Slide
Slide
Slide
previous arrow
next arrow

ಕದಂಬೋತ್ಸವ: ಡಿಸಿ ಜೊತೆ ಮೈದಾನ ಪರಿಶೀಲಿಸಿದ ಶಾಸಕ ಹೆಬ್ಬಾರ್

ಬನವಾಸಿ: ಇಲ್ಲಿಯ ಕದಂಬೋತ್ಸವ ನಡೆಯುವ ಮೈದಾನಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಹಾಗೂ  ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಬುಧವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ,  ಫೆ.24 ಮತ್ತು ಫೆ.25ರಂದು…

Read More

ಬನವಾಸಿ ಅಭಿವೃದ್ಧಿಗೆ ಹೋರಾಟ ಅನಿವಾರ್ಯ: ಶಾಂತಲಾ ಕಾನಳ್ಳಿ

ಬನವಾಸಿ: ಐತಿಹಾಸಿಕ ಹಿನ್ನೆಲೆಯ ಬನವಾಸಿಯ ಅಭಿವೃದ್ಧಿಗೆ ಹೋರಾಟದ ಹಾದಿ ಅನಿವಾರ್ಯವಾಗಿದೆ ಎಂದು ಸಮಾಜ ಸೇವಕಿ ಶಾಂತಲಾ ಕಾನಳ್ಳಿ ಹೇಳಿದರು. ಅವರು ಬುಧವಾರ ಬನವಾಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬನವಾಸಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಸಾವಿರಾರು ಪ್ರವಾಸಿಗರು ಪ್ರತಿನಿತ್ಯ ಇಲ್ಲಿಗೆ…

Read More

ನವಜಾತ ಶಿಶುಗಳಿಗಾಗಿ ನೂತನ ಚಿಕಿತ್ಸಾ ಪರಿಕರಗಳ‌ ಅಳವಡಿಕೆ

ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ನವಜಾತ ಶಿಶುಗಳಲ್ಲಿ ಕಂಡುಬರುವ ಸಾಮಾನ್ಯ ಹಳದಿ ಕಾಯಿಲೆಯನ್ನು ಕಂಡುಹಿಡಿಯುವ ಮತ್ತು ಅದರ ಚಿಕಿತ್ಸೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರಗಳು ಇಲ್ಲದೆ…

Read More

ಭರದಿಂದ ಸಾಗುತ್ತಿರುವ ಕುಂಬಾರಕೇರಿ ಕೆರೆ ಹೂಳೆತ್ತುವ‌ ಕಾರ್ಯ

ಹಳಿಯಾಳ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಾಗೂ ಟಾಟಾ ಹಿಟಾಚಿ ಸಹಯೋಗದಲ್ಲಿ ತಾಲೂಕಿನ ತೇರಗಾಂವ್ ಗ್ರಾಮದ ಕುಂಬಾರಕೇರಿ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆಯನ್ನು‌ ನೀಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ರೈತರ ಹಿತದೃಷ್ಟಿಯಿಂದ ಕೆರೆ…

Read More

ಧಾರವಾಡ-ದಾಂಡೇಲಿ ರಸ್ತೆ ದುರಸ್ತಿಗೆ ಪ್ರೇಮಾನಂದ ಗವಸ್ ಮನವಿ

ದಾಂಡೇಲಿ : ಧಾರವಾಡ – ದಾಂಡೇಲಿ ರಸ್ತೆಯು ತೀವ್ರ ಹದಗೆಟ್ಟಿದ್ದು ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಪರಿಣಾಮವಾಗಿ ಸಾಕಷ್ಟು ಅಪಘಾತಗಳು ಸಂಭವಿಸುವಂತಾಗಿದೆ. ಆದ್ದರಿಂದ ಈ ಕೂಡಲೇ ಧಾರವಾಡದಿಂದ ದಾಂಡೇಲಿವರೆಗೆ ರಸ್ತೆ ದುರಸ್ತಿ ಮಾಡಬೇಕೆಂದು ದಾಂಡೇಲಿ ಕಾರ್ಪೆಂಟರ್ & ಟಿಂಬರ್ ಅಸೋಸಿಯೇಶನ್…

Read More

ಮಕ್ಕಳು ಮಾನವ ರೂಪದ ಸುಂದರ ಹೂಗಳು: ಜಿ.ಐ. ನಾಯ್ಕ

ಸಿದ್ದಾಪುರ: ಪ್ರತಿಯೊಬ್ಬ ಮಕ್ಕಳಲ್ಲೂ ಒಂದಲ್ಲ ಒಂದು  ಪ್ರತಿಭೆ ಸುಪ್ತವಾಗಿ ಅಡಗಿರುತ್ತದೆ. ಮಕ್ಕಳು ಮಾನವ ರೂಪದ ಸುಂದರ ಪುಷ್ಪಗಳಿದ್ದಂತೆ. ಅದಕ್ಕಾಗಿ ಪಾಲಕರು ಮಕ್ಕಳ ಮನದಾಳ ಅರಿತು  ಸೂಕ್ತ ಅವಕಾಶ ಕಲ್ಪಿಸಿ ಬೆಳೆಸಬೇಕೆಂದು ಸಿದ್ದಾಪುರ ತಾಲೂಕಿನ ನಿಕಟ ಪೂರ್ವ  ಕ್ಷೇತ್ರ ಶಿಕ್ಷಣಾಧಿಕಾರಿ…

Read More

ಹುಲ್ಕುತ್ರಿಯಲ್ಲಿ ನಿಸರ್ಗ ಕಲಿಕಾ ಕಾನು ಉದ್ಘಾಟನೆ: ಕ್ರೀಡಾ ಸಾಧಕರಿಗೆ ಸನ್ಮಾನ

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಕಲಿಕಾ ಕಾನು ಉದ್ಘಾಟಿಸಲಾಯಿತು. ಶಾಲೆಯ ಪಕ್ಕದ ಕಾಡಿನಲ್ಲಿ ಪರಿಸರ ಅಧ್ಯಯನದಲ್ಲಿನ ಪಾಠಗಳನ್ನು ಪರಿಸರದ ಜೊತೆ ಕಲಿಯುವಂತೆ ರೂಪಿಸಲಾದ ಪಠ್ಯಾಧಾರಿತ ನಿಸರ್ಗ ಕಲಿಕಾ ಕಾನನ್ನು…

Read More

ಗುಂಡಬಾಳಕ್ಕೆ ದೇಶಪಾಂಡೆ ದಂಪತಿ ಭೇಟಿ

ದಾಂಡೇಲಿ: ಯಕ್ಷಕಾಶಿ ಎಂದೆ ಪ್ರಸಿದ್ಧಿ ಪಡೆದ ಪವಿತ್ರ ಸ್ಥಳವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಮುಖ್ಯತೆ ಪಡೆದ ಗುಂಡಬಾಳದ ಮುಖ್ಯಪ್ರಾಣ ದೇವರು ಶ್ರೀಲಕ್ಷ್ಮೀ ವೆಂಕಟೇಶ್ವರ ಸನ್ನಿಧಾನಕ್ಕೆ ಮಂಗಳವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಪತ್ನಿ ರಾಧಾಬಾಯಿಯವರೊಂದಿಗೆ ತೆರಳಿ…

Read More

ಕರವೇ ಮುಖಂಡರಿಗೆ ಬಿಗ್ ರಿಲೀಫ್: ಜಾಮೀನು‌ ಮಂಜೂರು

ದಾಂಡೇಲಿ: ಹಿಂದಿ ಭಾಷೆಯ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಳೆದೊಂದು ವರ್ಷದಿಂದ ಕಾರವಾರದಲ್ಲಿ ಪ್ರಕರಣ ಎದುರಿಸುತ್ತಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಗೆ ಜಿಲ್ಲಾ ಸತ್ರ ನ್ಯಾಯಾಲಯವು‌ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಕಾರವಾರದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಹಿಂದಿ…

Read More

ಉಡುಪಿ‌‌ ಮಠಕ್ಕೆ ದೇಶಪಾಂಡೆ ಪರಿವಾರ ಭೇಟಿ

ದಾಂಡೇಲಿ : ನಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಶಾಸಕರಾದ ಆರ್.ವಿ.ದೇಶಪಾಂಡೆ ತಮ್ಮ‌ ಪರಿವಾರ ಸಮೇತರಾಗಿ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನವನ್ನು ಪಡೆದರು. ಇದೇ ಸಂದರ್ಭದಲ್ಲಿ  ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಶ್ರೀಪಾದರಿಂದ…

Read More
Back to top