Slide
Slide
Slide
previous arrow
next arrow

ಜೆಸಿಬಿ, ಹಿಟಾಚಿ ಚಾಲಕ-ಮಾಲಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ

ಶಿರಸಿ: ಇಂದಿನ ಯಾಂತ್ರಿಕೃತ ಜಗತ್ತಿನಲ್ಲಿ ಜೆಸಿಬಿ, ಹಿಟಾಚಿಗಳು ಮಹತ್ವದ ಪಾತ್ರವಹಿಸುತ್ತದೆ. ಶಿರಸಿಯಂತಹ ನಗರ ಕೂಡಾ ಆಧುನಿಕರಣಕ್ಕೆ ಒತ್ತು ಕೊಟ್ಟಿರುವುದು ಇಷ್ಟೊಂದು ಸಂಖ್ಯೆಯಲ್ಲಿರುವ ಜೆಸಿಬಿ ಮತ್ತು ಹಿಟಾಚಿಯಿಂದ ಕಂಡು ಬರುತ್ತದೆ ಎಂದು ಡಿಎಫ್ಓ ಅಜ್ಜಯ್ಯ ಹೇಳಿದರು. ನಗರದಲ್ಲಿ ಜೆಸಿಬಿ ಹಿಟಾಚಿ…

Read More

ಮುರುಡೇಶ್ವರ ತಲುಪಿದ ಅನಂತಮೂರ್ತಿ ಹೆಗಡೆ ಸ್ವಾಭಿಮಾನಿ ಪಾದಯಾತ್ರೆ

ದಾರಿಯುದ್ದಕ್ಕೂ ಅಪಾರ ಜನಬೆಂಬಲ | ಭಟ್ಕಳದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ ಹೊನ್ನಾವರ: ಮುಂಬರುವ ಬಜೆಟ್ ಅಧಿವೇಶನದಲ್ಲಿ ಆಸ್ಪತ್ರೆಗೆ ಹಣ ಬಿಡುಗಡೆ ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ ಕೈಗಾರಿಕೆಗಳನ್ನು‌ ಸ್ಥಾಪಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ…

Read More

ಗ್ಯಾರಂಟಿ ಭ್ರಮೆ ಸೃಷ್ಟಿಸಿ ಕಾಂಗ್ರೆಸಿಗರಿಂದ ಜನತೆಗೆ ದ್ರೋಹ; ಕಾಗೇರಿ ವಾಗ್ದಾಳಿ

ಶಿರಸಿ: ಮುಂಬರುವ ದಿನಗಳು ಪಕ್ಷಕ್ಕೆ ಜವಾಬ್ದಾರಿಯನ್ನು ಇನ್ನಷ್ಟು ಪ್ರಬಲಗೊಳಿಸಲಿವೆ. ಮುಂದಿನ ಐದು ವರ್ಷಗಳಲ್ಲಿ ಮೋದಿಯವರ ನಾಯಕತ್ವದ ಮೂಲಕ ಪ್ರಪಂಚದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬೆಳವಣಿಗೆ ಹೊಂದಲಿದೆ. ಈ ಮಹತ್ಕಾರ್ಯಕ್ಕೆ ಪ್ರತಿ ಕಾರ್ಯಕರ್ತನೂ ತನ್ನ ಕೊಡುಗೆ ನೀಡಬೇಕು. ಕೇಂದ್ರ…

Read More

ಮರಳಿ ಕಡಲು ಸೇರಿದ ಕಡಲಾಮೆ ಮರಿಗಳು

ಕಾರವಾರ: ಕಳೆದ ಡಿ.16 ರಂದು ಮೊಟ್ಟೆ ಇಟ್ಟಿದ್ದ ಮೊದಲ ಗುಂಪಿನ ಕಡಲಾಮೆ ಮರಿಗಳನ್ನು ತಾಲ್ಲೂಕಿನ ದೇವಭಾಗ ಕಡಲ ತೀರದಲ್ಲಿ ಸಮುದ್ರಕ್ಕೆ ಬಿಡಲಾಯಿತು. ಕಡಲಾಮೆ ಮರಿಗಳು ಸಾಧಾರಣವಾಗಿ 45-50 ದಿನಗಳಿಗೆ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. 96 ಮೊಟ್ಟೆಗಳ ಪೈಕಿ 42…

Read More

ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ: ಕ್ರಮಕ್ಕೆ ಆಗ್ರಹ

ಸಿದ್ದಾಪುರ: ಸಾರಿಗೆ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ವೈಟ್ ಬೋರ್ಡ್ ವಾಹನದಲ್ಲಿ ಶಾಲಾ ಮಕ್ಕಳನ್ನು ಹಾಗೂ ಪ್ರಯಾಣಿಕರನ್ನು ಕಾನೂನು ಬಾಹಿರವಾಗಿ ಬಾಡಿಗೆ ಹೋಗುತ್ತಿರುವ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಹಳದಿ ಬೋರ್ಡ್ ವಾಹನ ನಿಲುಗಡೆಗೆ ಪಟ್ಟಣದ ಬಸ್…

Read More

ಯಲ್ಲಾಪುರದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ

ಯಲ್ಲಾಪುರ: ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಮಂಗಳವಾರ ತಾಲೂಕಿನ ದೇಹಳ್ಳಿ, ಚಂದಗುಳಿ, ನಂದೊಳ್ಳಿ, ಇಡಗುಂದಿ, ವಜ್ರಳ್ಳಿ , ಮಾವಿನಮನೆ ಗ್ರಾಮ ಪಂಚಾಯತ್ ಗಳಲ್ಲಿ ಸಂಚರಿಸಿ ಸಂವಿಧಾನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿತು.…

Read More

ಕುಮಟಾದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ

ಕುಮಟಾ: ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಮಂಗಳವಾರ ಕುಮಟಾ ತಾಲೂಕಿನ ಬಾಡ, ಕಾಗಾಲ, ಮೂರೂರು, ಗ್ರಾಮ ಪಂಚಾಯತ್ ಗಳಲ್ಲಿ ಸಂಚರಿಸಿ ಸಂವಿಧಾನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿತು. ಕಾರ್ಯಕ್ರಮದಲ್ಲಿ ಜಾಥಾದಲ್ಲಿನ ಅಂಬೇಡ್ಕರ್…

Read More

ಫೆ.8ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತ

ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ನಗರದಾದ್ಯಂತ ಹಾಗೂ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ತಾರಗೋಡ, ಚಿಪಗಿ, ಸಂಪಖಂಡ, ದೇವನಳ್ಳಿ, ಕೆಂಗ್ರೆ, ಮಾರಿಗದ್ದೆ, ಬನವಾಸಿ, ಸುಗಾವಿ, ವಾನಳ್ಳಿ, ಸಾಲ್ಕಣಿ ಹಾಗೂ ಹುಲೇಕಲ್ 11 ಕೆ.ವಿ…

Read More

TSS ಆಸ್ಪತ್ರೆ: ಎಲೆಕ್ಟ್ರೊಎನ್ಸೆಫಾಲೋಗ್ರಾಮ್ ಸೌಲಭ್ಯ ಲಭ್ಯ- ಜಾಹೀರಾತು

Shripad Hegde Kadave Institute of Medical Sciences ಎಲೆಕ್ಟ್ರೊಎನ್ಸೆಫಾಲೋಗ್ರಾಮ್ (EEG) ಮೆದುಳಿನ ಖಾಯಿಲೆಗೆ ಸಂಬಂಧಿಸಿದ ಈ ತಂತ್ರಜ್ಞಾನವು ಹಲವು ರೀತಿಯ ರೋಗಗಳು, ಅಸ್ವಸ್ಥತೆಯ ಕಾರಣಗಳನ್ನು ಪತ್ತೆ ಹಚ್ಚುತ್ತದೆ. EEG ಯಾಕೆ ಮಾಡಿಸಬೇಕು? 1) ಮೆದುಳಿನ ಗಡ್ಡೆ ಪತ್ತೆ…

Read More

ಫೆ.13,14ಕ್ಕೆ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಅಂಕೋಲಾ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ 15 ನಿಗದಿ ಮಾಡುವಂತೆ ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಫೆ.13,14ಕ್ಕೆ ರಾಜ್ಯ ಮಟ್ಟದ ‘ವಿಧಾನ ಸೌಧ ಚಲೋ’ ಬೃಹತ್ ಪ್ರತಿಭಟನೆಯ…

Read More
Back to top