Slide
Slide
Slide
previous arrow
next arrow

ಹೊಸಳ್ಳಿ ಹಾಲು ಉತ್ಪಾದಕ ಸಂಘಕ್ಕೆ 92 ಸಾವಿರ ರೂ. ಲಾಭ

ಸಿದ್ದಾಪುರ: ತಾಲೂಕಿನ ಹೊಸಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 92ಸಾವಿರ ರೂ. ನಿಕ್ಕಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನಾಗಪತಿ ಡಿ.ನಾಯ್ಕ ಹೇಳಿದರು. ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.…

Read More

ಸಿದ್ದಾಪುರದಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನ

ಸಿದ್ದಾಪುರ: ಸ್ವಚ್ಛತೆಯೇ ಸೇವೆ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ ಪಟ್ಟಣದಲ್ಲಿ ವಿವಿಧ ಇಲಾಖೆಯ ಸಹಕಾರದೊಂದಿಗೆ ಶುಕ್ರವಾರ ಜರುಗಿತು.ಸ್ಥಳೀಯ ತಹಸೀಲ್ದಾರ ಕಚೇರಿಯ ಹೊರ ಆವರಣದಲ್ಲಿ ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಭರತ ಚಂದ್ರ ಕೆ.ಎಸ್. ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಚ್ಛತೆಯ…

Read More

ಬಿಜಿಎಸ್ ಸ್ಕೂಲ್‌ನಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ: ವಾಲಿಬಾಲ್‌, ಹ್ಯಾಂಡ್‌‌ಬಾಲ್ ಪಂದ್ಯಾವಳಿ

ಕುಮಟಾ: ಇಲ್ಲಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಮಿರ್ಜಾನಿನ ಬಿಜಿಎಸ್ ಸೆಂಟ್ರಲ್‌ ಸ್ಕೂಲಿನ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್‌ ಉತ್ತರ ಕನ್ನಡ, ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಕಾರವಾರ (ಉತ್ತರ ಕನ್ನಡ), ತಾಲೂಕಾ ಪಂಚಾಯತ್‌ ಕುಮಟಾ ಹಾಗೂ ಬಿಜಿಎಸ್…

Read More

ಜಿಲ್ಲೆಯಲ್ಲಿ ಐಲ್ಯಾಂಡ್ ಪ್ರವಾಸೋದ್ಯಮ ಅಭಿವೃಧ್ದಿಗೆ ಪ್ರಯತ್ನ: ಶಾಸಕ ಸೈಲ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಗೋವಾ ರಾಜ್ಯಕ್ಕಿಂತಲೂ ಅತ್ಯುತ್ತಮವಾದ ಪ್ರವಾಸ ತಾಣಗಳಿದ್ದು, ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು , ಕರಾವಳಿ ಭಾಗದಲ್ಲಿರುವ ಐಲ್ಯಾಂಡ್‌ಗಳಲ್ಲಿ ವಿವಿಧ ಪ್ರವಾಸಿ ಚಟುವಟಿಕೆಗಳನ್ನು ಕೈಗೊಳ್ಳುವ ಕುರಿತಂತೆ ಯೋಜನೆ ರೂಪಿಸಲಾಗುವುದು ಎಂದು…

Read More

ಸಂಪೂರ್ಣತಾ ಅಭಿಯಾನ: ಜನಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶನ

ಮುಂಡಗೋಡ: ನೀತಿ ಆಯೋಗದ ವತಿಯಿಂದ ಅಭಿವೃದ್ಧಿ ಆಂಕಾಕ್ಷಿ ತಾಲೂಕು ಕಾರ್ಯಕ್ರಮದಡಿ ಸಂಪೂರ್ಣತಾ ಅಭಿಯಾನದ ಅಂಗವಾಗಿ ಮುಂಡಗೋಡ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ ಸಾಂಕೇತಿಕವಾಗಿ ತಮಟೆ…

Read More

ಶ್ರದ್ಧೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಿ ; ಟಿ.ವೈ. ದಾಸನಕೊಪ್ಪ

ಮುಂಡಗೋಡ: ಸ್ವಚ್ಛತಾ ಅಭಿಯಾನ ನಡೆಸಬೇಕಿದೆ ಎಂಬ ಕಾರಣಕ್ಕೆ ಕಾಟಾಚಾರಕ್ಕಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸದೆ, ಅತ್ಯಂತ ಶ್ರದ್ಧೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಯಾವುದೇ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ…

Read More

ಹಿಂದಿ ಶಿಕ್ಷಕ ಚಂದ್ರಶೇಖರ್ ಎಸ್.ಸಿ.ಗೆ ‘ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ‌’ ಪ್ರಕಟ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಚಿಕ್ಕವಯಸ್ಸಿನಲ್ಲಿಯೇ ಹಿಂದಿ ವಿಷಯದ ವ್ಯಾಕರಣದ ಮೇಲೆ ಪುಸ್ತಕ ಬರೆದು ತನ್ನ ಸಹಪಾಠಿಗಳೊಂದಿಗೆ ಕೀರ್ತಿ ಹೊಂದಿದ ಹಿಂದಿ ವಿದ್ವಾನ್ ಪಂಡಿತ ಹೋಲಿ ರೋಜರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಚಂದ್ರಶೇಖರ್ ಎಸ್.ಸಿ.ರವರು ಈ ಸಾಲಿನ…

Read More

ತಾರಗೋಡ ಹಾಲು ಉತ್ಪಾದಕ ಸಹಕಾರಿ ಸಂಘದ ಸಭೆ ಸಂಪನ್ನ

ಶಿರಸಿ: ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ತಾರಗೋಡ ಇದರ 39 ನೇ ವರ್ಷದ 2023-24 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯು ಸೆ.22ರಂದು ಹುಳಗೋಳ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಹಕಾರಿ ಸಂಘ ನಿ. ತಾರಗೋಡ ಇದರ…

Read More

ಚಾಲಕ, ನಿರ್ವಾಹಕನಿಂದ ಪ್ರಯಾಣಿಕನ ಮೇಲೆ ಹಲ್ಲೆ

ಜೋಯಿಡಾ : ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಇಬ್ಬರು ಸೇರಿ ಪ್ರಯಾಣಿಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಜೋಯಿಡಾ ತಾಲೂಕಿನ ರಾಮನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಹುಬ್ಬಳ್ಳಿ ಸಾರಿಗೆ ಘಟಕದ ನವಲಗುಂದ – ಪಣಜಿ…

Read More

ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿಗೆ 2.51ಲಕ್ಷ ರೂ. ಲಾಭ

ಯಲ್ಲಾಪುರ: ತಾಲೂಕಿನ ಉಮ್ಮಚ್ಚಗಿಯ ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿಯು 2023-24 ನೇ ಸಾಲಿನಲ್ಲಿ 2,51,922 ರೂ. ಲಾಭಗಳಿಸಿದ್ದು, ರೈತರ ಶೇರುಧನದ ಮೇಲೆ 7.48 ರೂ. ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ಶಿಪಾರಸ್ಸು ಮಾಡಿದೆ ಎಂದು ಕಂಪನಿಯ ತೃತೀಯ ವರ್ಷದ…

Read More
Back to top