Slide
Slide
Slide
previous arrow
next arrow

ಚೆನ್ನಕೇಶವ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ

ಹೊನ್ನಾವರ : ಕರ್ಕಿ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ವಿದ್ವಾಸಂಸ್ಥೆಯ ಪ್ರಥಮ ಸಂಸ್ಥಾಪಕರಾದ ದಿವಂಗತ ಜಿ.ಆರ್ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಎಮ್. ಭಟ್ ಕಾಶಿ…

Read More

ಅಕಾಲಿಕ ಮಳೆಗೆ ಚಿಗುರಿದ ಅಣಬೆ

ಹೊನ್ನಾವರ : ತಾಲೂಕಿನ ಅನಂತವಾಡಿ -ಮೂಳಗೋಡಿನಲ್ಲಿ ಅಕಾಲದಲ್ಲಿ ಅಣಬೆ ಎದ್ದು ಬಂದಿದೆ. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಾತ್ರ ಕಂಡು ಬರುವ ಅಣಬೆ ಮತ್ತೆ ಕಾಣದು. ನಾಗರ ಪಂಚಮಿಯ ಆಚೆ ಈಚೆಯ ಕಾಲ ಅಣಬೆಯ ಪರ್ವಕಾಲ. ಗಣೇಶ್ ಚತುರ್ಥಿಯ ಸಮಯದ…

Read More

ಹವಾಮಾನ ವೈಪರಿತ್ಯ: ಗೇರು ಕೃಷಿಕರಿಗೆ ಸಂಕಷ್ಟ

ಹೊನ್ನಾವರ : ಹವಾಮಾನ ವೈಪರಿತ್ಯದಿಂದ ದಿನಕ್ಕೊಂದು ರೀತಿಯ ವಾತಾವರಣವಿದ್ದು, ಇದು ಗೇರು ಬೆಳೆಯನ್ನೇ ನೆಚ್ಚಿಕೊಂಡಿರುವ ಕರಾವಳಿ ಭಾಗದ ಸಾವಿರಾರು ಮಂದಿ ಗೇರು ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ. ಹೂವು ಬಿಡುವ ಹೊತ್ತಿನಲ್ಲಿಯೇ ವಾತಾವರಣದಲ್ಲಿ ಭಾರೀ ಪ್ರಮಾಣದ ಏರುಪೇರಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ.…

Read More

ದಾಂಡೇಲಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮರಳು ದಂಧೆ

ದಾಂಡೇಲಿ : ಮರಳಿನ ದರ ಗಗನಕ್ಕೆ ಏರುತ್ತಿದ್ದಂತೆಯೇ ಅಕ್ರಮ ಮರಳು ದಂಧೆ ಯಾರ ಹಂಗಿಲ್ಲದೆ ಬಿಂದಾಸ್ ಆಗಿ ನಡೆಯತೊಡಗಿದೆ. ನಗರದ ಕಾಳಿ ನದಿಯಲ್ಲಿ ರಾತ್ರಿ ಸಮಯದಲ್ಲಿ ಎಗ್ಗಿಲ್ಲದೆ ಮರಳನ್ನು ತೆಗೆಯಲಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಗೊತ್ತಿದೆಯೋ ಇಲ್ಲವೋ…

Read More

ಸರ್ಕಾರಿ ಶಾಲೆ-ಕಾಲೇಜುಗಳ ಸೇವೆ ಶ್ಲಾಘನೀಯ: ಶಾಸಕ ಭೀಮಣ್ಣ

ಶಿರಸಿ: ಗ್ರಾಮೀಣ ಪಿಯು ಕಾಲೇಜ್‌ಗಳು ಹಿಂದುಳಿದ ವರ್ಗದ ಮತ್ತು ಬಡವರ ಮಕ್ಕಳನ್ನೇ ಅಧಿಕ ಪ್ರಮಾಣದಲ್ಲಿ ಪ್ರವೇಶ ನೀಡಿ ಅವರ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಕಾಲೇಜ್‌ಗಳ ಈ ಸಾಧನೆ ಪ್ರಶಂಸನೀಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ತಾಲೂಕಿನ ಕೊಳಗಿಬೀಸ್‌ನ ಮಹಾಬಲೇಶ್ವರ…

Read More

ಬಚಗಾಂವದಲ್ಲಿ ಜಾನಪದ ಸಂಭ್ರಮ: ಸಾಂಸ್ಕೃತಿಕ ಸೊಗಡು

ಶಿರಸಿ: ಜಿಲ್ಲಾ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆಯು  ತಾಲೂಕಿನ ಬಚಗಾಂವದಲ್ಲಿ ಶನಿವಾರ ಹಮ್ಮಿಕೊಂಡ  ಜನಪರ ಉತ್ಸವ ಊರಿನಲ್ಲಿ ಕಳೆ ಗಟ್ಟಿತು. ಒಂದುವರೆ ಕಿಲೋ ಮೀಟರ್ ದೂರದಿಂದ ಅತಿಥಿಗಳನ್ನು ಆತ್ಮೀಯವಾಗಿ‌ ಮೆರವಣಿಗೆಯ ‌ಮೂಲಕ ಬರಮಾಡಿಕೊಳ್ಳಲಾಯಿತು. ಮಾತೆಯರಿಂದ ಪೂರ್ಣ ಕುಂಭ ಸ್ವಾಗತ,…

Read More

ಕುಮಟಾದಲ್ಲಿ ಜ.8 ರಿಂದ ಯೋಗ ತರಬೇತಿ

ಕುಮಟಾ: ತಾಲೂಕಿನ ವಿಶ್ವ ಯೋಗ ದಿನಾಚರಣೆ ಸಮಿತಿ ವತಿಯಿಂದ, ಸ್ವಾಮಿ ವಿವೇಕಾನಂದ ದಿನಾಚರಣೆ ನಿಮಿತ್ತ ಗಿಬ್ ಪ್ರೌಢಶಾಲೆಯ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ಜ.8 ರಿಂದ ಜ.12 ರ ಪರ್ಯಂತ ಬೆಳಿಗ್ಗೆ 6.30 ರಿಂದ 7.15 ರವರೆಗೆ ಯೋಗ ತರಬೇತಿ…

Read More

ಶಿರಸಿ-ಮೈಸೂರಿಗೆ ಸ್ಲೀಪರ್ ಕೋಚ್ ಬಸ್ ಶುಭಾರಂಭ

ಶಿರಸಿ: ಶಿರಸಿ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ಶಿರಸಿ-ಸೊರಬ-ಮೈಸೂರು ರಾಜಹಂಸ ಸಾರಿಗೆ ಬದಲಿಗೆ ಸ್ಲೀಪರ್ ಕೋಚ್ ಬಸ್‌ಗೆ ಶನಿವಾರ ಚಾಲನೆ ನೀಡಲಾಯಿತು. ಶಾಸಕ ಭೀಮಣ್ಣ‌ ನಾಯ್ಕ ಶಿರಸಿ‌ ಸೊರಬ ಮೈಸೂರು ಹಾಗೂ ಶಿರಸಿ ಸೊರಬ ಬೆಂಗಳೂರು ಸ್ಲೀಪರ್ ಬಸ್ಸಿಗೆ…

Read More

ಭಾರತೀಯ ಪರಂಪರೆಯಲ್ಲಿ ಸಂಗೀತಕ್ಕೆ ಶ್ರೇಷ್ಠ ಸ್ಥಾನ: ಮಣಕೀಕರ್

ಕುಮಟಾ: ಭಾರತೀಯ ಸಂಸ್ಕೃತಿಯ ಮೂಲಸ್ತಂಭ ಸಂಗೀತ. ಇದರ ಜೊತೆಗೆ ನೃತ್ಯ ಮೊದಲಾದ ಲಲಿತಕಲೆಗಳು ನಮ್ಮ ಸಂಸ್ಕೃತಿಗಳ ಪ್ರತಿಬಿಂಬವಾಗಿದೆ. ನಮ್ಮ ಪ್ರಾಚೀನರು ಈ ಎಲ್ಲ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಎಲುಬು ಮತ್ತು ಕೀಲು ತಜ್ಞ ಡಾ. ಶಶಾಂಕ…

Read More

ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಹಳಿಯಾಳ: ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ಹಳಿಯಾಳದ ಗೋವಿಂದ ಶಿವಾಜಿ ಮರಾಠೆ ಶಿಕ್ಷೆಗೊಳಗಾದ ಅಪರಾಧಿ. ತನ್ನ ತಂದೆಯನ್ನು ನಿಂದಿಸಿದ ಎಂಬ ಕಾರಣಕ್ಕಾಗಿ ನಾರಾಯಣ ಶಿವಪ್ಪ ನಾಯ್ಕ…

Read More
Back to top