Slide
Slide
Slide
previous arrow
next arrow

‘ಸಂಬಂಧಕ್ಕಾಗಿ ಸಂಪತ್ತಿನ ತ್ಯಾಗವಾಗಬೇಕು,ಸಂಪತ್ತಿಗಾಗಿ ಸಂಬಂಧವಲ್ಲ’

ಗೋಕರ್ಣ: ಯಾವತ್ತೂ ಸಂಬಂಧಕ್ಕೆ ಸಂಪತ್ತಿನ ತ್ಯಾಗ ಆಗಬೇಕು. ಸಂಪತ್ತಿಗೆ ಸಂಬಂಧದ ಬಗ್ಗೆ ತ್ಯಾಗ ಆಗಬಾರದು‌ ಎಂದು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ‌ ಮಹಾ ಸ್ವಾಮೀಜಿಗಳು ನುಡಿದರು. ಅವರು ಸೋಮವಾರ ಗೋಕರ್ಣದ ಅಶೋಕೆಯ‌ ಸೇವಾ ಸೌಧದಲ್ಲಿ ಹೊನ್ನಾವರದ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ…

Read More

ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಿ ಸದೃಢ ಪ್ರಜೆಗಳನ್ನಾಗಿಸಿ: ವಿನೋದ್ ಅಣ್ವೇಕರ್

ಜೊಯಿಡಾ: ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು ಅವರಿಗೆ ಪೌಷ್ಟಿಕ ಆಹಾರ ನೀಡಿ ಸದೃಢ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ವಿನೋದ್ ಅಣ್ವೇಕರ ಹೇಳಿದರು. ಅವರು ಶುಕ್ರವಾರ ಜೋಯಿಡಾ ತಾಲೂಕ ಆಸ್ಪತ್ರೆಯಲ್ಲಿ ನಡೆದ ಸ್ವಾಮಿ…

Read More

‘ಇಂಚರ’ ಕವನ ಸಂಕಲನ ಬಿಡುಗಡೆ

ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆ ಗುಂದದ 8ನೇ ತರಗತಿಯ ವಿದ್ಯಾರ್ಥಿಗಳು ಸ್ವರಚಿಸಿದ ‘ಇಂಚರ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸೆಫ್ ಜಿ,…

Read More

ಟಿಎಸ್ಎಸ್ ಸದಸ್ಯ ನಿಧನಕ್ಕೆ ಕ್ಷೇಮನಿಧಿಯಿಂದ ಧನಸಹಾಯ

ಸಿದ್ದಾಪುರ: ಟಿಎಸ್‌ಎಸ್ ಸಂಸ್ಥೆಯಲ್ಲಿ ನಿರಂತರವಾಗಿ ವ್ಯವಹರಿಸುತ್ತ ಬರುತಿದ್ದ ಸಿದ್ದಾಪುರ ತಾಲೂಕಿನ ಊರತೋಟ(ನವೀಲಗೋಣ)ದ ಕೇಶವ ರಾಮಪ್ಪ ಹೆಗಡೆ ನಿಧನ ಹೊಂದಿದ್ದಾರೆ. ಅವರ ಅಂತ್ಯಸಂಸ್ಕಾರಕ್ಕಾಗಿ ಸದಸ್ಯರ ಕ್ಷೇಮನಿಧಿಯಿಂದ ಹತ್ತುಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಸಂಸ್ಥೆಯ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹಾಗೂ…

Read More

ಗಾಳಿ-ಮಳೆಗೆ ಶಾಲೆ ಮೆಲ್ಛಾವಣಿ ಕುಸಿತ

ಸಿದ್ದಾಪುರ: ಭಾರಿ ಗಾಳಿ-ಮಳೆಯಿಂದಾಗಿ ತಾಲೂಕಿನ ಕಾನಗೋಡಿನಲ್ಲಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ಕೊಠಡಿಯಲ್ಲಿ ಯಾವುದೇ ತರಗತಿಯನ್ನು ನಡೆಯುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಈ ಕೊಠಡಿಯ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು ಎಂದು ಶಿಕ್ಷಣ ಇಲಾಖೆ…

Read More

ಅಂಬಾಗಿರಿಯಲ್ಲಿ ಸಂವಾದ ಕಾರ್ಯಕ್ರಮ‌ ಯಶಸ್ವಿ

ಶಿರಸಿ:ನಗರದ ಅಂಬಾಗಿರಿಯ ಕಾಳಿಕಾ ಭವಾನಿ ದೇವಸ್ಥಾನದ ಸಭಾಗೃಹದಲ್ಲಿ “ಶ್ರೀ ಶಂಕರ ಭಗವತ್ಪಾದರ ತತ್ವ ಸಂದೇಶ”ಗಳನ್ನಾಧರಿಸಿದ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದಿಗಳಾಗಿ ವಿದ್ವಾನ್ ಮಹೇಶ ಭಟ್ಟ ಮತ್ತು ವಿದ್ವಾನ್ ನಾಗೇಶ್ ಭಟ್ ತಮ್ಮ ವಿದ್ವತ್ ಪೂರ್ಣ ಮಂಡನೆಯಿಂದ ಶಂಕರರ ಕುರಿತು…

Read More

ಜು.11ಕ್ಕೆ ವಿಶ್ವ ಜನಸಂಖ್ಯೆ ದಿನಾಚರಣೆ

ಕಾರವಾರ:ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಜು.11ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.

Read More

ಕುಟುಂಬ ಯೋಜನೆ ಅಳವಡಿಕೆ ಕುರಿತು ಜಾಗೃತಿ ಮೂಡಿಸಿ: ನಟರಾಜ್ ಕೆ.

ಕಾರವಾರ: ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ, ಕುಟುಂಬ ಯೋಜನೆ ಅಳವಡಿಕೆಯ ಪ್ರತಿ ದಂಪತಿಗಳಿಗೆ ಹೆಮ್ಮೆ ತರುತ್ತದೆ” ಎಂಬ ಘೋಷ ವಾಕ್ಯದೊಂದಿಗೆ ಸಮುದಾಯ ಜಾಗೃತೀಕರಣ ಪಾಕ್ಷಿಕ ಜೂನ್ 27 ರಿಂದ ಜುಲೈ 10ರ ರವರೆಗೆ ಹಾಗೂ ಸೇವಾ ಪಾಕ್ಷಿಕ…

Read More

ದಯಾಸಾಗರ ಲೇಔಟ್- ಜಾಹೀರಾತು

ದಯಾಸಾಗರ ಲೇಔಟ್ ಶಿರಸಿಯಲ್ಲಿ ವ್ಯವಸ್ಥಿತವಾಗಿ ಮಾಡಿರುವ ಲೇಔಟ್ ಇದಾಗಿದೆ. ▶️ ಶಿರಸಿಯಿಂದ ಬನವಾಸಿ ರಸ್ತೆಯಲ್ಲಿ ಕೇವಲ 5 ಕಿ.ಮೀ ದೂರವಿದೆ. ▶️ ವ್ಯವಸ್ಥಿತವಾಗಿ ಅಗತ್ಯ ಕಾನೂನುಬದ್ಧವಾಗಿ ಇಲಾಖೆ ಅನುಮತಿಗಳ ಮೇರೆಗೆ ನಿರ್ಮಿಸಲಾಗಿರುವ ಲೇಔಟ್ ಇದಾಗಿದೆ. ▶️ ಮಕ್ಕಳ ವಿದ್ಯಾಭ್ಯಾಸಕ್ಕೆ…

Read More

ದಯಾಸಾಗರ ಹೊಲಿಡೇಸ್: ಕಾಶಿಯಾತ್ರೆಗಾಗಿ ಸಂಪರ್ಕಿಸಿ- ಜಾಹೀರಾತು

ದಯಾಸಾಗರ ಹೊಲಿಡೇಸ್ ಕಾಶಿ ಯಾತ್ರೆಪ್ರಯಾಗರಾಜ್, ಅಯೋಧ್ಯ, ಸಾರಾನಾಥ್, ಕಾಶಿ, ಗಯಾ, ಭೋದಗಯಾ. ದಿನಾಂಕ:ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 28 ರವರೆಗೆ 8 ರಾತ್ರಿ / 9 ದಿನ ಸಂಪರ್ಕಿಸಿ:ದಯಾಸಾಗರ ಹೊಲಿಡೇಸ್ಶ್ರೀ ಕಾಂಪ್ಲೆಕ್ಸ್‌,ಝೂ ಸರ್ಕಲ್‌, ಶಿರಸಿ📱 9481471027📱 9901423842

Read More
Back to top