Slide
Slide
Slide
previous arrow
next arrow

ಮಳೆ ಆರ್ಭಟಕ್ಕೆ ಮನೆಗೆ ಹಾನಿ: ತಹಶೀಲ್ದಾರ್ ಪರಿಶೀಲನೆ

ಸಿದ್ದಾಪುರ : ಸುರಿಯುತ್ತಿರುವ ಮಳೆಯಿಂದಾಗಿ ಮನೆಗೆ ಹಾನಿಯಾಗಿದ್ದು ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗುವ ಸಾಧ್ಯತೆ ಇದ್ದು ಸ್ಥಳ ಪರಿಶೀಲಿಸುವಂತೆ ಸಂಪಖಂಡ ಗ್ರಾಮ‌ ನಿವಾಸಿಗಳು ಅಧಿಕಾರಿಗಳಿಗೆ ಮನವಿ ನೀಡಿದ್ದರು. ಸ್ಥಳಕ್ಕೆ ತಹಶೀಲ್ದಾರ್ ಎಂ. ಆರ್.ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿ…

Read More

ಪೂರ್ಣಗೊಳ್ಳದ ರಸ್ತೆ ಕಾಮಗಾರಿ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಚಾರಕ್ಕೇ ಸಂಚಕಾರ

ಸಿದ್ದಾಪುರ : ಮೆಣಸಿ ಲಂಬಾಪುರ ರಸ್ತೆಯ ಅಳವಳ್ಳಿ ಬಳಿ ರಸ್ತೆ ದುರಸ್ತಿ ಕಾರ್ಯ ಬೇಸಿಗೆಯಿಂದ ಆರಂಭಗೊಂಡಿದ್ದು ಮಳೆಗಾಲ ಆರಂಭವಾದರೂ ಪೂರ್ಣಗೊಳ್ಳದೆ ಇರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡದೇ…

Read More

ಕೆಡಿಸಿಸಿ ಬ್ಯಾಂಕ್: ನೂತನ ಶಾಖೆಗಳ ಪ್ರಾರಂಭ- ಜಾಹೀರಾತು

ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್,ಪ್ರಧಾನ ಕಛೇರಿ ಶಿರಸಿ 104 ವರ್ಷಗಳ ಇತಿಹಾಸವುಳ್ಳ ನಮ್ಮ ಬ್ಯಾಂಕಿನಲ್ಲಿ ಈ ಕೆಳಗಿನ ಸ್ಥಳಗಳಲ್ಲಿ ಹೊಸ ಶಾಖೆಗಳನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ. 56ನೇಶಾಖೆ ಇಂದೂರ ವ್ಯವಸಾಯ…

Read More

ನನ್ನ ಅವಧಿಯಲ್ಲಾಗದ ವ್ಯವಹಾರಕ್ಕೆ ನನ್ನ ಮೇಲೆ ವೃಥಾ ಆರೋಪ ಸರ್ವಥಾ ಒಪ್ಪತಕ್ಕದ್ದಲ್ಲ; ರಾಮಕೃಷ್ಣ ಕಡವೆ

ಠರಾವು ದಾಖಲೆಕೊಟ್ಟು ಭ್ರಷ್ಟಾಚಾರದ ಆರೋಪ ಸುಳ್ಳೆಂದ ಕಡವೆ | ಎಲ್ಲಿ ಬೇಕಾದರೂ ಪ್ರಮಾಣಕ್ಕೆ ಸಿದ್ಧ ಎಂದ ರವೀಶ ಹೆಗಡೆ ಶಿರಸಿ: ನನ್ನ ಆಡಳಿತಾವಧಿಯಲ್ಲಿ ಯಾವ ಭ್ರಷ್ಟಾಚಾರವೂ ಆಗಿಲ್ಲ, ವಯಕ್ತಿಕ ದ್ವೇಷದ ಕಾರಣಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ನನ್ನ…

Read More

ಮಳೆ ಆರ್ಭಟ: ಜು.9ಕ್ಕೆ ಶಾಲಾ-ಕಾಲೇಜುಗಳಿಗೆ ರಜೆ

ಕಾರವಾರ: ಜಿಲ್ಲೆಯಲ್ಲಿ ವಿಪರೀತವಾಗಿ ಮಳೆ ಮುಂದುವರೆದ ಹಿನ್ನಲೆಯಲ್ಲಿ ನಾಳೆ ಜು.9ರಂದು ಕುಮಟಾ, ಹೊನ್ನಾವರ ಶಾಲಾ- ಕಾಲೇಜುಗಳಿಗೆ ‌ರಜೆ ಘೋಷಣೆ‌ ಮಾಡಲಾಗಿದೆ. ಜಿಲ್ಲೆಯ ಹೊನ್ನಾವರ, ಕುಮಟಾದ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ…

Read More

ನೇಸರ ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ನೇಸರ ಟೂರ್ಸ್ EXPLORE THE WORLD✈️✈️ ಬಾಲಿ:ಹೊರಡುವ ದಿನಾಂಕ: ಆಗಸ್ಟ್ 22 (5 ರಾತ್ರಿ/ 6 ಹಗಲು) ಶ್ರೀಲಂಕಾ (Ramayana Trail)ಹೊರಡುವ ದಿನಾಂಕ: ಅಕ್ಟೋಬರ್ 03 (5 ರಾತ್ರಿ/ 6 ಹಗಲು) ಗುಜರಾತ್:ಹೊರಡುವ ದಿನಾಂಕ: ಸೆಪ್ಟೆಂಬರ್ 07 (6…

Read More

ಸತ್ಯ,ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಯಿರುವ ಅಧಿಕಾರಿಗೆ ಬೇಡಿಕೆ ಜಾಸ್ತಿ: ಮುಳಖಂಡ

ಶಿರಸಿ: ಸತ್ಯ, ಪ್ರಾಮಾಣಿಕತೆ, ಸೇವಾಗುಣವುಳ್ಳ ಅಧಿಕಾರಿಗಳಿಗೆ ಯಾವಾಗಲೂ ಬೇಡಿಕೆ ಇದೆ. ಕರ್ತವ್ಯ ನಿಷ್ಠೆಗಳನ್ನು ಹೊಂದಿರುವುದು ಪ್ರತಿಯೊಬ್ಬ ಉದ್ಯೋಗಿಯ ಕರ್ತವ್ಯ.ಈ ಗುಣಗಳನ್ನು ಹೊಂದಿರುವುದರಿಂದಲೇ  ಎಂಇಎಸ್ ವಸತಿ ನಿಲಯಗಳ ಸಮಿತಿ ಇಂದು ನಾಲ್ಕು ವಸತಿ ನಿಲಯಗಳಾದ ಸಹ್ಯಾದ್ರಿ, ವರದ, ಶಾಲ್ಮಲಾ, ಶರಾವತಿಗಳ…

Read More

ಜಿ.ಯು.ಎನ್.ಅಭಿನಂದನಾ ಕಾರ್ಯಕ್ರಮ: ಸಚಿವ ವೈದ್ಯ ಆತ್ಮಿಯ ಸ್ಪಂದನೆ

ಅಂಕೋಲಾ: ತಾಲೂಕಿನ ಹಿರೇಗುತ್ತಿಯ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಸಹೃದಯಿ, ಶೈಕ್ಷಣಿಕ, ಸಾಹಿತಿ, ಕವಿ ಜಿ.ಯು. ನಾಯಕ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗದವರಿಂದ ಅಭಿನಂದನಾ ಗ್ರಂಥವನ್ನು ಹೊರತಂದು ಕುಮಟಾದಲ್ಲಿ ಮುಂದಿನ ತಿಂಗಳ ಕೊನೆಯಲ್ಲಿ…

Read More

ಭಾರತ ಸ್ಕೌಟ್ಸ್,ಗೈಡ್ಸ್‌ ವಾರ್ಷಿಕ ಸಭೆ: ಪುನಶ್ಚೇತನ ಶಿಬಿರ

ಶಿರಸಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಸರಕಾರಿ ಶಾಲೆಗಳಿಗೆ ಬಣ್ಣದಾನದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ನಾಯ್ಕ್ ಅಭಿಪ್ರಾಯಪಟ್ಟರು. ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಸ್ಥಳೀಯ ಸಂಸ್ಥೆ ಶಿರಸಿ…

Read More

ಕಡಿಯಾದಲ್ಲಿ ಭತ್ತ ನಾಟಿ, ಯಂತ್ರಶ್ರೀ ಕಾರ್ಯಕ್ರಮ

ಕಾರವಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ಕಡಿಯಾ ಗ್ರಾಮದ ರೈತರಾದ ಉಲ್ಲಾಸ ನಾಯ್ಕ ಅವರ ಕೃಷಿ ಜಮೀನಿನಲ್ಲಿ ಶನಿವಾರದಂದು ಕೃಷಿ ಭತ್ತ ನಾಟಿ ಯಂತ್ರಶ್ರೀ ಕಾರ್ಯಕ್ರಮ ನಡೆಯಿತು. ಇವತ್ತು ಭತ್ತ ಬೇಸಾಯ ಹಳ್ಳಿ ಹಳ್ಳಿಗಳಿಂದ…

Read More
Back to top