ಸಿದ್ದಾಪುರ: ಸಮಾಜ ವ್ಯವಸ್ಥೆ ಹೇಗೆ ಇದ್ದರೂ ಅದನ್ನು ಮೀರಿ ಮುಂದಿನ ಸಮಾಜಕ್ಕೆ ಉತ್ತಮ ಮತ್ತು ಅಗತ್ಯವಾದ ಶಿಕ್ಷಣವನ್ನು ನೀಡುವದು ಶಿಕ್ಷಕ ವೃಂದದ ಗುರಿಯಾಗಬೇಕು. ಶಿಕ್ಷಕ ಅಥವಾ ಶಿಕ್ಷಕಿ ಓರ್ವ ವ್ಯಕ್ತಿಯಾಗಿ ವ್ಯವಸ್ಥೆಗಿಂತ ಮುಂದೆ ಹೋಗಿ ಹೃದಯವಂತ ಶಿಕ್ಷಕರಾದಾಗ ಸಮಾಜ…
Read MoreMonth: January 2025
ಬ್ರೈಲ್ ಲಿಪಿ ಅಂಧರ ಬದುಕಿಗೆ ಸಹಕಾರಿ: ಡಾ.ರವಿ ಹೆಗಡೆ
ಸಿದ್ದಾಪುರ : ಅಂಧರ ಬದುಕಿಗೆ ಹಾಗೂ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬ್ರೈಲ್ ಲಿಪಿ ಸಹಕಾರಿಯಾಗಿದೆ. ಎಲ್ಲ ಜನಸಾಮಾನ್ಯರ ಜತೆ ಕೂಡಿಕೊಂಡು ಬಾಳಲು ಸರಿಯಾದ ಶಿಕ್ಷಣ ಹೊಂದಲು ಅವರಿಗೊಂದು ಲಿಪಿ ಅಗತ್ಯ. ಅದನ್ನು ಲಯನ್ ಬ್ರೈಲ್ 12 ಚುಕ್ಕೆಯಿಂದ 6…
Read Moreಕ್ಯಾದಗಿ ವಿಎಸ್ಎಸ್ ಸಂಘದ ಚುನಾವಣೆ ಮುಕ್ತಾಯ
ಸಿದ್ದಾಪುರ: ತಾಲೂಕಿನ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಶುಕ್ರವಾರ ನಡೆದ ಚುನವಣೆಯಲ್ಲಿ ಎಂ.ಜಿ. ನಾಯ್ಕ ಹಾದ್ರಿಮನೆ ಅವರ ಗುಂಪು ಜಯ ಗಳಿಸಿದೆ. ಎಂ.ಜಿ. ನಾಯ್ಕ ಹಾದ್ರಿಮನೆ, ಪಿ.ಬಿ. ನಾಯ್ಕ ಶಿರಗಳ್ಳೆ, ಗಣೇಶ ಭಟ್ಟ ಕೆರೆಹೊಂಡ,…
Read Moreಕೋಡ್ಸರ ಸೊಸೈಟಿ ಅಧ್ಯಕ್ಷರಾಗಿ ಗಣಪತಿ ಹೆಗಡೆ ಆಯ್ಕೆ
ಸಿದ್ದಾಪುರ:ತಾಲೂಕಿನ ಕೋಡ್ಸರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಗಣಪತಿ ಸುಬ್ರಾಯ ಹೆಗಡೆ ಕಂಚೀಕೈ ಹಾಗೂ ಉಪಾಧ್ಯಕ್ಷರಾಗಿ ಮಹೇಶ ಗಣೇಶ ಭಟ್ಟ ಯಲೂಗಾರ ಇವರು ಶನಿವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಸಂದರ್ಭದಲ್ಲಿ…
Read Moreಲಾರಿ ಪಲ್ಟಿ: ಈರ್ವರ ದುರ್ಮರಣ
ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸಾಗರ ರಸ್ತೆಯ ಸುಳಿಮುರ್ಖಿ ತಿರುವಿನಲ್ಲಿ ಲಾರಿಯೊಂದು ಪಲ್ಟಿಯಾದ ಪರಿಣಾಮ ಈರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ಇಂದು ಜ.6ರ ಮಧ್ಯರಾತ್ರಿ 2 ಘಂಟೆಯ ವೇಳೆಯಲ್ಲಿ ಪಲ್ಟಿಯಾಗಿ ಇಬ್ಬರು ಮೃತ…
Read Moreಬಸ್ ಪ್ರಯಾಣ ದರ ಏರಿಕೆ ವಿರುದ್ಧ ಹಳಿಯಾಳದಲ್ಲಿ ಬಿಜೆಪಿ ಪ್ರತಿಭಟನೆ
ಹಳಿಯಾಳ : ರಾಜ್ಯ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿರುವುದರ ವಿರುದ್ಧ, ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆಯನ್ನು ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಪಟ್ಟಣದ ವನಶ್ರೀ ವೃತ್ತದಲ್ಲಿ ಶನಿವಾರ ಪ್ರತಿಭಟನೆಯನ್ನು ನಡೆಸಲಾಯಿತು. ಈ ವೇಳೆ…
Read Moreದಾಂಡೇಲಿಯ ಜನತಾ ವಿದ್ಯಾಲಯದಲ್ಲಿ 66ನೇ ವಾರ್ಷಿಕ ಸ್ನೇಹ ಸಮ್ಮೇಳನ
ದಾಂಡೇಲಿ : ನಗರದ ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 66ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾರಿತೋಷಕ ವಿತರಣಾ ಸಮಾರಂಭವು ಶನಿವಾರ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ್, ಜಿಲ್ಲೆಯ ಶೈಕ್ಷಣಿಕ…
Read Moreದಾಂಡೇಲಿಯಲ್ಲಿ ಕುಡುಕರ ಅಡ್ಡೆಯಾಗುತ್ತಿರುವ ಹಸನ್ಮಾಳ ರಸ್ತೆ
ದಾಂಡೇಲಿ : ನಗರದ ಟಿಆರ್‌ಟಿ ಕ್ರಾಸ್ ಹತ್ತಿರ ಹಸನ್ಮಾಳಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ನಿರ್ಮಿಸಲಾದ ಯುಜಿಡಿ ಟ್ಯಾಂಕ್ ಮತ್ತು ಕಾಗದ ಕಾರ್ಖಾನೆಯ ಆವರಣ ಗೋಡೆಯ ಮಧ್ಯೆಯಿರುವ ಖಾಲಿ ಜಾಗವೀಗ ಓಪನ್ ಬಾರಾಗಿ ರೂಪುಗೊಂಡಿದೆ. ಕಳೆದ ಹಲವು ದಿನಗಳಿಂದ ಇದು…
Read Moreರಾಜ್ಯ ಸರ್ಕಾರದ ವಿರುದ್ಧ ದಾಂಡೇಲಿಯಲ್ಲಿ ಬಿಜೆಪಿ ಪ್ರತಿಭಟನೆ
ದಾಂಡೇಲಿ : ರಾಜ್ಯದ ಕಾಂಗ್ರೆಸ್ ಸರಕಾರ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದರ ವಿರುದ್ಧ, ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆಯನ್ನು ಖಂಡಿಸಿ, ಬಿಜೆಪಿ ತಾಲೂಕು ಘಟಕದಿಂದ ಶನಿವಾರ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಜೆ.ಎನ್.ರಸ್ತೆಯಲ್ಲಿ ಪ್ರತಿಭಟನೆಯನ್ನು…
Read Moreಅಗಲಿದ ಗುರುಮಾತೆಗೆ ಹಳೆ ವಿದ್ಯಾರ್ಥಿಗಳಿಂದ ನುಡಿನಮನ
ದಾಂಡೇಲಿ : ಅಗಲಿದ ಗುರು ಮಾತೆ ಶಾಲಿನಿ ಗೋವಿಂದ ಶಾನಭಾಗ ಹಳೆ ದಾಂಡೇಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ವೃತ್ತಿ ಆರಂಭಿಸಿ, ಆನಂತರ ಹಳೆ…
Read More