Slide
Slide
Slide
previous arrow
next arrow

ಹಳ್ಳಿಬೈಲ್‌ನಲ್ಲಿ ಪ್ರಗತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

ಸಿದ್ದಾಪುರ: ತಾಲೂಕಿನ ಕ್ಯಾದಗಿ ವಲಯದ ಹಳ್ಳಿಬೈಲ್‌ನಲ್ಲಿ ಪ್ರಗತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹಾಗೂ ಒಕ್ಕೂಟದ ಅಧ್ಯಕ್ಷರು ಮಾರುತಿ ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕರಾದ ಕೃಷ್ಣ…

Read More

ಈಷ್ಕಾ ಮಾರ್ಬಲ್ ಶೀಟ್- ಜಾಹೀರಾತು

ESHKHA MARBLE SHEET ತಿಂಗಳಿಗೆ 1 ಲಕ್ಷ ರೂಪಾಯಿವರೆಗೂ ಗಳಿಸಲು ಸಾಧ್ಯವಿದೆ ಉತ್ತರ ಕನ್ನಡಕ್ಕೆ ಡೀಲರ್ ಬೇಕಾಗಿದ್ದಾರೆ ವಸತಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಬಳಸಲಾಗುತ್ತದೆ ಮಲಗುವ ಕೋಣೆ, ಸ್ನಾನಗೃಹ, ವಿಲ್ಲಾಗಳು, ಹೋಟೆಲ್, ವಿಮಾನ ನಿಲ್ದಾಣ, ಸುರಂಗಮಾರ್ಗ ನಿಲ್ದಾಣ, ಕ್ಲಬ್‌ಗಳು,…

Read More

ಮಕ್ಕಳಿಗೆ ಕೃಷಿ ಪಾಠ: ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ವಿದ್ಯಾರ್ಥಿಗಳು

ಭಟ್ಕಳ: ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ಭಟ್ಕಳ ವಿದ್ಯಾ ಭಾರತಿ ಇಂಗ್ಲಿಷ ಮೀಡಿಯಂ ಶಾಲಾ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಭತ್ತದ ನಾಟಿ ಮಾಡಿಸುವ ಮೂಲಕ ಕೃಷಿ ಶಿಕ್ಷಣವನ್ನು…

Read More

ಯಕ್ಷಗಾನ ಕಲಿಕೆಯಿಂದ ದೈಹಿಕ ಆರೋಗ್ಯ,ಬೌದ್ಧಿಕ ಬೆಳವಣಿಗೆ ಸಾಧ್ಯ: ಡಾ.ಶಶಿಭೂಷಣ್ ಹೆಗಡೆ

ಸಿದ್ದಾಪುರ: ತಾಲೂಕಿನ ದಂಟಕಲ್ ಯಕ್ಷಚಂದನ ಸಂಸ್ಥೆಯ ಅಡಿಯಲ್ಲಿ ಜು.6, ಶನಿವಾರ ಯಕ್ಷಗಾನ ರಂಗ ತರಬೇತಿ ತರಗತಿಯ ಉದ್ಘಾಟನೆ ಸಮಾರಂಭ ನಡೆಯಿತು. ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಡಾ ಶಶಿಭೂಷಣ ಹೆಗಡೆಯವರು ಮಾತನಾಡಿ, ಯಕ್ಷಗಾನ ಎನ್ನುವುದು ಉತ್ಕೃಷ್ಟ ಕಲೆ. ಅದನ್ನು…

Read More

ಕರಾವಳಿಯಲ್ಲಿ ವ್ಯಾಪಕ ಮಳೆ: ಕಾಳಜಿ ಕೇಂದ್ರಗಳಲ್ಲಿ 59 ಜನರಿಗೆ ಆಶ್ರಯ: ಲಕ್ಷ್ಮೀಪ್ರಿಯಾ ಕೆ.

ಕಾರವಾರ: ಜಿಲ್ಲೆಯಲ್ಲಿ ಭಾನುವಾರ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಹೊನ್ನಾವರ ತಾಲ್ಲೂಕಿನಲ್ಲಿ 2 ಕಾಳಜಿ ಕೇಂದ್ರಗಳಲ್ಲಿ 59 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತೀವ್ರ…

Read More

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮನೆ ಕುಸಿತ

ಸಿದ್ದಾಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೊಡ್ಮನೆ ಗ್ರಾಪಂ ವ್ಯಾಪ್ತಿಯ ಕೆರೆಕುಳಿಯ ಮಂಜುನಾಥ ನಾರಾಯಣ ಗೌಡ ಇವರ ವಾಸದ ಕಚ್ಚಾಮನೆ ಭಾನುವಾರ ಕುಸಿದು ಬಿದ್ದಿದ್ದಲ್ಲದೇ ನೂತನವಾಗಿ ನಿರ್ಮಾಣವಾಗುತ್ತಿರುವ ಗೋಡೆಯೂ ಕುಸಿದು ಬಿದ್ದಿದೆ.ಗ್ರಾಪಂನಿಂದ ಇವರಿಗೆ ಮನೆಯೊಂದು ಮಂಜೂರಾಗಿದ್ದು ಅದು ನಿರ್ಮಾಣ…

Read More

ಕೃಷಿ ಜಮೀನು ಮಾರಾಟಕ್ಕಿದೆ- ಜಾಹೀರಾತು

ಕೃಷಿ ಜಮೀನು ಮಾರಾಟಕ್ಕಿದೆ ಶಿರಸಿಯಿಂದ 12 ಕಿ.ಮಿ ದೂರದಲ್ಲಿನ ಮಾಡನಕೇರಿಯಲ್ಲಿ 0-37-00 ಗುಂಟೆ ಕೃಷಿ ಜಮೀನು ಮಾರುವುದಿದೆ ಸಂಪರ್ಕಿಸಿ : Tel:+919481471027 / Tel:+919901423842

Read More

ಗುಂಡಬಾಳಾ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚನೆ

ಹೊನ್ನಾವರ: ತಾಲೂಕಿನ ಗುಂಡಬಾಳಾದ ಆರೋಗ್ಯಮಾತಾ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿಗೆ ಚುನಾವಣೆ ನಡೆಯಿತು. ಒಂದು ವಾರ ಮೊದಲೆ ಚುನಾವಣಾಧಿಕಾರಿಗಳಾದ ವಿಲ್ಸನ್ ಲುಯಿಸ್ ಅಧಿಸೂಚನೆ ಹೊರಡಿಸಿ, ವಿದ್ಯಾರ್ಥಿಗಳಿಗೆ ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದರು. ನಂತರ ನಾಮಪತ್ರಗಳನ್ನು ಪರಿಶೀಲಿಸಿ ಚಿಹ್ನೆ ನೀಡಿ ಅರ್ಹ ಅಭ್ಯರ್ಥಿಗಳ…

Read More

ಸೆಲ್ಕೋ ಸಿಇಒ ಮೋಹನ್ ಹೆಗಡೆಗೆ ‘ಜೀವನ ಭಾಸ್ಕರ’ ಬಿರುದು

ಕುಮಟಾ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿ‌ರುವ ಹೊನ್ನಾವರದ ನಾಟ್ಯಶ್ರೀ ಯಕ್ಷಕಲಾ ಸಂಸ್ಥೆಯು ಪ್ರಸಿದ್ಧ ಅರ್ಥಧಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಅವರಿಗೆ ‘ಜೀವನ ಭಾಸ್ಕರ’ ಎಂಬ ಬಿರುದು ನೀಡಿ ಅಭಿನಂದಿಸಲು ತೀರ್ಮಾನಿಸಿದೆ. ಈ ವಿಷಯ ತಿಳಿಸಿದ ಸಂಸ್ಥೆಯ…

Read More

ನಿರಂತರ‌ ಮಳೆಗೆ ಮೈದುಂಬಿದ ‘ವರದಾ’

ಸುಧೀರ ನಾಯರ್ಬನವಾಸಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜೀವನದಿ ವರದಾ ಮೈ ತುಂಬಿ ಹರಿಯುತ್ತಿದ್ದಾಳೆ. ಬೇಸಿಗೆಯಲ್ಲಿ ಸಂಪೂರ್ಣವಾಗಿ ಬತ್ತಿ ಹೋಗಿದ್ದ ವರದಾ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮಳೆಗಾಲದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗೆ ಪ್ರವಾಹ ಸೃಷ್ಟಿಸುವ…

Read More
Back to top