Slide
Slide
Slide
previous arrow
next arrow

ಜ್ಞಾನ ಸಂಪತ್ತು ವರ್ಗಾಯಿಸುವ ಕಾರ್ಯ ಪತ್ರಿಕೋದ್ಯಮದ್ದು: ಪ್ರಮೋದ ಹೆಗಡೆ

ಯಲ್ಲಾಪುರ: ಮುಂದಿನ ಪೀಳಿಗೆಗೆ ಜ್ಞಾನ ಸಂಪತ್ತನ್ನು ವರ್ಗಾಯಿಸುವ ಕಾರ್ಯವನ್ನು ಪತ್ರಿಕೋದ್ಯಮ ಮಾಡುತ್ತಿದೆ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.‌‌‌‌‌    ಅವರು ಪಟ್ಟಣದ ಸಂಕಲ್ಪ ಸಂಸ್ಥೆಯ ಮೌನ ಗ್ರಂಥಾಲಯದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಮೀಡಿಯಾ…

Read More

ದಯಾಸಾಗರ ಹೊಲಿಡೇಸ್: ಕಾಶಿಯಾತ್ರೆಗಾಗಿ ಸಂಪರ್ಕಿಸಿ- ಜಾಹೀರಾತು

ದಯಾಸಾಗರ ಹೊಲಿಡೇಸ್ ಕಾಶಿ ಯಾತ್ರೆಪ್ರಯಾಗರಾಜ್, ಅಯೋಧ್ಯ, ಸಾರಾನಾಥ್, ಕಾಶಿ, ಗಯಾ, ಭೋದಗಯಾ. ದಿನಾಂಕ:ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 28 ರವರೆಗೆ 8 ರಾತ್ರಿ / 9 ದಿನ ಸಂಪರ್ಕಿಸಿ:ದಯಾಸಾಗರ ಹೊಲಿಡೇಸ್ಶ್ರೀ ಕಾಂಪ್ಲೆಕ್ಸ್‌,ಝೂ ಸರ್ಕಲ್‌, ಶಿರಸಿ📱 9481471027📱 9901423842

Read More

ಕುಸಿಯುತ್ತಿರುವ ಹಾರ್ಸಿಕಟ್ಟಾ- 16ನೇ ಮೈಲ್‌ಗಲ್ ಮುಖ್ಯರಸ್ತೆ : ಸಂಪರ್ಕ ಕಡಿತದ ಆತಂಕ

ಸಿದ್ದಾಪರ: ತಾಲೂಕಿನ ಹಾರ್ಸಿಕಟ್ಟಾದಿಂದ ಹದಿನಾರನೇ ಮೈಲ್‌ಗಲ್‌ಗೆ ತೆರಳುವ ಮುಖ್ಯರಸ್ತೆಯ ಮಲ್ಕಾರ ಘಟ್ಟದ ಹತ್ತಿರ ರಸ್ತೆ ಪಕ್ಕದಲ್ಲಿ ಕಂದಕ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವುದರೊಂದಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಹಾರ್ಸಿಕಟ್ಟಾದಿಂದ ವಾಜಗದ್ದೆ ಮಾರ್ಗವಾಗಿ ಹದಿನಾರನೇ ಮೈಲಿಗಲ್ಲಿನಲ್ಲಿ…

Read More

ಕಾರು ಪಲ್ಟಿ: ಪತ್ರಕರ್ತ ಬಸವರಾಜ್ ಪಾಟೀಲ್‌ಗೆ ಗಾಯ

ಮುಂಡಗೋಡ: ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಬಸವರಾಜ ಪಾಟೀಲ ಪ್ರಯಾಣಿಸುತ್ತಿದ್ದ ಕಾರು ಶಿಗ್ಗಾವಿ ತಾಲ್ಲೂಕಿನ ಬಸನಕಟ್ಟಿ ಗ್ರಾಮದ ಸನಿಹ ನಿಯಂತ್ರಣ ತಪ್ಪಿ ಶುಕ್ರವಾರ ಸಂಜೆ ರಸ್ತೆ ಪಕ್ಕ ಉರುಳಿಬಿದ್ದಿದೆ. ಕಾರಿನಲ್ಲಿ…

Read More

ಜಿಲ್ಲೆಯಲ್ಲಿ ವ್ಯಾಪಕ ಮಳೆ, 7 ಕಾಳಜಿ ಕೇಂದ್ರಗಳಲ್ಲಿ 255 ಜನರಿಗೆ ಆಶ್ರಯ

ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರವೂ ಕೂಡಾ ವ್ಯಾಪಕವಾಗಿ ಮಳೆ ಸುರಿದಿದ್ದು, ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ಒಟ್ಟು 128 ಕುಟುಂಬಗಳ 255 ಮಂದಿಯನ್ನು ಸುರಕ್ಷಿತ ಸ್ಥಳಗಳಲ್ಲಿ ತೆರದಿರುವ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿರುವ…

Read More

ಸುಮನ್ ಪೆನ್ನೇಕರ್‌ಗೆ ಪಿತೃವಿಯೋಗ

ಕಾರವಾರ: ಎಸ್ಐಟಿ ಮಹಿಳಾ ಅಧಿಕಾರಿಯಾಗಿರುವ ಡಾ. ಸುಮನ್ ಪೆನ್ನೆಕರ್ ಅವರ ತಂದೆ ದೇವಪ್ಪಾ ಪೆನ್ನೆಕರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಡಾ. ಸುಮನ್ ಅವರು ಉತ್ತರ‌ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ದೇವಪ್ಪ ಅವರು ಸಹ ಕಾರವಾರದಲ್ಲಿ ವಾಸವಾಗಿದ್ದರು. ಡಾ ಸುಮನ್…

Read More

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ್‌ರಾವ್ ಕೊಡುಗೆ ಅಪಾರ: ಸಾವರ್ಕರ್

ಜೋಯಿಡಾ:ಯಕ್ಷಗಾನ ಕಲಾ ಕ್ಷೇತ್ರದ ದಿಗ್ಗಜ,ಶ್ರೀ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ತಿರುಗಾಟ ಮಾಡಿದ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಅವರ ಅಗಲಿಕೆಯ ಸುದ್ದಿ ನೋವು ತಂದಿದೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್…

Read More

ದಾಂಡೇಲಿಯ ಜನಸೇವಕ ಎ.ಎಂ.ಕನ್ಯಾಡಿ ನಿಧನ

ದಾಂಡೇಲಿ : ಜನಸೇವಕರು, ಉದ್ಯಮಿ, ಕೊಡುಗೈದಾನಿಯಾಗಿದ್ದ ಎ.ಎಂ.ಕನ್ಯಾಡಿ ಬೆಂಗಳೂರಿನಲ್ಲಿ ವಿಧಿವಶರಾದರು. ಮೃತರಿಗೆ 86 ವರ್ಷ ವಯಸ್ಸಾಗಿತ್ತು. ದಾಂಡೇಲಿಯಲ್ಲಿ ಕಳೆದ ಅನೇಕ ವರ್ಷಗಳಿಂದ ವ್ಯಾಪಾರಸ್ಥರಾಗಿ, ಉದ್ಯಮಿಯಾಗಿ, ಜನ ಸೇವಕರಾಗಿ ಗಮನ ಸೆಳೆದಿದ್ದ ಎ.ಎಂ.ಕನ್ಯಾಡಿ ಅವರು ನಗರದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ…

Read More

ಸಿದ್ದಾಪುರದಲ್ಲಿ ವಿದ್ಯುತ್ ಸುರಕ್ಷತಾ ಕಾರ್ಯಾಗಾರ

ಸಿದ್ದಾಪುರ: ಪಟ್ಟಣದ ವಿದ್ಯುತ್ ಕಾರ್ಯ ಮತ್ತು ಪಾಲನ ಉಪವಿಭಾಗದಲ್ಲಿ ಶುಕ್ರವಾರ ವಿದ್ಯುತ್ ಸುರಕ್ಷತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿರ್ವಹಣಾ ಸಿಬ್ಬಂದಿಗಳಿಗೆ ವಿದ್ಯುತ್ ಸುರಕ್ಷತೆಯ ಕುರಿತು ಪ್ರಮಾಣ ಬೋಧಿಸಿದರು. ಕರ್ನಾಟಕ…

Read More

ಎಸ್.ಎಫ್.ಸಿ ವಿಶೇಷ ಅನುದಾನ ಬಿಡುಗಡೆಗೆ ಆಗ್ರಹ: ಸಿಎಂಗೆ ಮನವಿ

ದಾಂಡೇಲಿ : 2019 – 20 ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನ ಬಿಡುಗಡೆಗೆ ಆಗ್ರಹಿಸಿ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ಪೌರಾಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ 2019 -20 ನೇ…

Read More
Back to top