ಹೊನ್ನಾವರ: ಹೊನ್ನಾವರ ಉಪ-ವಿಭಾಗದ ಗೇರುಸೊಪ್ಪ 33ಕೆ.ವಿ ವಿತರಣಾ ಕೇಂದ್ರ ಹಾಗೂ ಮಾರ್ಗಗಳ ನಿರ್ವಹಣಾ ಕಾರ್ಯದ ನಿಮಿತ್ತ ರೈಟ್, ಲೆಫ್ಟ್, ಮಾಗೋಡ, ಉಪ್ಪೋಣಿ, ಫೀಡರುಗಳ ವ್ಯಾಪಿಯಲ್ಲಿ ಜ. 3 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್…
Read MoreMonth: January 2024
ಜ.3ಕ್ಕೆ ದಿಶಾ ಸಮಿತಿ ಸಭೆ
ಕಾರವಾರ: ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಸಭೆಯು ಸಂಸದ ಅನಂತಕುಮಾರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಜ. 3 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ…
Read Moreಅಮರಶಿಲ್ಪಿ ಜಕಣಾಚಾರಿ ವಿಶ್ವ ಶ್ರೇಷ್ಠ ಶಿಲ್ಪಿ: ಪ್ರಕಾಶ್ ರಾಜಪೂತ್
ಕಾರವಾರ: ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಶಿಲ್ಪಕಲೆಗೆ ಹೆಚ್ಚಿನ ಮಹತ್ವವಿದೆ. ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಅಮರಶಿಲ್ಪಿ ಜಕಣಾಚಾರಿ ಅವರು ಬೇಲೂರು ಹಳೆಬೀಡಿನಲ್ಲಿ ಕೆತ್ತಿರುವ ಶಿಲ್ಪಕಲೆಯ ಮೂಲಕ ಇಡೀ ವಿಶ್ವವೇ ವೀಕ್ಷಿಸುವಂತೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ…
Read Moreಧರ್ಮದ ರಕ್ಷಣೆಗಾಗಿ ‘ಸನಾತನ ಧರ್ಮ ರಕ್ಷಣಾ ವೇದಿಕೆ’ ಸ್ಥಾಪನೆ: ಡಾ.ಗಜೇಂದ್ರ ನಾಯ್ಕ
ಕಾರವಾರ: ಧರ್ಮದ ರಕ್ಷಣೆಗಾಗಿ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯನ್ನು ಹುಟ್ಟುಹಾಕಿದ್ದು,ಇದು ಪಕ್ಷಾತೀತ ಸಂಘಟನೆಯಾಗಿದೆ. ಎಲ್ಲ ಧರ್ಮದ, ಜಾತಿಯ ಕಷ್ಟಕ್ಕೂ ಬೆಂಬಲವಾಗಿ ನಿಲುತ್ತವೆ ಎಂದು ವೇದಿಕೆಯ ರಾಜ್ಯ ಅಧ್ಯಕ್ಷ ಡಾ. ಗಜೇಂದ್ರ ನಾಯ್ಕ ಹೇಳಿದರು. ನಗರದಲ್ಲಿ ನಡೆದ…
Read Moreಜೋಯಿಡಾದಲ್ಲಿ ಅಮರಶಿಲ್ಪಿ ಜಕಣಚಾರಿ ಜಯಂತಿ ಆಚರಣೆ
ಜೊಯಿಡಾ: ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಅಮರಶಿಲ್ಪಿ ಜಕಣಚಾರಿ ಜಯಂತಿಯನ್ನು ಆರಿಸಲಾಯಿತು. ತಹಶಿಲ್ದಾರ ಮಂಜುನಾಥ ಮನ್ನೋಳಿ ಮತ್ತು ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
Read Moreಕಡಲತೀರದಲ್ಲಿ ಹೊಸ ವರ್ಷಾಚರಣೆ: ಸಂಗೀತ ಕಾರ್ಯಕ್ರಮ
ಕಾರವಾರ: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಕಾರವಾರದ ರವೀಂದ್ರನಾಥ ಠ್ಯಾಗೋರ ಕಡಲ ತೀರದಲ್ಲಿ ಆಯೋಜನೆಗೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಮೊದಲು ಸ್ಥಳೀಯ ಕಲಾವಿದರಿಂದ ನೃತ್ಯ, ಗಾಯನ ನಡೆಯಿತು. ನಂತರದಲ್ಲಿ ಮೂರು ಗಂಟೆಗೂ ಹೆಚ್ಚಿನ ಕಾಲ ನಡೆದ…
Read Moreಸಿದ್ದಾಪುರಕ್ಕೆ ಆಗಮಿಸಿದ ಹನುಮರಥ: ಪೂಜೆ ಸಲ್ಲಿಕೆ
ಸಿದ್ದಾಪುರ: ಜನವರಿ.22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಅಂಗವಾಗಿ ನಮೋ ಬ್ರಿಗೇಡ್ ಸಾರಥ್ಯದಲ್ಲಿ ರಾಜ್ಯದಾದ್ಯಂತ ಹೊರಟಿರುವ ಹನುಮರಥ ಭಾನುವಾರ ತಾಲೂಕಿನ ಮಾವಿನಗುಂಡಿ ಮೂಲಕ ಸಿದ್ದಾಪುರ ಪಟ್ಟಣ, ಬಿಳಗಿ, ಹಾರ್ಸಿಕಟ್ಟಾ ಹಾಗೂ ಕಾನಸೂರು ಮಾರ್ಗವಾಗಿ ಶಿರಸಿಗೆ ತೆರಳಿತು. ಮಾವಿನಗುಂಡಿಯಲ್ಲಿ…
Read Moreಅನಾನಸ್ ಬೆಳೆ ನಾಶ, ರೈತರ ಮೇಲೆ ಹಲ್ಲೆ: ಕ್ರಮ ಕೈಗೊಳ್ಳಲು ಆಗ್ರಹ
ಸಿದ್ದಾಪುರ: ಪಟ್ಟಣದ ಹೊಸೂರಿನ ಸ.ನಂ.202ರಲ್ಲಿ ಬೆಳೆದಿದ್ದ ಅನಾಸನ್ ಬೆಳೆಯನ್ನು ಅರಣ್ಯ ಇಲಾಖೆ ಕಿತ್ತು ಬಿಸಾಡಿದ್ದು ಖಂಡನೀಯ ಹಾಗೂ ಅಲ್ಲಿಯ ರೈತರ ಮೇಲೆ ಹಲ್ಲೆ ಮಾಡಿರುವ ವಾಚಮನ್ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ವಲಯ ಅರಣ್ಯಾಧಿಕಾರಿಗಳ…
Read Moreಅರಣ್ಯವಾಸಿಗಳ ಹೋರಾಟ; ಐತಿಹಾಸಿಕ ದಾಖಲಾರ್ಹ ಹೆಜ್ಜೆಗಳು: ರವೀಂದ್ರ ನಾಯ್ಕ
ಶಿರಸಿ: ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿನ ಹೋರಾಟವು 2023ನೇ ಇಸವಿಯಲ್ಲಿ ವಿಭಿನ್ನವಾಗಿ, ಪರಿಸರ ಜಾಗೃತೆ ಹಾಗೂ ಭೂಮಿ ಹಕ್ಕಿಗೆ ಸಂಘಟನಾತ್ಮಕ ಹೋರಾಟಗಳು ಐತಿಹಾಸಿಕ ದಾಖಲಾರ್ಹ ಹೆಜ್ಜೆಗಳಾಗಿ ಗುರುತಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ…
Read Moreಕಾನಗೋಡು ಸೊಸೈಟಿ ಚುನಾವಣೆ; ಹಳೇ ಮಂಡಳಿಗೆ ಬಹುಮತ; ಜಲಜಾಕ್ಷಿ ಹೆಗಡೆಗೆ ಗೆಲುವು
ಶಿರಸಿ: ತಾಲೂಕಿನ ಯಡಹಳ್ಳಿಯಲ್ಲಿರುವ ಕಾನಗೋಡ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಳೆ ಆಡಳಿತ ಮಂಡಳಿಗೇ ಸದಸ್ಯರು ಬಹುಮತ ಚಲಾಯಿಸಿದ್ದಾರೆ. 834 ಮತಗಳಲ್ಲಿ 721 ಮತಗಳು ಚಲಾವಣೆಗೊಂಡಿದ್ದು, ಗಣಪತಿ ಹೆಗಡೆ…
Read More