Slide
Slide
Slide
previous arrow
next arrow

ಕಡಲತೀರದಲ್ಲಿ ಹೊಸ ವರ್ಷಾಚರಣೆ: ಸಂಗೀತ ಕಾರ್ಯಕ್ರಮ

300x250 AD

ಕಾರವಾರ: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಕಾರವಾರದ ರವೀಂದ್ರನಾಥ ಠ್ಯಾಗೋರ ಕಡಲ ತೀರದಲ್ಲಿ ಆಯೋಜನೆಗೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಮೊದಲು ಸ್ಥಳೀಯ ಕಲಾವಿದರಿಂದ ನೃತ್ಯ, ಗಾಯನ ನಡೆಯಿತು. ನಂತರದಲ್ಲಿ ಮೂರು ಗಂಟೆಗೂ ಹೆಚ್ಚಿನ ಕಾಲ ನಡೆದ ಗಾಯನ ಕಾರ್ಯಕ್ರಮದಲ್ಲಿ ಇಂಡಿಯನ್ ಐಡಿಯಲ್ ಖಾತಿಯ ನಚಿಕೇತ ಲೇಲೆ, ಮಿಶ್ಮಿ ಬೋಸ್ ಹಿಂದಿ ಚಲನಚಿತ್ರ ಗೀತೆಯನ್ನು ಹಾಡಿ ಸಭಿಕರನ್ನು ಸಂತಸಗೊಳಿಸಿದರು. ರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.

300x250 AD

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಕುಟುಂಬ, ಶಾಸಕ ಸತೀಶ ಸೈಲ್ ಕುಟುಂಬ, ಜಯಲಕ್ಷ್ಮಿ ರಾಯಕೋಡ, ನೂತನ ಎಸಿ ಕನಿಷ್ಕ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Share This
300x250 AD
300x250 AD
300x250 AD
Back to top