Slide
Slide
Slide
previous arrow
next arrow

ಜನ್ಮದಿನದ ಶುಭಾಶಯಗಳು- ಜಾಹೀರಾತು

ಜನಪರ ನಾಯಕ ಉಪೇಂದ್ರ ಪೈ ಅವರಿಗೆ ಜನ್ಮದಿನದ ಶುಭಾಶಯಗಳು ಸಹಾಯ ಕೇಳಿದವರಿಗೆ ಬರಿಗೈಲಿ ಎಂದೂ ಕಳಿಸದ ಮಾತೃಹೃದಯದ ನಾಯಕ, ಸಂಘಟನೆಯ ನೊಗ ಹೊತ್ತು, ಕಾರ್ಯಕರ್ತರ ಧ್ವನಿಯಾಗಿರುವ ಹುಟ್ಟು ಹೋರಾಟಗಾರ, ಕಲೆ-ಸಾಹಿತ್ಯ-ಶಿಕ್ಷಣ ಪ್ರೇಮಿಯಾಗಿ ನಿಜಾರ್ಥದಲ್ಲಿ ಸೇವೆಗೈಯ್ಯುವ ಕತೃತ್ವಶಕ್ತಿ, ಮಠ-ಮಂದಿರಗಳ ಅಭಿವೃದ್ಧಿಗೆ…

Read More

ಅರ್ಥಪೂರ್ಣವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮ

ಹೊನ್ನಾವರ: ವಿದ್ಯಾರ್ಥಿಗಳಿಗೆ ಹೊಸತನವನ್ನು ಕಲಿಸುತ್ತಾ , ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುತ್ತಾ ,ವಿಭಿನ್ನ ಹಾಗೂ ವಿಶಿಷ್ಟವಾಗಿ ಏಳ್ಗೆ ಹೊಂದುತ್ತಿರುವ  ತಾಲೂಕಿನ  ಆಂಗ್ಲ ಮಾಧ್ಯಮ ಶಾಲೆಗಳಲ್ಲೊಂದಾದ  ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ ಕೊಳಗದ್ದೆ ಖರ್ವಾದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.…

Read More

ದಿ.ಸಚಿನ್ ಮಹಾಲೆಗೆ ಬಿಜೆಪಿಯಿಂದ ಶ್ರದ್ಧಾಂಜಲಿ

ಭಟ್ಕಳ: ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಹಿರಿಯ ಕಾರ್ಯಕರ್ತ ದಿ. ಸಚಿನ ಮಹಾಲೆಯವರಿಗೆ ಭಟ್ಕಳ ಬಿಜೆಪಿ ಮಂಡಲವತಿಯಿಂದ ಇಲ್ಲಿನ ಮಣ್ಕುಳಿಯ ಬಿಜೆಪಿ ಕಾರ್ಯಾಲಯದಲ್ಲಿ  ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ…

Read More

ನೇಸರ ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ನೇಸರ ಟೂರ್ಸ್ ✈️ ಕಾಶಿ ಅಯೋಧ್ಯಾ ಯಾತ್ರಾ:7 ದಿನಗಳು ಪ್ರೇಕ್ಷಣೀಯ ಸ್ಥಳಗಳು:ಅಯೋಧ್ಯಾ, ರಾಮ್ ಮಂದಿರ, ಪ್ರಯಾಗರಾಜ್‌, ತ್ರಿವೇಣಿ ಸಂಗಮ, ವಾರಾಣಸಿ, ಸಾರಾನಾಥ್, ಗಯಾ, ಬುದ್ದ ಗಯಾ, ಇತ್ಯಾದಿ.ದರ: ರೂ. 48,800/- (ಪ್ರತಿಯೊಬ್ಬರಿಗೆ)ಹೊರಡುವ ದಿನಾಂಕ: ಸೆಪ್ಟೆಂಬರ್ 16 ✈️ ಬಾಲಿ…

Read More

ಜಿಲ್ಲೆಯಲ್ಲಿ ಯೋಗ, ಆಯುರ್ವೇದದ ಬೆಳವಣಿಗೆಗೆ ವಿಫುಲ ಅವಕಾಶ: ಡಿಸಿ ಮಾನಕರ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಯೋಗ ಮತ್ತು ಆಯುರ್ವೇದ ಪದ್ದತಿಯನ್ನು ಉತ್ತಮ ರೀತಿಯಲ್ಲಿ ಬೆಳೆಸಲು ವಿಫುಲ ಅವಕಾಶಗಳಿದ್ದು ಇದರ ಸಂಪೂರ್ಣ ಸದ್ಬಳಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು. ಅವರು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ವಿಶ್ವ…

Read More

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

ಸಿದ್ದಾಪುರ : ಸಾಲದ ಬಾಧೆಯಿಂದ ಬಳಲುತ್ತಿದ್ದ ವ್ಯಕ್ತಿ ಓರ್ವ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಮೃತ ಪಟ್ಟ ಘಟನೆ ನಡೆದಿದೆ. ಬಾಲಚಂದ್ರ ರಾಮ ಭಟ್ಟ ( 68) ಬಳಗುಳಿ ಮೃತ ವ್ಯಕ್ತಿಯಾಗಿದ್ದಾನೆ.ಈತನು ಬಿದ್ರಕಾನ ಸೇವಾ ಸಹಕಾರಿ ಸಂಘದಲ್ಲಿ ಕೃಷಿ…

Read More

ನಮ್ಮತನ ಬಿಡುವುದು ದೊಡ್ಡತನವಲ್ಲ, ದಡ್ಡತನ; ಸ್ವರ್ಣವಲ್ಲೀ ಶ್ರೀ

ರಾಜ್ಯಮಟ್ಟದ ಹವ್ಯಕ ಶಿಕ್ಷಕರ ಸಮಾವೇಶದಲ್ಲಿ ಆಶೀರ್ವಚನ | ಮಕ್ಕಳಲ್ಲಿ ರಾಷ್ಟ್ರೀಯತೆ ಜಾಗೃತವಾಗಲಿ ಶಿರಸಿ: ಆಧುನಿಕ ಶಿಕ್ಷಣದ ಗಾಳಿ ಸಿಲುಕಿ ಹವ್ಯಕ ಸಮಾಜದ ಮಕ್ಕಳು ದಾರಿತಪ್ಪದಂತೆ, ನಮ್ಮತನ ಬಿಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹವ್ಯಕ ಸಮಾಜ ಹಾಗೂ ಈ ಸಮಾಜದ ಶಿಕ್ಷಕರ…

Read More

ಜನನ-ಜೀವನ-ಮರಣ ಈ ಮೂರು ಅವಸ್ಥೆಗಳು ಜೀವನದ ಸಿದ್ಧಾಂತ: ಡಾ.ಕೆ.ಪಿ.ಪುತ್ತೂರಾಯ

ಶಿರಸಿ: ಇಲ್ಲಿನ ಮಾರಿಕಾಂಬಾ ನಗರದ ಹಾಲುಹೊಂಡದಲ್ಲಿ ಗೆಳೆಯರ ಬಳಗ ಶಿರಸಿ ಇವರ ಆಶ್ರಯದಲ್ಲಿ ಭಜನೆ ಮತ್ತು ದಾಸ ಸಾಹಿತ್ಯದಲ್ಲಿ ಜೀವನ ಸಿದ್ಧಾಂತಗಳು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಕೆ.ಪಿ.ಪುತ್ತುರಾಯ ಮಾತನಾಡಿದರು.  ವಚನಗಳು, ದಾಸ ಸಾಹಿತ್ಯ  ವಿಶಾಲವಾದ ಜೀವನ ಸಿದ್ದಾಂತಗಳಾಗಿ ಇಂದಿಗೂ,…

Read More

ಹೆಬ್ಬಾರ‌ರಿಂದ ಸೇತುವೆ ಸ್ವಚ್ಛತೆ: ಶ್ಲಾಘನೆ

ಶಿರಸಿ: ತಾಲೂಕಿನ ಹೊನ್ನೆಭಾಗ ಮುಂಡಿಗೆಜಡ್ಡಿ ಸೇತುವೆ ಕಳೆದ ನಾಲ್ಕಾರು ವರ್ಷಗಳಿಂದ ಕುಂಟೆ ಕಸಕಡ್ಡಿಗಳಿಂದ ಮುಚ್ಚಿಹೋಗಿದ್ದು ಮಳೆ ಬಂದಾಗ ಅನಾಹುತ ಸೃಷ್ಟಿಯಾಗುತ್ತಲಿತ್ತು. ಹಲವಾರು ಬಾರಿ ಮನವಿ ಸಲ್ಲಿಸಿದರೂ, ಯಾವುದೇ ಇಲಾಖೆ ಇದಕ್ಕೆ ಸ್ಫಂದನೆ ನೀಡಿಲ್ಲವಾಗಿತ್ತು. ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತರಾದ…

Read More

ಅಕ್ರಮವಾಗಿ ಬಂಧಿಸಿಟ್ಟ 22 ಜಾನುವಾರುಗಳ ರಕ್ಷಣೆ

ದಾಂಡೇಲಿ: ಅಕ್ರಮವಾಗಿ ಕಟ್ಟಿಟ್ಟಿದ್ದ 22 ಜಾನುವಾರುಗಳನ್ನು ಹಿಂದೂಪರ ಸಂಘಟನೆಗಳ ಆಗ್ರಹ ಹಾಗೂ ಪೋಲಿಸರ ಸಹಕಾರದಿಂದ ರಕ್ಷಣೆ ಮಾಡಿದ ಘಟನೆ ನಗರದ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಭಾನುವಾರ ರಾತ್ರಿ ನಡೆದಿದೆ. ಬಕ್ರೀದ್ ಹಬ್ಬದ ನಿಮಿತ್ತ ಕುರ್ಬಾನಿಗಾಗಿ…

Read More
Back to top