Slide
Slide
Slide
previous arrow
next arrow

ಜಿಲ್ಲೆಗೆ ಚುನಾವಣಾ ವೀಕ್ಷಕರ ಆಗಮನ

300x250 AD

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ  ಭಾರತ ಚುನಾವಣಾ ಆಯೋಗದಿಂದ  ವೀಕ್ಷಕರಾಗಿ  ರಾಜೀವ್ ರತನ್ ಭಾ.ಆ.ಸೇ. ರವರು ಜಿಲ್ಲೆಗೆ
ಆಗಮಿಸಿರುತ್ತಾರೆ.

ಸಾರ್ವಜನಿಕರು ಚುನಾವಣಾ ಸಂಬಂಧ ಯಾವುದೇ ದೂರುಗಳು ಇದ್ದಲ್ಲಿ  ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಪಿಡಬ್ಲ್ಯೂಡಿ ಸರ್ಕಿಟ್ ಹೌಸ್ ನಲ್ಲಿ ವೀಕ್ಷಕರನ್ನು ಭೇಟಿ ಮಾಡಿ ಸಲ್ಲಿಸಬಹುದಾಗಿದ್ದು, ಈ ಮೇಲ್ : uk12generalobserver@gmail.com ಮೂಲಕ ಕೂಡಾ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top