“ಸಾತ್ವಿಕ” ಮಕ್ಕಳ ಆಹಾರ ಎಲ್ಲಾ ಔಷಧಿ ಅಂಗಡಿಗಳಲ್ಲಿ ಲಭ್ಯ. ಸಾತ್ವಿಕ್ ಫುಡ್ಸ್ಬೆಳ್ಳೇಕೇರಿ, ಶಿರಸಿ📱 08384239156
Read MoreMonth: December 2024
AB Ethnic: ಉತ್ಕೃಷ್ಟವಾದ ವಸ್ತುಗಳ ಸಂಗ್ರಹ: ಜಾಹೀರಾತು
AB Ethnic Seasonal Special Sale ವಿಶೇಷ ಸಂದರ್ಭಗಳಿಗಾಗಿ ವಿಶಿಷ್ಟವಾದ ಉಡುಪುಗಳುಮಕ್ಕಳ ಬುದ್ಧಿಮತ್ತೆ ಯನ್ನು ಹೆಚ್ಚಿಸುವ ಆಟಗಳ ಸಂಗ್ರಹನಾರಿಯರಿಗೆ ಅಂದಕ್ಕೆ ಒಪ್ಪುವ ಉತ್ಕೃಷ್ಟ ಬ್ಯಾಗುಗಳುಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಉಡುಗೆಗಳುಫೋಟೋ ಫ್ರೇಮ್ ಹಾಗೂ ಇನ್ನೂ ಅನೇಕ ವಸ್ತುಗಳ ಸಂಗ್ರಹಎಲ್ಲವೂ…
Read Moreತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ
ನವದೆಹಲಿ: ಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ವಿಧಿವಶರಾಗಿದ್ದಾರೆ. 73 ವಯಸ್ಸಿನ ಜಾಕಿರ್ ಅವರಿಗೆ ರಕ್ತದೊತ್ತಡ ಸಮಸ್ಯೆ ಇತ್ತು. ಕಳೆದ ವಾರದಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ…
Read MoreAB Ethnic: ಉತ್ಕೃಷ್ಟವಾದ ವಸ್ತುಗಳ ಸಂಗ್ರಹ: ಜಾಹೀರಾತು
AB Ethnic Seasonal Special Sale ವಿಶೇಷ ಸಂದರ್ಭಗಳಿಗಾಗಿ ವಿಶಿಷ್ಟವಾದ ಉಡುಪುಗಳುಮಕ್ಕಳ ಬುದ್ಧಿಮತ್ತೆ ಯನ್ನು ಹೆಚ್ಚಿಸುವ ಆಟಗಳ ಸಂಗ್ರಹನಾರಿಯರಿಗೆ ಅಂದಕ್ಕೆ ಒಪ್ಪುವ ಉತ್ಕೃಷ್ಟ ಬ್ಯಾಗುಗಳುಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಉಡುಗೆಗಳುಫೋಟೋ ಫ್ರೇಮ್ ಹಾಗೂ ಇನ್ನೂ ಅನೇಕ ವಸ್ತುಗಳ ಸಂಗ್ರಹಎಲ್ಲವೂ…
Read Moreಹೊಟೇಲ್ ಸ್ಥಳಾಂತರ- ಜಾಹೀರಾತು
ಹೊಟೇಲ್ ಸ್ಥಳಾಂತರಗೊಂಡಿದೆ ಹೊಟೇಲ್ ನ್ಯೂ ಗಣೇಶ ದರ್ಶಿನಿ ಎಪಿಎಂಸಿ ಯಾರ್ಡ್‌ನಲ್ಲಿದ್ದ ಹೊಟೇಲ್ ನ್ಯೂ ಗಣೇಶ ದರ್ಶಿನಿ ಈಗ ಭಗತ್ ಸಿಂಗ್ ವೃತ್ತದ (ಬೋಳಾಸ್ ಎದುರು)ಬಳಿ ಸ್ಥಳಾಂತರವಾಗಿದೆ. ರುಚಿ-ಶುಚಿಯಾದ ದಕ್ಷಿಣ ಭಾರತೀಯ ತಿಂಡಿ, ಊಟಕ್ಕೆ ಭೇಟಿ ನೀಡಿ:📱Tel:+919611087939
Read Moreದಾಂಡೇಲಿಯಲ್ಲಿ ಯಶಸ್ವಿಯಾದ ರಾಷ್ಟ್ರೀಯ ಲೋಕ್ ಅದಾಲತ್
ದಾಂಡೇಲಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉತ್ತರ ಕನ್ನಡ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಡಿ ನಗರದ ಸಿವಿಲ್ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವು…
Read Moreತೇಲಂಗ ಪ್ರೌಢಶಾಲೆಯಲ್ಲಿ ಸ್ನೇಹ ಸಮ್ಮಿಲನ: ಗುರು ವಂದನಾ ಕಾರ್ಯಕ್ರಮ
ಶಿರಸಿ: ನಗರದ ತೇಲಂಗ (ಸಹ್ಯಾದ್ರಿ) ಪ್ರೌಢಶಾಲೆಯಲ್ಲಿ ೧೯೮೯ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರು ವಂದನಾ ಕಾರ್ಯಕ್ರಮ ಶನಿವಾರ ಅರ್ಥಪೂರ್ಣವಾಗಿ ನಡೆಯಿತು. ಆ ಅವಧಿಯಲ್ಲಿ ಶಿಕ್ಷಕರಾಗಿದ್ದ ಎಸ್.ವಿ.ದೇವ, ಎಸ್.ಎಸ್.ಭಟ್ಟ, ಎಂ.ವಿ.ಹೆಗಡೆ, ಎನ್.ವಿ.ಹೆಗಡೆ, ಭಡ್ತಿ ಮೇಂಡ ಹಾಗೂ…
Read Moreದೊಡ್ಮನೆ ಸೊಸೈಟಿ ಚುನಾವಣೆ; ಗಡಿಹಿತ್ಲು ನೇತೃತ್ವಕ್ಕೆ ಮತ್ತೆ ಅಧಿಕಾರ
ಸಿದ್ದಾಪುರ : ತಾಲೂಕಿನ ದೊಡ್ಮನೆ ಸೇವಾ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗಡಿಹಿತ್ಲು ನೇತೃತ್ವದ ತಂಡಕ್ಕೆ ಬಹುಮತ ದೊರೆತಿದೆ. ಸಾಲಗಾರರ ಕ್ಷೇತ್ರದ 9 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಸ್ಥಾನವೂ ಗಡಿಹಿತ್ಲು ತಂಡ ವಿಜಯ ಸಾಧಿಸಿದೆ.ಸುಬ್ರಾಯ ನಾರಾಯಣ ಭಟ್ಟ…
Read Moreಕೀಳರಿಮೆ ಬಿಟ್ಟು ಕಾರ್ಯೋನ್ಮುಖರಾದರೆ ಯಶಸ್ಸು ಸಾಧ್ಯ : ಮಾನಸಿ ಸುಧೀರ್
ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಕಲಾಂಜಲಿ ಕಾರ್ಯಕ್ರಮ: ಗಣ್ಯರ ಉಪಸ್ಥಿತಿ ಕುಮಟಾ : ಪ್ರಾರಂಭದಲ್ಲಿ ನನ್ನ ಮೇಲೆಯೇ ನನಗೆ ಕೀಳರಿಮೆ ಇತ್ತು. ಎಲ್ಲ ವಿಷಯದಲ್ಲಿಯೂ ಕೀಳರಿಮೆಯಿಂದ ನಾನು ಹಿಂದೆ ಉಳಿಯುತ್ತಿದೆ. ಆದರೆ ಯಾವುದೋ ಒಂದು ಹಂತದಲ್ಲಿ ಎಲ್ಲವನ್ನು ಎದುರಿಸಿ ಮುನ್ನಡೆಯಬೇಕೆಂಬ…
Read Moreಪೇಜಾವರ ಶ್ರೀಗಳ ಭೇಟಿ ಮಾಡಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ಎಂಬ ಗಿರಿಜನ ಊರಿನಲ್ಲಿ ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳ ಜೊತೆ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ ಭೇಟಿ ನೀಡಿದರು. ಈ ವೇಳೆ…
Read More