆ: ಅಗ್ಗಾಶಿಕುಂಬ್ರಿ

ಯಲ್ಲಾಪುರ: ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಆಲೆಮನೆಗಳು ನಶಿಸಿದೆ. ಆ ಹಿನ್ನೆಲೆಯಲ್ಲಿ ನಮ್ಮ ಗ್ರಾಹಕರ, ಹಿತೈಷಿಗಳ ಆಗ್ರಹದ ಮೇಲೆ ನಾವು ಹಲವು ವರ್ಷಗಳಿಂದ ಆಲೆಮನೆ ಹಬ್ಬವನ್ನು ನಡೆಸುತ್ತಿದ್ದೇವೆ. ಇದರಿಂದ ಪರಸ್ಪರ ಎಲ್ಲ ಗ್ರಾಹಕರ, ಬಾಂಧವರ ಪರಸ್ಪರ ಸಂಬಂಧಕ್ಕೆ…

Read More

ಉಚಿತ ದಂತ ತಪಾಸಣೆ,ಚಿಕಿತ್ಸಾ ಶಿಬಿರ ಯಶಸ್ವಿ ಸಂಪನ್ನ

ದಾಂಡೇಲಿ : ಶ್ರೀ ವಿ.ಆರ್.ಡಿ.ಎಂ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ, ಧಾರವಾಡದ ಎಸ್.ಡಿ.ಎಂ ದಂತ ಮಹಾವಿದ್ಯಾಲಯ, ಅಂಬಿಕಾನಗರದ ಕೆಪಿಸಿ ಆಸ್ಪತ್ರೆ ಮತ್ತು ಅಂಬಿಕಾ ನಗರ ಗ್ರಾಮ ಪಂಚಾಯ್ತು ಇವುಗಳ ಸಂಯುಕ್ತ ಆಶ್ರಯದಡಿ ಅಂಬಿಕಾ ನಗರದಲ್ಲಿ ಆಯೋಜಿಸಲಾಗಿದ್ದ ಉಚಿತ…

Read More

ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ : ವಿವೇಕ್ ಬನ್ನೆ

ದಾಂಡೇಲಿ : ಬೀದಿ ನಾಯಿಗಳ ನಿಯಂತ್ರಣದ ಕುರಿತಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ನಗರ ಸಭೆಯ ಪೌರಾಯುಕ್ತರಾದ ವಿವೇಕ್ ಬನ್ನೆ ಹೇಳಿದರು. ಅವರು ಗುರುವಾರ ನಗರಸಭೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಈಗಾಗಲೇ ನಗರಸಭೆಯ ನೇತೃತ್ವದಲ್ಲಿ ಪಶುವೈದ್ಯ ಇಲಾಖೆಯ…

Read More

ವಾಂತಿ-ಬೇಧಿ ಪ್ರಕರಣ: ಮುಂದುವರೆದ ಚಿಕಿತ್ಸಾ ಪ್ರಕ್ರಿಯೆ

ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಂತಿ ಬೇಧಿ ಪ್ರಕರಣ ಕಾಣಿಸಿಕೊಂಡ ರಾಜೀವಾಡ ಹಾಗೂ ಮಜ್ಜಿಗೆಹಳ್ಳ ಗ್ರಾಮಸ್ಥರಿಗೆ ಗುರುವಾರವೂ ಚಿಕಿತ್ಸೆ ಮುಂದುವರಿದಿದೆ. ಗುರುವಾರ ಯಾವುದೇ ವಾಂತಿ-ಬೇಧಿ ಪ್ರಕರಣ ಕಂಡು ಬಂದಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಗ್ರಾಮದ…

Read More
Back to top