Slide
Slide
Slide
previous arrow
next arrow

ಜ.3ಕ್ಕೆ ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ

300x250 AD

ಹೊನ್ನಾವರ: ಹೊನ್ನಾವರ ಉಪ-ವಿಭಾಗದ ಗೇರುಸೊಪ್ಪ 33ಕೆ.ವಿ ವಿತರಣಾ ಕೇಂದ್ರ ಹಾಗೂ ಮಾರ್ಗಗಳ ನಿರ್ವಹಣಾ ಕಾರ್ಯದ ನಿಮಿತ್ತ ರೈಟ್, ಲೆಫ್ಟ್, ಮಾಗೋಡ, ಉಪ್ಪೋಣಿ, ಫೀಡರುಗಳ ವ್ಯಾಪಿಯಲ್ಲಿ ಜ. 3 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೊನ್ನಾವರ ಹು.ವಿ.ಸ.ಕಂ ನಿಯಮಿತ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top