ಶಿರಸಿ: ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ರಿ. ಶಿರಸಿ ಇದರ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಸನ್ಮಾನ, ಯಕ್ಷಗಾನ ನೃತ್ಯರೂಪಕ ಮತ್ತು ಶ್ರೀ ಯಕ್ಷಗಾನ ಕಲಾಮೇಳ ಶಿರಸಿ ಇದರ ಕಲಾವಿದರಿಂದ ‘ಅಂಗದ ಸಂಧಾನ’ ಎಂಬ ಯಕ್ಷಗಾನ ಪ್ರದರ್ಶನವನ್ನು ಮೇ 19, ಭಾನುವಾರರಂದು…
Read MoreMonth: May 2024
ಸಿಡಿಲು ಬಿದ್ದು ತೆಂಗಿನಮರಕ್ಕೆ ಬೆಂಕಿ: ಉಪಯೋಗಕ್ಕೆ ಸಿಗದ ಅಗ್ನಿಶಾಮಕ ವಾಹನ: ಆಕ್ರೋಶ
ಸಿದ್ದಾಪುರ: ತಾಲೂಕಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಮಳೆ ಬಿದ್ದಿದ್ದು ಪಟ್ಟಣದ ರವೀಂದ್ರನಗರದ ಮನೆಯೊಂದರ ಹಿತ್ತಲಿನಲ್ಲಿರುವ ತೆಂಗಿನಮರಕ್ಕೆ ಸಿಡಿಲು ಬಡಿದು ಕೆಲವು ಸಮಯ ಬೆಂಕಿ ಉರಿಯುತ್ತಿರುವ ದೃಶ್ಯ ಕಂಡುಬಂದಿದೆ. ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಬಿದ್ದಿದ್ದರಿಂದ ಅಕ್ಕ ಪಕ್ಕದ ಮನೆಯವರು…
Read Moreಮೆಚ್ಚುಗೆ ಗಳಿಸಿದ ಸಂಗೀತ ಬೈಠಕ್
ಸಿದ್ದಾಪುರ: ತಾಲೂಕಿನ ಭುವನಗಿರಿ-ಕಲ್ಲಾರೆಮನೆಯ ಸುಷಿರ ಸಂಗೀತ ಪರಿವಾರ ಇವರ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಭುವನಗಿರಿಯ ಭುವನೇಶ್ವರಿ ದೇವಾಲಯದ ಆಶ್ರಯದಲ್ಲಿ ಭುವನಗಿರಿ ದೇವಾಲಯದಲ್ಲಿ ಸೋಮವಾರ ನಡೆದ ಸಂಗೀತ ಬೈಠಕ್ ಮೆಚ್ಚುಗೆಗಳಿಸಿತು. ಯುವ ಪ್ರತಿಭಾವಂತ ಗಾಯಕಿ ಕು.ಭವಾನಿ…
Read Moreನಾಡಗುಳಿ ಚಿತ್ರಕಲಾ ಪ್ರದರ್ಶನ ಯಶಸ್ವಿ; ಮಂತ್ರಮುಗ್ಧವಾಗಿಸಿದ ತಬಲಾ ಸೋಲೊ,ಭಕ್ತಿಭಾವ ಸಂಗೀತ
ಶಿರಸಿ: ನಗರದ ಹೊಟೆಲ್ ಸುಪ್ರಿಯಾ ಇಂಟರ್‌ನ್ಯಾಶನಲ್‌ನ ಸಂಭ್ರಮ ಸಭಾಭವನದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಲಾಗಿದ್ದ ಚಿತ್ರಕಲಾವಿದೆ ರೇಖಾ ಸತೀಶ ಭಟ್ಟ ನಾಡಗುಳಿಯವರ ಚಿತ್ರಕಲಾ ಪ್ರದರ್ಶನದಂಗವಾಗಿ ಸಂಘಟಿಸಿದ್ದ ತಬಲಾ ಸೋಲೊ ಹಾಗೂ ಭಕ್ತಿಭಾವ ಸಂಗೀತ ಕಿಕ್ಕೇರಿದ ಕಲಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.…
Read MoreTSS ಆಸ್ಪತ್ರೆ: ನರದ ಸ್ಥಿತಿಯ ಅಧ್ಯಯನ- ಜಾಹೀರಾತು
Shripad Hegde Kadave Institute of Medical Sciences ನರದ ಸ್ಥಿತಿಯ ಅಧ್ಯಯನವು ನಿಮ್ಮ ನರಗಳ ಮೂಲಕ ವಿದ್ಯುತ್ ಸಂವೇದನೆಯು ಎಷ್ಟು ವೇಗವಾಗಿ ಚಲಿಸುತ್ತದೆ ಎಂದು ತಿಳಿಸುತ್ತದೆ. ಇದು ನರದ ತೊಂದರೆಯನ್ನು ಸಹ ಗುರುತಿಸುತ್ತದೆ. ನರದ ಸ್ಥಿತಿಯ ಅಧ್ಯಯನ…
Read Moreಕೆಂದಳಿಲು ಬೇಟೆ: ಓರ್ವನ ಬಂಧನ
ಹೊನ್ನಾವರ: ಅಡಿಕೆಕುಳಿ ಗ್ರಾಮದ ಅ.ಸ.ನಂ 17 ರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಅನಧಿಕೃತ ನಾಡ ಬಂದೂಕಿನಿAದ ಒಂದು ಕೆಂದಳಿಲು Indian Giant Squirrel Schedule-1(ಕೆಸಾಳ) ಬೇಟೆಯಾಡಿದ ತಾಲೂಕಿನ ಅಡಿಕೆಕುಳಿ, ಹಾಲಳ್ಳಿಯ ಪ್ರವೀಣ ಧರ್ಮಾ ನಾಯ್ಕ್ ಎಂಬಾತನನ್ನು…
Read Moreಗೌರೀಶ್ ಹೆಗಡೆಗೆ ಪಿಡಿಓ ಆಫ್ ದಿ ಮಂತ್ ಪ್ರಶಸ್ತಿ
ಕಾರವಾರ; ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಪ್ರತಿ ಮಾಹೆ ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ನೀಡಲಾಗುವ “ಪಿಡಿಓ ಆಫ್ ದಿ ಮಂತ್” ಪ್ರಶಸ್ತಿಯ ಎಪ್ರಿಲ್ ತಿಂಗಳಿಗೆ ಆಯ್ಕೆಯಾದ ಸಿದ್ದಾಪುರ ತಾಲ್ಲೂಕಿನ…
Read Moreಯಶಸ್ವಿಯಾದ “ನಮ್ಮ ಆಸ್ಪತ್ರೆ”ಯ ಮಾಹಿತಿ ಕಾರ್ಯಾಗಾರ
ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್‌ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಙಾನ ಸಂಸ್ಥೆ (ಟಿಎಸ್‌ಎಸ್ ಆಸ್ಪತ್ರೆ)ಯಲ್ಲಿ ಮೇ.13ರಂದು ಸ್ಥಳೀಯ ಸಹಕಾರ ಸಂಘಗಳೊಂದಿಗೆ ‘ನಮ್ಮ ಆಸ್ಪತ್ರೆ’ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ, 35ಕ್ಕೂ ಹೆಚ್ಚು ಸ್ಥಳೀಯ (ಶಿರಸಿ, ಸಿದ್ದಾಪುರ, ಯಲ್ಲಾಪುರ)…
Read Moreಮೊಬೈಲ್ ಹ್ಯಾಕ್: ಖಾತೆಯಲ್ಲಿದ್ದ ಲಕ್ಷಾಂತರ ಹಣ ಮಾಯ
ಭಟ್ಕಳ: ತಂತ್ರಜ್ಞಾನ ಪ್ರಗತಿ ಹೊಂದುತ್ತಿರುವಂತೆ ಅದರ ದುರುಪಯೋಗವೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಕುಳಿತಲ್ಲಿಂದಲೇ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಖದೀಮರ ಲಕ್ಷಾಂತರ ರೂ. ಹಣವನ್ನು ಕ್ಷಣಾರ್ಧದಲ್ಲಿ ಮಾಯ ಮಾಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ …
Read Moreಉತ್ತಮವಾದ ಸೈಟ್‌ಗಳು ಲಭ್ಯ- ಜಾಹೀರಾತು
ಅನಂತ ಸ್ಮಾರ್ಟ್ ಸಿಟಿರಿಸಿಡೆನ್ಶಿಯಲ್ ಲೇಔಟ್ ನಮ್ಮ ಲೇಔಟ್ ವಿಶೇಷತೆಗಳು: ನಮ್ಮ ಲೇಔಟ್ ಸೌಲಭ್ಯಗಳು: ಕೂಡಲೇ ಸಂಪರ್ಕಿಸಿ: ಶ್ರೀ ಅನಂತಮೂರ್ತಿ ಹೆಗಡೆ📱Tel:+919480277870📱Tel:+919448317709📱Tel:+919019373871
Read More