Slide
Slide
Slide
previous arrow
next arrow

ಅಜ್ಜೀಬಳದ ಪ್ರಣವ್ ಸಿಎ‌ ತೇರ್ಗಡೆ

ಶಿರಸಿ: ತಾಲೂಕಿನ ಅಜ್ಜೀಬಳದ‌ ಪ್ರಣವ್ ದಿನೇಶ ಭಟ್ಟ ಕಳೆದ ಮೇ ದಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾನೆ.ಬೆಂಗಳೂರಿ‌ನ ಬಾಲಕೃಷ್ಣ ಮತ್ತು ಕಂಪನಿ ಮತ್ತು ಜಿಆರ್ ಎಸ್ ಎಂ ಕಂಪನಿಯಲ್ಲಿ ವೃತ್ತಿ ತರಬೇತಿ ಪಡೆದ‌ ಪ್ರಣವ್ ಪಿಯುಸಿಯನ್ನು ಅಳಿಕೆಯ…

Read More

ಸಿಎ ಪರೀಕ್ಷೆಯಲ್ಲಿ ಸಂತೋಷ ಜೋಗಿನ್ಮನೆ ತೇರ್ಗಡೆ

ಶಿರಸಿ: ತಾಲೂಕಿನ ಸಾಲ್ಕಣಿ ಸಮೀಪದ ಜೋಗಿನ್ಮನೆಯ ಸಂತೋಷ ರಾಮಚಂದ್ರ ಹೆಗಡೆ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿದ್ದಾರೆ. ಬಾಲ್ಯದಿಂದಲೂ ಕ್ರೀಯಾಶೀಲ ವ್ಯಕ್ತಿತ್ವದಿಂದ ಕೂಡಿದ್ದ ಸಂತೋಷ, ಹುಲೇಕಲ್ ನಲ್ಲಿ ಪಿಯುಸಿ ಮತ್ತು ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ…

Read More

ದೇವಿಸರದ ಅಮಿತ್ ಹೆಗಡೆ ಸಿಎ ಪರೀಕ್ಷೆಯಲ್ಲಿ ತೇರ್ಗಡೆ

ಸಿದ್ದಾಪುರ: ತಾಲೂಕಿನ ಕಾನಸೂರಿನ ದೇವಿಸರದ ದಿ. ಗಜಾನನ ಹೆಗಡೆ ಹಾಗೂ ಮಾಲತಿ ಹೆಗಡೆ ರವರ ಪುತ್ರ ಅಮಿತ್ ಹೆಗಡೆ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ. ಈತ ಶಿರಸಿಯ ಸೇತಿಯಾ ಪ್ರಭಾದ್ ಹೆಗಡೆ & ಕೋ,…

Read More

ಶ್ರೀವಿಷ್ಣು ಸಹಸ್ರ ನಾಮದ ವಿಶಿಷ್ಟ ಸ್ತೋತ್ರಗಳು

ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ|  ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || ಭಾವಾರ್ಥ: ನಿಃಶ್ರೇಯಸ್(ಮೋಕ್ಷ)ವನ್ನು  ಬಯಸುವವವರು ಅರಿತುಕೊಳ್ಳುವದಕ್ಕೆ ತಕ್ಕವನಾಗಿದ್ದರಿಂದ ‘ವೇದ್ಯನು’ ಎಲ್ಲಾ ವಿದ್ಯೆಗಳನ್ನು ಬಲ್ಲವನಾಗಿದ್ದರಿಂದ ‘ವೈದ್ಯನು’ ಸದಾ ಹೊರತೋರಿಕೊಂಡ ಸ್ವರೂಪನೇ ಆಗುವದರಿಂದ  ‘ಸದಾಯೋಗಿಯು’ ಧರ್ಮವನ್ನು ಕಾಪಾಡುವುದಕ್ಕಾಗಿ…

Read More

ಕಾಗೇರಿ ಜನ್ಮದಿನ: ವಿಶೇಷಚೇತನ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಶಿರಸಿ: ಜನ ನಾಯಕ, ಸರಳ ಸಜ್ಜನ ರಾಜಕಾರಣಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹುಟ್ಟುಹಬ್ಬದ ಪ್ರಯುಕ್ತ ಶಿರಸಿ ಬಿಜೆಪಿ ನಗರ ಮಂಡಲ ವತಿಯಿಂದ ಸುಭಾಷ್ ನಗರ (ಮರಾಠಿಕೊಪ್ಪ )ದಲ್ಲಿರುವ ಅಜಿತ ಮನೋಚೇತನ ಟ್ರಸ್ಟಿನ, ವಿಕಾಸ ವಿಶೇಷ ಚೇತನ ಶಾಲೆಯ…

Read More

ನೇಸರ ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ನೇಸರ ಟೂರ್ಸ್ EXPLORE THE WORLD✈️✈️ ಬಾಲಿ:ಹೊರಡುವ ದಿನಾಂಕ: ಆಗಸ್ಟ್ 22 (5 ರಾತ್ರಿ/ 6 ಹಗಲು) ಶ್ರೀಲಂಕಾ (Ramayana Trail)ಹೊರಡುವ ದಿನಾಂಕ: ಅಕ್ಟೋಬರ್ 03 (5 ರಾತ್ರಿ/ 6 ಹಗಲು) ಗುಜರಾತ್:ಹೊರಡುವ ದಿನಾಂಕ: ಸೆಪ್ಟೆಂಬರ್ 07 (6…

Read More

ಶಿರಸಿ ಲಯನ್ಸ ಕ್ಲಬ್‌ಗೆ ಪ್ರಶಸ್ತಿಗಳ ಮಹಾಪೂರ

ಶಿರಸಿ: 2023-24 ನೇ ಸಾಲಿನಲ್ಲಿ ಶಿರಸಿ ಲಯನ್ಸ ಕ್ಲಬ್‌ನ ಸೇವಾಕಾರ್ಯಗಳಿಗೆ ಅತ್ತ್ಯುತ್ತಮ ಕ್ಲಬ್ ಪ್ರಶಸ್ತಿ ಲಭಿಸಿದೆ. ಪರಿಸರ ಕಾಳಜಿ, ಯೂತ್ ಕಾರ್ಯಕ್ರಮ, ಡಯಾಬಿಟಿಸ್ ಕೇರ್, ಹ್ಯುಮಾನಿಟೇರಿಯನ್ ಕಾರ್ಯಕ್ರಮಗಳಿಗೆ ವಿವಿಧ ಪ್ರಶಸ್ತಿಗಳು ಹಾಗೂ ಮಳೆ ನೀರು ಕೊಯ್ಲು ಘಟಕ ಸ್ಥಾಪನೆಗೆ ವಿಶೇಷ…

Read More

ಡೆಂಗ್ಯೂ ಜ್ವರ: ನಗರ ಸಭೆಯ ನಿಷ್ಕಾಳಜಿಗೆ ಜನರು ತತ್ತರ

ಶಿರಸಿ: ನಗರಸಭೆ 30ನೇ ವಾರ್ಡ ರಾಮನಬೈಲ್ ಸುತ್ತಮುತ್ತಲಿನ ಬಹಳ ಜನರು ಡೆಂಗ್ಯೂ ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ಈ ಭಾಗದ ನೂರಾರು ಜನರು ಆಸ್ಪತ್ರೆ ಸೇರಿರುತ್ತಾರೆ. ರಾಮನಬೈಲ್ ಭಾಗದ ಸುತ್ತಮುತ್ತಲಿನ ಗಟಾರಗಳನ್ನು ಕ್ಲೀನ್ ಮಾಡಿಸದೇ ಇರುವುದರಿಂದ ಕೊಳಚೆ ನೀರು ನಿಂತು…

Read More

ಚಂದನ ಪಿಯು ಕಾಲೇಜಿನಲ್ಲಿ ಮನೋಸ್ವಾಸ್ಥ್ಯ ಕಾರ್ಯಾಗಾರ

ಶಿರಸಿ: ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರದ ಕುರಿತು ವಿಶೇಷ ಕಾರ್ಯಾಗಾರವನ್ನು ಡಾ|| ಅಶ್ವತ ಹೆಗಡೆ ಅವರಿಂದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರು  ಹಾಗೂ ಕಾರ್ಯದರ್ಶಿಗಳು ಆದ ಎಲ್‌.ಎಮ್‌.ಹೆಗಡೆ ಮಾತನಾಡಿ ವಿದ್ಯಾರ್ಥಿಗಳು ತಮ್ಮ…

Read More

ಮಕ್ಕಳಿಗೆ ಶುಚಿ-ರುಚಿ ಆಹಾರ ನೀಡಿ; ಸತೀಶ್ ಹೆಗಡೆ

ಶಿರಸಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮವಾದ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ ಸೂಚನೆ ನೀಡಿದರು. ಅವರು ಬುಧವಾರ ಶಿರಸಿ ತಾಲೂಕಿನ…

Read More
Back to top