Slide
Slide
Slide
previous arrow
next arrow

ಶ್ರೀ ವಿಷ್ಣುಸಹಸ್ರನಾಮ ಶ್ಲೋಕ           

ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾ ದಿಜಃ|ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ||  ಭಾವಾರ್ಥ:-  ಪ್ರಕಾಶವೊಂದೇ ಈತನ ಸ್ವರೂಪವಾಗಿದ್ದರಿಂದ   ‘ಭ್ರಾಜಿಷ್ಣು’ ಭೋಜ್ಯ (ಭಕ್ಷ್ಯ) ರೂಪದಿಂದ ಪ್ರಕೃತಿಯು ಅಥವಾ ಮಾಯೆಯು ಭೋಜನವೆನಿಸಿರುತ್ತದೆ.ಈ ಪ್ರಕೃತಿಯನ್ನು ಪುರುಷ ರೂಪದಿಂದ ಭುಂಜಿಸುತ್ತಾನಾದ್ದರಿಂದ ‘ಭೋಕ್ತ’ನಿವನು.ಹಿರಣ್ಯಾಕ್ಷನೇ ಮುಂತಾದವರನ್ನು(ಸಹತೇ)  ಸೋಲಿಸುತ್ತನಾದ್ದರಿಂದ…

Read More

ಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು

‘ಅಮುಲ್‌’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್‌ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್‌ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…

Read More

ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆ : ಪ್ರಕರಣ ದಾಖಲು

ದಾಂಡೇಲಿ : ಮನೆಯಲ್ಲಿ ಒಬ್ಬನೇ ಇರುವುದನ್ನು ಕಂಡು ಸ್ಥಳೀಯ ಜನರ ತಂಡವೊಂದು ಮನೆಯ ಒಳಗಡೆ ನುಗ್ಗಿ ಯುವಕನ ಮೇಲೆ ಹಲ್ಲೆ ನಡೆಸಿ, ಆನಂತರ ಯುವಕನ ತಂದೆ ಮತ್ತು ತಾಯಿಯ ಮೇಲೆ ಹಲ್ಲೆ ನಡೆಸಿದ ಘಟನೆಯ ಕುರಿತಂತೆ ಶನಿವಾರ ನಗರ…

Read More

ಕುಸಿಯುತ್ತಿರುವ ಹಾರ್ಸಿಕಟ್ಟಾ- 16ನೇ ಮೈಲ್‌ಗಲ್ ಮುಖ್ಯರಸ್ತೆ : ಸಂಪರ್ಕ ಕಡಿತದ ಆತಂಕ

ಸಿದ್ದಾಪರ: ತಾಲೂಕಿನ ಹಾರ್ಸಿಕಟ್ಟಾದಿಂದ ಹದಿನಾರನೇ ಮೈಲ್‌ಗಲ್‌ಗೆ ತೆರಳುವ ಮುಖ್ಯರಸ್ತೆಯ ಮಲ್ಕಾರ ಘಟ್ಟದ ಹತ್ತಿರ ರಸ್ತೆ ಪಕ್ಕದಲ್ಲಿ ಕಂದಕ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವುದರೊಂದಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಹಾರ್ಸಿಕಟ್ಟಾದಿಂದ ವಾಜಗದ್ದೆ ಮಾರ್ಗವಾಗಿ ಹದಿನಾರನೇ ಮೈಲಿಗಲ್ಲಿನಲ್ಲಿ…

Read More

ಕೊಂಕಣ ರೈಲಿನಲ್ಲಿ ಕಳ್ಳರ ಕಾಟ: ಮಹಿಳೆಯ ಐಫೋನ್ ಕಳ್ಳತನ

ಅಂಕೋಲಾ: ಮಂಗಳೂರಿನಿಂದ ಪೋರಬಂದರ್‌ಗೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಮೀನಾಕ್ಷಿ ಗಂಗೋರಿ ಎಂಬಾತರ ಐಫೋನ್’ನ್ನು ಕಳ್ಳರು ದೋಚಿದ್ದಾರೆ. ಇದರ ಜೊತೆ ಅವರ ಬಳಿಯಿದ್ದ ಪಾನ್ ಕಾರ್ಡ ಹಾಗೂ 500ರೂ. ಸಹ ಕಳ್ಳರ ಪಾಲಾಗಿದೆ. ಜೂನ್ 24ರಂದು ಸ್ಲೀಪರ್ ಕ್ಲಾಸಿನ…

Read More

ಜ್ಞಾನ ಸಂಪತ್ತು ವರ್ಗಾಯಿಸುವ ಕಾರ್ಯ ಪತ್ರಿಕೋದ್ಯಮದ್ದು: ಪ್ರಮೋದ ಹೆಗಡೆ

ಯಲ್ಲಾಪುರ: ಮುಂದಿನ ಪೀಳಿಗೆಗೆ ಜ್ಞಾನ ಸಂಪತ್ತನ್ನು ವರ್ಗಾಯಿಸುವ ಕಾರ್ಯವನ್ನು ಪತ್ರಿಕೋದ್ಯಮ ಮಾಡುತ್ತಿದೆ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.‌‌‌‌‌ಅವರು ಪಟ್ಟಣದ ಸಂಕಲ್ಪ ಸಂಸ್ಥೆಯ ಮೌನ ಗ್ರಂಥಾಲಯದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಮೀಡಿಯಾ…

Read More

ವಿವಿಧ ಬೇಡಿಕೆಗೆ ಆಗ್ರಹಿಸಿ ಮನವಿ ಸಲ್ಲಿಕೆ

ಯಲ್ಲಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರ ಸಂಘದ ವತಿಯಿಂದ ಶನಿವಾರ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 2006 ಪೂರ್ವದಲ್ಲಿ ನೇಮಕಾತಿ ಹೊಂದಿ ಪಿಂಚಣಿ ಇಲ್ಲದೇ ಸೇವೆ ಸಲ್ಲಿಸುತ್ತಿದ್ದೇವೆ. ಈಗಾಗಲೇ…

Read More

ವಿಶೇಷ ಗ್ರಾಮಸಭೆ: ಗ್ರಾಮಸ್ಥರಿಂದ ಹೆಸ್ಕಾಂ ಅಧಿಕಾರಿಗಳು ತರಾಟೆಗೆ

ಜನರೊಂದಿಗೆ ಸರಿಯಾಗಿ ಸ್ಪಂದಿಸದ ಹೆಸ್ಕಾಂ ಸೆಕ್ಷನ್ ಆಫೀಸರ್ ವರ್ಗಾವಣೆಗೆ ಆಗ್ರಹ ಅಂಕೋಲಾ: ನಿರಂತರ ವಿದ್ಯುತ್ ಕಡಿತದಿಂದ ಉಂಟಾಗುತ್ತಿರುವ ಸಮಸ್ಯೆ ಹಾಗು ರಸ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಶನಿವಾರದಂದು ತಾಲೂಕಿನ ಸುಂಕಸಾಳ ಗ್ರಾ.ಪಂ ದಲ್ಲಿ‌ ಹೆಸ್ಕಾಂ ಹಾಗು ಲೋಕೋಪಯೋಗಿ ಇಲಾಖೆಯ…

Read More

ಕಿರವತ್ತಿಯಲ್ಲೊ ಡೆಂಗ್ಯೂ ಜಾಗೃತಿ‌ ಮಾಹಿತಿ ಕಾರ್ಯಾಗಾರ

ಯಲ್ಲಾಪುರ: ಡೆಂಗ್ಯೂ ಜಾಗೃತಿ ಹಾಗೂ ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ ಅಂಗವಾಗಿ ಕಿರವತ್ತಿ ಗ್ರಾಮ ಪಂಚಾಯತ ಸಭಾಭವನದಲ್ಲಿ ಶನಿವಾರ ಮಾಹಿತಿ ಕಾರ್ಯಗಾರ ನಡೆಯಿತು.ಗ್ರಾಮ ಪಂಚಾಯತ ಅಧ್ಯಕ್ಷೆ ಸಂಗೀತಾ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಡೆಂಗ್ಯೂ ನಿಯಂತ್ರಣ ಕುರಿತು ಹಿರಿಯ ಆರೋಗ್ಯ…

Read More

ರೋಗಿಗಳನ್ನು ಸೌಜನ್ಯದಿಂದ ಮಾತನಾಡಿಸಿ, ಸಮಸ್ಯೆ ಆಲಿಸಿ: ಶಾಸಕ ಭೀಮಣ್ಣ

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶನಿವಾರ ಸಿದ್ದಾಪುರದ ತಾಲೂಕಾ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆ ನಡೆಸಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವಂತೆ ಸೂಚಿಸಿದರು. ಸಣ್ಣ-ಪುಟ್ಟ ಖಾಯಿಲೆಗಳಿಗೆ ಚಿಕಿತ್ಸೆಗೆಂದು ತಾಲೂಕಾ…

Read More
Back to top