Slide
Slide
Slide
previous arrow
next arrow

ದೇವಿಸರದ ಅಮಿತ್ ಹೆಗಡೆ ಸಿಎ ಪರೀಕ್ಷೆಯಲ್ಲಿ ತೇರ್ಗಡೆ

300x250 AD

ಸಿದ್ದಾಪುರ: ತಾಲೂಕಿನ ಕಾನಸೂರಿನ ದೇವಿಸರದ ದಿ. ಗಜಾನನ ಹೆಗಡೆ ಹಾಗೂ ಮಾಲತಿ ಹೆಗಡೆ ರವರ ಪುತ್ರ ಅಮಿತ್ ಹೆಗಡೆ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ. ಈತ ಶಿರಸಿಯ ಸೇತಿಯಾ ಪ್ರಭಾದ್ ಹೆಗಡೆ & ಕೋ, ಲೆಕ್ಕ ಪರಿಶೋಧಕ ಸಂಸ್ಥೆಯ ಖ್ಯಾತ ಸಿಎ ತಿಮ್ಮಯ್ಯ ಹೆಗಡೆಯವರ ಬಳಿ ಇಂಟರ್ನಶಿಪ್ ಮಾಡಿರುತ್ತಾರೆ. ಈತನ‌ ಸಾಧನೆಗೆ ಪಾಲಕರು, ಹಿತೈಷಿಗಳು ಶುಭ ಕೋರಿ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top