Slide
Slide
Slide
previous arrow
next arrow

ಕುಮಟಾದಲ್ಲಿ ಜ.8 ರಿಂದ ಯೋಗ ತರಬೇತಿ

300x250 AD

ಕುಮಟಾ: ತಾಲೂಕಿನ ವಿಶ್ವ ಯೋಗ ದಿನಾಚರಣೆ ಸಮಿತಿ ವತಿಯಿಂದ, ಸ್ವಾಮಿ ವಿವೇಕಾನಂದ ದಿನಾಚರಣೆ ನಿಮಿತ್ತ ಗಿಬ್ ಪ್ರೌಢಶಾಲೆಯ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ಜ.8 ರಿಂದ ಜ.12 ರ ಪರ್ಯಂತ ಬೆಳಿಗ್ಗೆ 6.30 ರಿಂದ 7.15 ರವರೆಗೆ ಯೋಗ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top