Slide
Slide
Slide
previous arrow
next arrow

ವಿಮಾ ಕಂಪನಿ ವಿರುದ್ಧ ಕಾನೂನು ಹೋರಾಟ: ಕೊನೆಗೂ ಸಂದ ಜಯ

ಧಾರವಾಡ: ಖಾಸಗಿ ವಿಮೆ ಕಂಪನಿ ವಿರುದ್ಧ ಕಾನೂನು ಹೋರಾಟ ನಡೆಸಿದ ಯಲ್ಲಾಪುರದ ಮಾಲತೇಶ ಮೈಲಾರಿ ಎಂಬಾತರು ೧೦ ಲಕ್ಷ ರೂ ಪರಿಹಾರ ಪಡೆದಿದ್ದಾರೆ. ಸರಕು ಸಾಕಾಣಿಕೆ ಉದ್ದಿಮೆ ನಡೆಸುತ್ತಿದ್ದ ಅವರು ತಮ್ಮ ಸಾಗಾಣಿಕಾ ವಾಹನಕ್ಕೆ ೪೩ ಸಾವಿರ ರೂ…

Read More

ಜೋಯಿಡಾಕ್ಕೆ ಕೈಗಾರಿಕೆ ಕೊಡಿ: ಅಜಿತ್ ಥೋರವತ್

ಜೊಯಿಡಾ: ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಹೆಚ್.ಡಿ.ಕುಮಾರಸ್ವಾಮಿ ಆಯ್ಕೆಯಾಗಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿರುವ ಕಾರಣ ತಾಲ್ಲೂಕಿನಲ್ಲಿ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರ ಸಂತೋಷ ಮುಗಿಲು ಮುಟ್ಟಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ಅಜಿತ್ ಥೋರವತ್ ಹೇಳಿಕೆ ನೀಡಿ…

Read More

‘ಗ್ರಂಥಮಿತ್ರ’ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಜೋಯಿಡಾ : ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕು ಪಂಚಾಯತ್ ಜೋಯಿಡಾ ಮತ್ತು ಜೋಯಿಡಾ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯ ಅರಿವು ಕೇಂದ್ರದಲ್ಲಿ ‘ಗ್ರಂಥಮಿತ್ರ’ ಅಭಿಯಾನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆಯನ್ನು ನೀಡಲಾಯಿತು.…

Read More

ವಿದೇಶ ಪ್ರಯಾಣಕ್ಕೆ ಶುಭ ಹಾರೈಕೆಗಳು- ಜಾಹೀರಾತು

ಲಯನ್ಸ್‌ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಲಯನ್ಸ್‌ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುತ್ತಿರುವ ಲಯನ್ ಡಾ. ರವಿ ಹೆಗಡೆ ಹೂವಿನಮನೆ ಮತ್ತು ಲಯನ್ ಶ್ಯಾಮಲಾ ಹೆಗಡೆ ಹೂವಿನಮನೆ ಮಾಜಿ ಲಯನ್ಸ್‌ ಗವರ್ನರ್ ಮತ್ತು ಅಧ್ಯಕ್ಷರು,…

Read More

ಹಲಸಿನ ಉಪ ಉತ್ಪನ್ನಗಳು ಲಭ್ಯ- ಜಾಹೀರಾತು

ಉತ್ತರಕನ್ನಡ ಜಿಲ್ಲಾ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿಯಮಿತ, ಶಿರಸಿ ಮನೆಯಲ್ಲಿ ತಯಾರಿಸಿದ, ಉತ್ತಮ ದರ್ಜೆಯ, ರುಚಿಕರವಾದ ಹಲಸಿನ ಉಪ ಉತ್ಪನ್ನಗಳು ಯೋಗ್ಯ ದರದಲ್ಲಿ ಲಭ್ಯವಿದೆ. ಇಂದೇ ಭೇಟಿ ನೀಡಿ: ನೆಲಸಿರಿ ಆರ್ಗ್ಯಾನಿಕ್ ಹಬ್117/ಎ, ಮೊದಲನೆ ಮಹಡಿ,PCRD…

Read More

ಜೂ.17ರಿಂದ ಉಚಿತ ಯೋಗ ಶಿಬಿರ

ಸಿದ್ದಾಪುರ: ಪತಂಜಲಿ ಯೋಗ ಸಮಿತಿ ಮತ್ತು ಮಹಿಳಾ ಪತಂಜಲಿ ಯೋಗ ಸಮಿತಿ ಸಿದ್ದಾಪುರ ಇದರ ಸಹಯೋಗದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇದೇ ಬರುವ ಜೂನ್ 17 ರಿಂದ 21ರವರೆಗೆ ಪ್ರತಿದಿನ ಮುಂಜಾನೆ 5.30 ರಿಂದ 7.00…

Read More

ಚಂದಗುಳಿ ಘಂಟೆ ಗಣಪತಿ ದೇವಸ್ಥಾನಕ್ಕೆ ಎಡನೀರು ಮಠ ಶ್ರೀಗಳ ಭೇಟಿ

ಯಲ್ಲಾಪುರ: ತಾಲೂಕಿನ ಚಂದಗುಳಿಯ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭೇಟಿ ನೀಡಿದರು.    ಈ ವೇಳೆ ಶ್ರೀಗಳು ಘಂಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿದರು.‌ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.   …

Read More

ಮೋದಿ ಜೊತೆ ಕೃಷಿ ಸಖಿಯರ ಸಂವಾದ: ಯಲ್ಲಾಪುರದ ಶ್ರೀಲತಾ ಭಾಗಿ

ಯಲ್ಲಾಪುರ: ಉತ್ತರಪ್ರದೇಶ ವಾರಣಾಸಿಯಲ್ಲಿ ಜೂ.18ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃಷಿ ಸಖಿಯರ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ತಾಲೂಕಿನ ಜಂಬೆಸಾಲಿನ ಶ್ರೀಲತಾ ರಾಜೀವ ಭಾಗವಹಿಸಲಿದ್ದಾರೆ. ಡೇ-ಎನ್.ಆರ್.ಎಲ್.ಎಂ, ಎನ್.ಎಂ.ಎಂ.ಯು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಕೇಂದ್ರ ಕೃಷಿ ಮತ್ತು ರೈತರ…

Read More

ಪಿಎಂ ಕನ್ಯಾ ಯೋಜನೆ ಫೇಕ್: ಅಧಿಕೃತ ವೆಬ್‌ಸೈಟ್‌ನಿಂದ ಮಾಹಿತಿ

ಹೊನ್ನಾವರ : ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ ಯೋಜನೆಗೆ ಅರ್ಜಿ ಹಾಕಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ (ಫೇಕ್ ) ಎಂದು ಸಂಬಂಧಪಟ್ಟ ಇಲಾಖೆ ತಮ್ಮ ಅಧಿಕೃತ ವೆಬ್ ಸೈಟ್ ಮೂಲಕ ತಿಳಿಸಿದೆ. ಪ್ರಧಾನಮಂತ್ರಿ ಕನ್ಯಾ ಆಶೀರ್ವಾದ…

Read More

ಆರೋಪಿತರ ಮೇಲೆ ಕ್ರಮಕ್ಕಾಗಿ ಮನವಿ ಸಲ್ಲಿಕೆ

ಶಿರಸಿ: ದಿ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಹಿಂದಿನ ಆಡಳಿತ ಮಂಡಳಿಯ ಅಧಿಕಾರ ಅವಧಿಯಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕರಾಗಿದ್ದ ರವೀಶ ಅಚ್ಯುತ ಹೆಗಡೆ ಹಾಗೂ ಇತರರು ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಕಲಂಗಳು…

Read More
Back to top