Slide
Slide
Slide
previous arrow
next arrow

ನಿವೃತ್ತರಾದ ಮುಖ್ಯೋಪಾಧ್ಯಾಯಿನಿ ಶಶಿಕಲಾ ಬಂಟ್‌ಗೆ ಬೀಳ್ಕೊಡುಗೆ

ದಾಂಡೇಲಿ : ನಗರದ ಕನ್ಯಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಹಲವಾರು ವರ್ಷಗಳಿಂದಲೂ ಹಾಗೂ ಕಳೆದ ಒಂದು ವರ್ಷದಿಂದ ಮುಖ್ಯೋಪಾಧ್ಯಾಯಿನಿಯಾಗಿ ಅನುಪಮ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಶಶಿಕಲಾ.ಆರ್. ಬಂಟ್ ಅವರಿಗೆ ಗೌರವ ಸನ್ಮಾನದೊಂದಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕನ್ಯಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ…

Read More

ದಾದಾಗಿರಿ ಮಾಡಿ ಬದುಕುತ್ತೇನೆ ಎನ್ನಬೇಡಿ, ಅದಕ್ಕೆ ಕಡಿವಾಣ ಹಾಕುತ್ತೇನೆ : ಸಚಿವ ಮಂಕಾಳ್ ವೈದ್ಯ

ಜನ ಸ್ಪಂದನಾ ಸಭೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಉಸ್ತುವಾರಿ ಸಚಿವ ಹೊನ್ನಾವರ : ಸರಕಾರದಿಂದ ಸಾಧ್ಯವಾಗದೆ ಇದ್ದದ್ದನ್ನು ನಾನು ಮಾಡುತ್ತೇನೆ. ನನ್ನ ಕ್ಷೇತ್ರದ ಜನರಿಗೆ ಯಾವುದು ಸಾಧ್ಯವಿಲ್ಲ ಅನ್ನುವುದು ಇಲ್ಲ, ಎಲ್ಲವು ಆಗುತ್ತದೆ ಎಂದು ಮೀನುಗಾರಿಕೆ ಬಂದರು ಒಳನಾಡು…

Read More

ನಿವೃತ್ತ ಶಿಕ್ಷಕ ಎನ್.ಎಂ.ನಾಯ್ಕ ನಿಧನ

ಹೊನ್ನಾವರ: ರಂಗಭೂಮಿ ಕಲಾವಿದ, ನಿವೃತ್ತ ಶಿಕ್ಷಕ ಮುಗ್ವಾದ ಎನ್.ಎಂ.ನಾಯ್ಕ (೮೯) ವಯೋಸಹಜ ಅನಾರೋಗ್ಯದಿಂದ ಶನಿವಾರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತಾಲೂಕಿನ ನಗರೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕುಮಟಾ, ಸಿದ್ದಾಪುರ, ಹಾಗೂ…

Read More

ತುಳಸಿ ಬೆಟ್ಟಕೊಪ್ಪಗೆ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸನ್ಮಾನ

ಶಿರಸಿ: ಯಕ್ಷನೃತ್ಯದ‌ ಮೂಲಕ ವಿಶ್ವಶಾಂತಿ ಸಂದೇಶ ರೂಪಕ ಪ್ರಸ್ತುತಗೊಳಿಸುತ್ತಲೇ ವಿಶ್ವದಾಖಲೆ ಗೈದ ಕು. ತುಳಸಿ ಹೆಗಡೆ ಅವಳನ್ನು ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯರು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿದರು. ಈ ವೇಳೆ ಮಾತನಾಡಿದ ಉಪ‌ಪ್ರಾಚಾರ್ಯರಾದ ಯಜ್ಞೇಶ್ವರ ನಾಯ್ಕ,…

Read More

ಶ್ರೀರಾಮ ಚರಿತೆ ನವ ತಾಳಮದ್ದಲೆಗೆ ಚಾಲನೆ

ಒಂಬತ್ತೂ ದಿನ ಶ್ರೀರಾಮ ಕಥಾ ಯಜ್ಞ: ಯಾಜಿ ಬಣ್ಣನೆ ಹೊನ್ನಾವರ: ಒಂಬತ್ತು ದಿನ ಶ್ರೀರಾಮನ ಕುರಿತು ತಾಳಮದ್ದಲೆ ನಡೆಯುತ್ತದೆ ಎಂದರೆ ಇದೊಂದು ಯಜ್ಞ ಎಂದು ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ‌ ಬಳಕೂರು ಬಣ್ಣಿಸಿದರು. ಸೋಮವಾರ ಅಗ್ರಹಾರದ ಗಣಪತಿ…

Read More

ಅವರ್ಸಾದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಶ್ಯಾಮ್‌ಪ್ರಸಾದ ಮುಖರ್ಜಿ ಜನ್ಮದಿನ

ಅಂಕೋಲಾ: ಬಿಜೆಪಿ ಅಂಕೋಲಾ ಮಂಡಲದ ಯುವಮೋರ್ಚಾ ವತಿಯಿಂದ ಆವರ್ಸಾದ ಭೂದೇವಿ ದೇವಸ್ಥಾನದಲ್ಲಿ ವೃಕ್ಷಾರೋಪಣ ಹಾಗೂ ಗೋ ಪೂಜೆ ಗೋಗ್ರಾಸ ಸಮರ್ಪಣೆ ಕಾರ್ಯಕ್ರಮ ನಡೆಯಿತು.ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ್ ಶಾಮಪ್ರಸಾದ ಮುಖರ್ಜಿಯವರ ಪೋಟೊಕ್ಕೆ ಪುಷ್ಪಾರ್ಚನೆ ಮಾಡಿ, ಗೋವಿಗೆ ಹಿಂದೂ ಧರ್ಮದಲ್ಲೇ…

Read More

ಶಿಂದೋಳಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಜೋಯಿಡಾ:ತಾಲೂಕಿನ ರಾಮನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.               ಕಾರ್ಯಕ್ರಮದ ಮುಖ್ಯ…

Read More

ಜು.8ಕ್ಕೆ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

ಶಿರಸಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ, ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಶಿರಸಿಯ ಕಸ್ತೂರಬಾನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡದ ಉದ್ಘಾಟನಾ ಸಮಾರಂಭವು ಜು.8, ಸೋಮವಾರದಂದು ಬೆಳಿಗ್ಗೆ…

Read More

ವಿವಿಧ ಬೇಡಿಕೆಗೆ ಆಗ್ರಹಿಸಿ ಮನವಿ ಸಲ್ಲಿಕೆ

ಯಲ್ಲಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರ ಸಂಘದ ವತಿಯಿಂದ  ಶನಿವಾರ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 2006 ಪೂರ್ವದಲ್ಲಿ ನೇಮಕಾತಿ ಹೊಂದಿ ಪಿಂಚಣಿ ಇಲ್ಲದೇ ಸೇವೆ ಸಲ್ಲಿಸುತ್ತಿದ್ದೇವೆ. ಈಗಾಗಲೇ…

Read More

ನೂತನ ಸಿಪಿಐ,ಪಿಎಸ್‌ಐಗೆ ಗೌರವ ಸನ್ಮಾನ

ಯಲ್ಲಾಪುರ: ಯಲ್ಲಾಪುರ ಆರಕ್ಷಕ ಠಾಣೆಗೆ ನೂತನವಾಗಿ ಆಗಮಿಸಿ, ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಸಿ.ಪಿ.ಐ. ರಮೇಶ ಹಾನಾಪುರ ಮತ್ತು ಪಿ.ಎಸ್.ಐ. ಸಿದ್ದು ಗುಡಿ ಅವರನ್ನು ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಪಟ್ಟಣದ ಆರಕ್ಷಕ ಠಾಣೆಯಲ್ಲಿ ಜು.೬ ರಂದು ಸನ್ಮಾನಿಸಿ,…

Read More
Back to top