ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಉ.ಕ. ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟ ಮನವಿ ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಮತ್ತು ಸಾಂಬಾರ ಬೆಳೆಯ ಭಾಗಾಯತ ಕ್ಷೇತ್ರಕ್ಕೆ ಸಂಬಂಧಿಸಿದ ಬೆಟ್ಟ ಭೂಮಿ ಪಹಣಿಯಲ್ಲಿ ‘ಬ’ ಖರಾಬ್…
Read MoreMonth: January 2025
ಜ.20ಕ್ಕೆ ರಾಜ್ಯ ಮಟ್ಟದ ವಿಶೇಷ ತರಬೇತಿ: ವಿವಿಧ ಉಪನ್ಯಾಸ ಕಾರ್ಯಕ್ರಮ
ಕುಮಟಾ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ.,ಕುಮಟಾ, ಸಹಕಾರ ಇಲಾಖೆ ಹಾಗೂ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ.,ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವಿಭಾಗದ ಆಯ್ದ…
Read Moreಜ.23,24ಕ್ಕೆ ದೊಡ್ನಳ್ಳಿ ಗ್ರಾಮದೇವರ ಪ್ರತಿಷ್ಠಾಪನೆ: ಯಕ್ಷಗಾನ ಪ್ರದರ್ಶನ
ಶಿರಸಿ: ತಾಲೂಕಿನ ದೊಡ್ನಳ್ಳಿಯಲ್ಲಿ ಜ. 23 ಹಾಗೂ 24 ರಂದು ಗ್ರಾಮದೇವರ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ದೈವಜ್ಞರ ನೇತೃತ್ವದಲ್ಲಿ ನಿಶ್ಚಯಿಸಲಾಗಿದೆ. ಜ. 23 ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪಂಚಗವ್ಯ ಹವನ, ಮಾತೃಕಾ ಪೂಜೆ, ದೇವನಾಂದಿ, ಪುಣ್ಯಾಹವಾಚನ,…
Read Moreಆಸೆ,ಆಮಿಷಗಳಿಗೆ ಬಗ್ಗದೇ ರಾಷ್ಟ್ರೀಯತೆಗೆ ಬದ್ಧರಾಗಿ ಸಿಕ್ಕ ಗೆಲುವಿದು: ಕೋಣೆಮನೆ
ಯಲ್ಲಾಪುರ : ತಾಲೂಕಿನ ಮದನೂರು ಗ್ರಾ.ಪಂ.ದಲ್ಲಿ ಒಂದು ತಿಂಗಳ ಹಿಂದೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ ನಂತರ ಶುಕ್ರವಾರದಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ವಿಠ್ಠು ಬೊಮ್ಮು ಶೆಳಕೆ ಅಧ್ಯಕ್ಷರಾಗಿ, ಜನಾಬಾಯಿ ಖಂಡು ಬರಾಗಡೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು…
Read Moreದೈಹಿಕ ಚಟುವಟಿಕೆಯಿಂದ ಆರೋಗ್ಯ ಸದೃಢತೆ ಸಾಧ್ಯ: ಎನ್.ಆರ್.ಹೆಗಡೆ
ಯಲ್ಲಾಪುರ: ದೈಹಿಕ ಶಿಕ್ಷಣ ಚಟುವಟಿಕೆಗಳನ್ನು ಹೆಚ್ಚೆಚ್ಚು ಸಂಘಟಿಸುವ ಮೂಲಕ ಮಕ್ಕಳ ಆರೋಗ್ಯ ಸಧೃಢತೆಯ ಬಗ್ಗೆ ಪ್ರಧಾನವಾಗಿ ಗಮನಹರಿಸಬೇಕೆಂದು ಬಿಇಒ ಎನ್.ಆರ್. ಹೆಗಡೆ ಹೇಳಿದರು. ಅವರು ಶುಕ್ರವಾರ ತಾಲೂಕಿನ ಮಂಚಿಕೇರಿ ರಾಜ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಂಚಿಕೇರಿ ವಲಯದ…
Read More‘ಅಧ್ಯಾತ್ಮ ಪ್ರಭೋಧ’ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಶಿರಸಿ: ಸಿದ್ದಾಪುರ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಆಶ್ರಮದ ಸಂತ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಜಿಯವರ “ಅಧ್ಯಾತ್ಮ ಪ್ರಭೋಧ” ಎಂಬ ನೂತನ ಮೌಲಿಕ ಗ್ರಂಥವು ಜನವರಿ 19, ರವಿವಾರ ಸಂಜೆ 4.00 ಗಂಟೆಗೆ ಶಿರಸಿಯ ಯೋಗಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅಧ್ಯಾತ್ಮ…
Read Moreರೋಟರಿ ಆಹಾರ ಮೇಳ: ಸ್ಟಾಲ್‌ಗಳಿಗಾಗಿ ಸಂಪರ್ಕಿಸಿ- ಜಾಹೀರಾತು
ರೋಟರಿ ಕ್ಲಬ್, ಶಿರಸಿರೋಟರಿ ಸೇವಾ ಪ್ರತಿಷ್ಠಾನ, ಇನ್ನರ್‌ವೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ಆಶ್ರಯದಲ್ಲಿ, ಲೋಕಧ್ವನಿ ದಿನಪತ್ರಿಕೆ, ಶಿರಸಿ ಮೀಡಿಯಾ ಪ್ರಾಯೋಜಕತ್ವದಲ್ಲಿ ವಿವಿಧ ಸಮಾಜಮುಖೀ ಕಾರ್ಯಕ್ರಮಗಳ ಸಹಾಯಾರ್ಥ ಶಿರಸಿ ರೋಟರಿಯ ಆಹಾರ ಮೇಳ 5 ಆಲೆಮನೆ ಉತ್ಸವ-2025 ಮಳಿಗೆಗಳಿಗೆ…
Read Moreಸಿಸಿ ಕ್ಯಾಮರಾಗಳಿಗಾಗಿ ಸಂಪರ್ಕಿಸಿ- ಜಾಹೀರಾತು
ಕಳ್ಳರ ಕಾಟಕ್ಕೆ 📸ಸೋಲಾರ್ ಕ್ಯಾಮರಾ ಕಣ್ಣು👀! 👉ಎಲ್ಲೇ ಇರಿ.. ಹೇಗೇ ಇರಿ..ಸದಾ ನಿಮ್ಮ ಮನೆ🏡 ನೋಡುತ್ತೀರಿ👉ಗದ್ದೆ ತೋಟ ಮತ್ತುಅಡಿಕೆ ಕಣಕ್ಕೆ ಅನುಕೂಲವಾಗಿದೆ*ಕ್ಯಾಮರಾ ಮುಂದಿದ್ದವರ ಜೊತೆ ನೇರ ಮಾತು.. ಅಗತ್ಯವಿದ್ದರೆ ಸೈರನ್ ಸದ್ದು Jio4G – airtel4G – BSNL4G…
Read Moreಫೆ.4ರಿಂದ ಚೌಥನಿ ಕಾಳಿಕಾಂಬಾ ದೇವಿ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ
ಭಟ್ಕಳ: ಚೌಥನಿಯ ಶ್ರೀ ಕಾಳಿಕಾಂಬಾ ದೇವಿಯ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವು ಫೆ.೪ ರಿಂದ ಫೆ.೮ರ ತನಕ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಜಾನನ ನಾಗಪ್ಪಯ್ಯ ಆಚಾರ್ಯ ತಿಳಿಸಿದ್ದಾರೆ.…
Read Moreಅರಣ್ಯ ಅರ್ಜಿ ಪುನರ್ ಪರಿಶೀಲನಾ ಪ್ರಕ್ರಿಯೆ: ಬೃಹತ್ ಆಕ್ಷೇಪಣೆಗೆ ನಿರ್ಧಾರ
ಶಿರಸಿ: ಅಸ್ತಿತ್ವವಿಲ್ಲದ ಸಮಿತಿಯಿಂದ ೧೯೩೦ ರ ದಾಖಲೆಯನ್ನು ಸಲ್ಲಿಸಲು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಿವಿಧ ಅರಣ್ಯ ಹಕ್ಕು ಸಮಿತಿಯು ಸೂಚನಾ ಪತ್ರ ನೀಡಿ ವಿಚಾರಣೆ ಪ್ರಕ್ರಿಯೆ ಜರುಗುತ್ತಿರುವದಕ್ಕೆ ಸಾರ್ವತ್ರಿಕವಾಗಿ ಅರಣ್ಯವಾಸಿಗಳು ಆಕ್ಷೇಪಣಾ ಪತ್ರ ಜ.೨೩ ಗುರುವಾರದಂದು ಜರುಗಿಸಲು…
Read More