ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬೆಂಗಳೂರು ಶಿರಸಿ ಹಾಗೂ ನೆಮ್ಮದಿ ಕುಟೀರದ ಮಾಸದ ಮಾತು ಸಹಯೋಗದಲ್ಲಿ ಏ.6, ರವಿವಾರ ಮಧ್ಯಾಹ್ನ 3:30 ಘಂಟೆಗೆ ನೆಮ್ಮದಿ ಕುಟೀರದಲ್ಲಿ ರಾಮನವಮಿ ವಿಶೇಷವಾಗಿ “ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ” ವಿಷಯದ ಕುರಿತು ವಿ.ಮಧುಸೂದನ ಅಡಿಗ, ಕುಮಟಾ ಇವರು ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯಾಸಕ್ತರು ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಘಟಕರು ಕೋರಿದ್ದಾರೆ.
ಏ.6ಕ್ಕೆ ಉಪನ್ಯಾಸ ಕಾರ್ಯಕ್ರಮ
