ದಾಂಡೇಲಿ : ತಾಲೂಕಿನ ಅಂಬಿಕಾನಗರದಲ್ಲಿ ಸ್ಥಳೀಯ ಕೆಪಿಸಿಯ ಗ್ಯಾರೇಜಿನಲ್ಲಿ 10 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಈ ಬಗ್ಗೆ ಕೆಪಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಅರಣ್ಯ ಇಲಾಖೆಯ ನುರಿತ ರಕ್ಷಣಾ ತಂಡ…
Read MoreMonth: September 2024
ಹಳೆದಾಂಡೇಲಿಯಲ್ಲಿ ಮೇಳೈಸಿದ ಗುಮ್ಮಟೆ ಪಾಂಗ್
– ಸಂದೇಶ್ ಎಸ್.ಜೈನ್ ದಾಂಡೇಲಿ : ಪಕ್ಕಾ ಲೋಕಲ್ ಡಿಜೆ ಎಂದೆ ಕರೆಯಲ್ಪಡುವ ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಚೌತಿ ಸಂದರ್ಭದಲ್ಲಿ ನುಡಿಸಲಾಗುವ ಅನಾದಿಕಾಲದಿಂದ ಬಂದ ಸಂಸ್ಕಾರಯುತವಾದ ಕಲೆಗಳಲ್ಲಿ ಗುಮ್ಮಟೆ ಪಾಂಗ್…
Read Moreಬೈಕ್ ಡಿಕ್ಕಿ: ಪಾದಚಾರಿ ಸಾವು
ಭಟ್ಕಳ: ಸರ್ಫನಕಟ್ಟೆ ಹಲಗತ್ತಿ ದೇವಾಲಯ ಬಳಿ ನಡೆದು ಹೋಗುತ್ತಿದ್ದ ಶ್ರೀಧರ ನಾರಾಯಣ ಶೆಟ್ಟಿ (55) ಎಂಬಾತರಿಗೆ ದರ್ಶನ ಸಂಕ್ರಯ್ಯ ಗೊಂಡ (21) ಎಂಬಾತ ಬೈಕ್ ಗುದ್ದಿದ್ದು ಶ್ರೀಧರ ಶೆಟ್ಟಿ ಸಾವನಪ್ಪಿದ್ದಾರೆ.ಪುರವರ್ಗ ಗಣೇಶ ನಗರದ ಶ್ರೀಧರ್ ಶೆಟ್ಟಿ ಸೆಕ್ಯುರಿಟಿ ಗಾರ್ಡ…
Read Moreಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಯಲ್ಲಾಪುರ: ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿ ಭಾನುವಾರ ಶಿರಲೆ ಬಳಿ ಪಲ್ಟಿಯಾಗಿದೆ.ಹಳಿಯಾಳದ ಗುತ್ತಿಗೇರಿಗಲ್ಲಿಯ ಜಾವೀದ್ ಹಳಿಯಾಳಕರ ಎಂಬಾತ ಈ ಲಾರಿ ಓಡಿಸುತ್ತಿದ್ದ. ಘಟ್ಟಪ್ರದೇಶದಲ್ಲಿಯೂ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಈತ ಶಿರಲೆ ಬಳಿ ನಿಯಂತ್ರಣ ಕಳೆದುಕೊಂಡಿದ್ದು,…
Read Moreಅಸಮರ್ಪಕ ಒಕ್ಕಲೆಬ್ಬಿಸುವ ವಿಚಾರಣೆ: ಕಾನೂನು ಪಾಲನೆ ಮಾಡದ ಅರಣ್ಯ ಅಧಿಕಾರಿಗಳು
ಶಿರಸಿ: ಜಿಲ್ಲಾದ್ಯಂತ ಅರಣ್ಯವಾಸಿಗಳನ್ನ ಅನಧಿಕೃತ ಒತ್ತುವರಿ ಭೂಮಿಯಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆ ಇಲಾಖೆಯಿಂದ ಜರುಗುತ್ತಿದ್ದು, ಅಸಮರ್ಪಕ ಮತ್ತು ಕಾನೂನುಬಾಹೀರವಾಗಿ ಒಕ್ಕಲೆಬ್ಬಿಸುವ ವಿಚಾರಣೆ ಜರಗುತ್ತಿದೆ. ಈ ಕುರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ವಿಷಾದ ವ್ಯಕ್ತಪಡಿಸಿದ್ದಾರೆ.…
Read Moreಜೂನಿಯರ್ ಶಾನ್ಸು ಫೈಟ್: ಬಂಗಾರ ಗೆದ್ದ ಪ್ರಭಾಕರ ಮೇಸ್ತ
ಹೊನ್ನಾವರ: ರಾಜ್ಯಮಟ್ಟದ ವುಶು ಅಸೋಸಿಯೇಷನ್ ಆಯೋಜನೆ ಮಾಡಿದ ಬಾಗಲಕೋಟೆ ಯುನಿವರ್ಸಿಟಿ ಆಫ್ ಹೊರ್ಟಕಲ್ಚರ್ ಸೈನ್ಸ ಇಂದೋರ್ ಸ್ಟೇಡಿಯಂನಲ್ಲಿ ನಡೆದ ಜೂನಿಯರ್ ಶಾನ್ಸು ಫೈಟ್ ವಿಭಾಗದಲ್ಲಿ ಯಶಸ್ ಪ್ರಭಾಕರ ಮೇಸ್ತ, 56 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದಾನೆ. ಪ್ರಭಾಕರ…
Read Moreಧಾರ್ಮಿಕ ಕಾರ್ಯಕ್ರಮ ಆಚರಣೆಯಿಂದ ಊರಿನ ಸಂಘಟನೆ, ಅಭಿವೃದ್ಧಿ ಸಾಧ್ಯ: ಉಪೇಂದ್ರ ಪೈ
ಸಿದ್ದಾಪುರ: ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಶೃದ್ಧಾಭಕ್ತಿಯಿಂದ ಆಚರಿಸಬೇಕು. ಇದರಿಂದ ಊರಿನಲ್ಲಿ ಸಂಘಟನೆಯ ಜತೆಗೆ ಅಭಿವೃದ್ಧಿಯೂ ಆಗುತ್ತದೆ. ಯಕ್ಷಗಾನವೂ ನಮ್ಮ ನಾಡಿನ ಸಂಸ್ಕೃತಿ, ಕಲೆಯನ್ನು ತಿಳಿಸುವಂತಹುದು ಎಂದು ಉದ್ಯಮಿ ಉಪೇಂದ್ರ ಪೈ ಶಿರಸಿ ಹೇಳಿದರು.…
Read Moreನೆಲಸಿರಿ: TRENDY TUESDAY- ಜಾಹೀರಾತು
ನೆಲಸಿರಿ ಆರ್ಗ್ಯಾನಿಕ್ ಹಬ್ TRENDY TUESDAY ದಿನಾಂಕ : 10 ಸೆಪ್ಟೆಂಬರ್ 2024 ಮಂಗಳವಾರದಂದು ವ್ಯಾಕ್ಯೂಮ್ ಫ್ರೈಡ್ ಚಿಪ್ಸ್ ಹಾಗೂ ಸಂಸ್ಕರಿಸದ ಉತ್ಕೃಷ್ಟ ಗುಣಮಟ್ಟದ ಜೇನುತುಪ್ಪಗಳ ಮೇಲೆ ರಿಯಾಯಿತಿ ಇರುತ್ತದೆ. ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಉತ್ಪನ್ನಗಳು :- ಖರೀದಿಗಾಗಿ…
Read Moreಅರಣ್ಯವಾಸಿಗಳ ಹೋರಾಟಕ್ಕೆ 33 ವರ್ಷ: ಸೆ.12ರಂದು ಶಿರಸಿಯಲ್ಲಿ ‘ಚಿಂತನಾ ಸಭೆ’
ಶಿರಸಿ: ಅರಣ್ಯವಾಸಿಗಳ ಮುಂದಿನ ಹೋರಾಟದ ನಡೆ ಕುರಿತು ಸೆ.12ರ ಮುಂಜಾನೆ 10 ಗಂಟೆಗೆ ಶಿರಸಿ ಮಾರಿಕಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸಲು “ಜಿಲ್ಲಾ ಮಟ್ಟದ ಚಿಂತನಾ ಸಭೆ” ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು…
Read Moreಪಶುವೈದ್ಯಕೀಯ ವಿಜ್ಞಾನಿ ಡಾ.ಎನ್.ಬಿ.ಶ್ರೀಧರಗೆ ಶ್ರೇಷ್ಠ ಸಂಶೋಧಕ ಪ್ರಶಸ್ತಿ
ಯಲ್ಲಾಪುರ: ತಾಲೂಕಿನ ಗೇರಕೊಂಬೆಯ ಪಶುವೈದ್ಯಕೀಯ ವಿಜ್ಞಾನಿ ಡಾ.ಎನ್.ಬಿ.ಶ್ರೀಧರ ಅವರಿಗೆ ಬೀದರ್‌ನ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದಿಂದ ಶ್ರೇಷ್ಠ ಸಂಶೋಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೇರುಕೊಂಬೆಯ ನಾರಾಯಣ ಭಟ್ಟ ಮತ್ತು ಪಾರ್ವತಿ ಇವರ ಮಗನಾದ…
Read More