Slide
Slide
Slide
previous arrow
next arrow

ಫೆ.8ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತ

300x250 AD

ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ನಗರದಾದ್ಯಂತ ಹಾಗೂ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ತಾರಗೋಡ, ಚಿಪಗಿ, ಸಂಪಖಂಡ, ದೇವನಳ್ಳಿ, ಕೆಂಗ್ರೆ, ಮಾರಿಗದ್ದೆ, ಬನವಾಸಿ, ಸುಗಾವಿ, ವಾನಳ್ಳಿ, ಸಾಲ್ಕಣಿ ಹಾಗೂ ಹುಲೇಕಲ್ 11 ಕೆ.ವಿ ಮಾರ್ಗದಲ್ಲಿ ಫೆ.8 ಗುರುವಾರ ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕೆ.ಪಿ.ಟಿ.ಸಿ.ಎಲ್ ಶಿರಸಿ ರವರು ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top