ಸಿದ್ದಾಪುರ: ತಾಲೂಕಿನ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಶುಕ್ರವಾರ ನಡೆದ ಚುನವಣೆಯಲ್ಲಿ ಎಂ.ಜಿ. ನಾಯ್ಕ ಹಾದ್ರಿಮನೆ ಅವರ ಗುಂಪು ಜಯ ಗಳಿಸಿದೆ.
ಎಂ.ಜಿ. ನಾಯ್ಕ ಹಾದ್ರಿಮನೆ, ಪಿ.ಬಿ. ನಾಯ್ಕ ಶಿರಗಳ್ಳೆ, ಗಣೇಶ ಭಟ್ಟ ಕೆರೆಹೊಂಡ, ರಾಘವೇಂದ್ರ ನಾಯ್ಕ ಹೆಗ್ಗೇರಿ, ಸುಬ್ರಾಯ ಹೆಗಡೆ ಮಕ್ಕಿಗದ್ದೆ, ಲಕ್ಷ್ಮಣ ನಾಯ್ಕ ಹೊನ್ನೇಬಿಡಾರ, ಭಾರತಿ ಸೀತಾರಾಮ ಭಟ್ಟ ಕಲ್ಲಾಳ, ವಿಜಯಾ ರಮೇಶ ನಾಯ್ಕ ಹಳ್ಳಿಬೈಲು, ನಾರಾಯಣ ಚೌಡ ಹಸಲರ ಹಂದೀಮನೆ, ಕೆ.ಪಿ.ರಘುಪತಿ ಕ್ಯಾದಗಿ ಇವರು ಆಯ್ಕೆ ಆಗಿದ್ದಾರೆ.